ಬಾಲಿವುಡ್ ನಟಿ ರವೀಣಾ ಟಂಡನ್ ತಮ್ಮ ಸಿನಿಕೆರಿಯರ್ ಬಗ್ಗೆ ಮಾತನಾಡಿದ್ದಾರೆ. ಸಿನಿರಂಗದಲ್ಲಿ ಅವರು ಪಟ್ಟ ಕಷ್ಟ, ಸಹೋದ್ಯೋಗಿಗಳಿಂದ ಆಗಿರುವ ನೋವು ಅವಮಾನದ ಬಗ್ಗೆ ಮಾತನಾಡಿದ್ದಾರೆ ರವೀನಾ. ಜೊತೆಗೆ, ಅವಕಾಶಕ್ಕಾಗಿ ತಾವು ಯಾರೊಡನೆಯೂ ಅಫೇರ್ ಇಟ್ಟುಕೊಂಡಿರಲಿಲ್ಲ ಎಂದು ಶಾಕಿಂಗ್ ಹೇಳಿಕೆಗಳನ್ನು ನೀಡಿದ್ದಾರೆ. ದಶಕಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ಹೊಸ ಆಯಾಮ ಬರೆದ ಸಿನಿಮಾ “ಉಪೇಂದ್ರ” . ರಿಯಲ್ ಸ್ಟಾರ್ ಉಪೇಂದ್ರ ನಟಿಸಿ ನಿರ್ದೇಶಿಸಿದ ಸಿನಿಮಾ. “ಉಪೇಂದ್ರ” ಸಿನಿಮಾದಲ್ಲಿ ಕಿರಣ್ ಪಾತ್ರ ನಿರ್ವಹಿಸಿ ಮಸ್ತ್ ಮಸ್ತ್ ಹುಡುಗಿ ಹಾಡಿನಲ್ಲಿ ಕುಣಿದು, ಕರ್ನಾಟಕದ ಪಡ್ಡೆ ಹುಡುಗರ ಹೃದಯ ಕದ್ದಿದ್ದ ನಟಿ ರವೀನಾ ಟಂಡನ್.
ಉಪೇಂದ್ರ ಸಿನಿಮಾದಲ್ಲಿ ಬಹಳ ಬೋ#ಲ್ಡ್ ಆಗಿ ನಟಿಸಿದ್ದ ಈ ನಟಿ, ನಂತರ ಕನ್ನಡ ಸಿನಿಮಾಗಳಲ್ಲಿ ನಟಿಸಲಿಲ್ಲ. ಇದೀಗ, ಕೆಜಿಎಫ್2 ಸಿನಿಮಾ ಮೂಲಕ ಮತ್ತೊಮ್ಮೆ ಚಂದನವನಕ್ಕೆ ಕ#ಮ್ ಬ್ಯಾಕ್ ಮಾಡುತ್ತಿದ್ದಾರೆ ರವೀನಾ. ಕೆಜಿಎಫ್2 ನಲ್ಲಿ ಪ್ರಧಾನಿ ರಮಿಕಾ ಸೇನ್ ಪಾತ್ರವನ್ನು ನಿರ್ವಹಿಸಿದ್ದಾರೆ. ಇತ್ತೀಚಿನ ಸಂದರ್ಶನ ಒಂದರಲ್ಲಿ ತಮ್ಮ ಸಿನಿ ಕೆರಿಯರ್ ಬಗ್ಗೆ ಮಾತನಾಡಿದ್ದಾರೆ ರವೀನಾ..”ಚಿತ್ರರಂಗಕ್ಕೆ ಬರುವಾಗ ನನಗೆ ಯಾವುದೇ ಗಾಡ್#ಫಾ#ದರ್ ಇರಲಿಲ್ಲ. ಅಲ್ಲದೇ ನನ್ನನ್ನು ಯಾವ ಹೀರೋಗಳು ಕೂಡ ಪ್ರ#ಮೋಟ್ ಮಾಡಿಲ್ಲ. ನನಗೆ ಅವಕಾಶಗಳು ಸಿಗಬೇಕೆಂದು ನಾನು ಯಾವ ಹೀರೋಗಳ ಜೊತೆ ಮಲ#ಗಲಿಲ್ಲ ಅಥವಾ ಯಾರೊಂದಿಗೂ ಅಫೇ#ರ್ ಇಟ್ಟುಕೊಂಡಿರಲಿಲ್ಲ. ಬಹಳಷ್ಟು ಸಂದರ್ಭಗಳಲ್ಲಿ ನನ್ನನ್ನು ಅಹಂ#ಕಾರ ಇರುವವಳು ಎಂದು ಕರೆದಿದ್ದರು. ಯಾಕೆಂದರೆ ನಾನು ಅವರು ಹೇಳಿದಂತೆ ಕೇಳಲಿಲ್ಲ. ಅವರು ನಗು ಎಂದರೆ ನಗಬೇಕು, ಕುಳಿತುಕೋ ಎಂದಾಗ ಕುಳಿತುಕೊಳ್ಳಬೇಕಿತ್ತು. ಹೀಗಾಗಿ ಅವರ ತಾ#ಳಕ್ಕೆ ನಾನು ಕುಣಿಯುತ್ತಿರಲಿಲ್ಲ..” ಎಂದು ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ..
ತಾವು ಹೀರೋಯಿನ್ ಆಗಿದ್ದಾಗ ತಮ್ಮ ಬಗ್ಗೆ ಹಲವಾರು ಗಾ#ಸಿಪ್ ಗಳು ಹರಡಿದ್ದುವು, ತಮ್ಮ ವಿ#ರುದ್ಧ ಮಾಧ್ಯಮದಲ್ಲಿ ಅನೇಕ ಲೇಖನಗಳನ್ನು ಬರೆಯಲಾಗಿತ್ತು. ಆದರೆ ತಾವು ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ನನ್ನ ನಿಯಮಗಳಿಗೆ ಅನು#ಸಾರವಾಗಿ ನಡೆದುಕೊಳ್ಳುತ್ತಿದ್ದೆ. ನನ್ನ ಧ್ಯೇ#ಯಗಳನ್ನು ಮೀರಿಲ್ಲ ಎಂದಿದ್ದಾರೆ.. ಜೊತೆಗೆ, ಕೆಜಿಎಫ್2 ಸಿನಿಮಾದ ರಮಿ#ಕಾ ಸೇನ್ ಪಾತ್ರದ ಬಗ್ಗೆ ಮಾತನಾಡಿದ್ದಾರೆ… “ಕೆಜಿಎಫ್ ಸಿನಿಮಾದಲ್ಲಿ ನಾನು ರಾಜಕಾರಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಅದು ತುಂಬ ಪವರ್ ಫುಲ್ ಪಾತ್ರವಾಗಿದೆ. ಅಲ್ಲದೇ ಬಹಳ ಕುತೂಹಲ ಹೊಂದಿರುವ ಈ ಸಿನಿಮಾದಲ್ಲಿ ಅವಳೇ ಹೀರೋ ಆಗಿರುತ್ತಾಳೆ. ಹಾಗೆಯೇ ವಿಲ#ನ್ ಕೂಡ ಅವಳೇ ಆಗಿರುತ್ತಾಳೆ. ಕೆಜಿಎಫ್ ಸಿನಿಮಾ ಕಥೆ ತುಂಬಾ ಆಸಕ್ತಿದಾಯಕವಾಗಿದೆ..” ಎಂದು ಹೇಳಿದ್ದಾರೆ ರವೀನಾ ಟಂಡನ್.
