News

(video)ಸ್ಟೇಜ್ ಮೇಲೆ ರಶ್ಮಿಕಾ ಗೆ ಪ್ರೊಪೋಸ್ ಮಾಡಿದ್ರ ತೆಲುಗು ನಟ ವಿಜಯ್ ದೇವನಕೊಂಡ! ವಿಡಿಯೋ ನೋಡಿ

rashmika-dance

(video)ಬ್ರೇಕ್ ಅಪ್ ಆದಮೇಲೆ ರಶ್ಮಿಕಾ ಹಾಗು ತೆಲುಗು ನಟ ವಿಜಯ್ ಜೊತೆ ಸಕತ್ ಡಾನ್ಸ್ ವಿಡಿಯೋ ವೈರಲ್!
ಈ ಕೆಳಗಿನ ವಿಡಿಯೋ ನೋಡಿ
https://youtu.be/oMefWubFEwQ

ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ನಟಿ ರಶ್ಮಿಕಾ ಮಂದಣ್ಣ ಹಾಗು ರಕ್ಷಿತ್ ಶೆಟ್ಟಿ ಅವರ ಬ್ರೇಕ್ ಅಪ್ ಆಯಿತು. ಕೆಲವರ ಪ್ರಕಾರ ಇದಕ್ಕೆ ಕಾರಣ ನಟಿ ರಶ್ಮಿಕಾ ಮಂದಣ್ಣ ಅವರ ತೆಲುಗು ಸಿನಿಮಾ ಗೀತಾ ಗೋಂವಿಂದಂ. ಈ ಚಿತ್ರದಲ್ಲಿ ತೆಲುಗು ಫೇಮಸ್ ನಟ ವಿಜಯ್ ಅವರು ನಟಿಸಿದ್ದರು. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಹಾಗು ವಿಜಯ್ ಅವರ ಒಂದು ಕಿಸ್ಸಿಂಗ್ ಸೀನ್ ಇಂದಾಗಿ ಬಹಳ ಕಾಂಟ್ರೊವರ್ಸಿಗಳು ಆಗಿತ್ತು.

(video)ಕೊನೆಗೂ ತಮ್ಮ ಬ್ರೇಕ್ ಅಪ್ ಬಗ್ಗೆ ಸತ್ಯ ಬಿಚ್ಚಿಟ್ಟ ರಶ್ಮಿಕಾ! ಕರಣ ಏನು ಗೊತ್ತ! ವಿಡಿಯೋ ನೋಡಿ
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ

ಇತ್ತೀಚಿಗೆ ನಮ್ಮ ಬೆಂಗಳೂರಿನಲ್ಲಿ ತೆಲುಗು ನಟ ವಿಜಯ್ ಅವರ ಹೊಸ ಚಿತ್ರ ನೋಟ ಚಿತ್ರದ ಪತ್ರಿಕಾ ಗೋಷ್ಠಿ ನಡೆದಿತ್ತು. ಈ ಪತ್ರಿಕಾ ಗೋಷ್ಠಿಯಲ್ಲಿ ನಮ್ಮ ಶಿವಣ್ಣ, ರಾಕ್ ಲೈನ್ ವೆಂಕಟೇಶ್, ತೆಲುಗು ನಟ ವಿಜಯ್ ಹಾಗು ಹಲವಾರು ಬಂದಿದ್ದರು. ಈ ಸಂದರ್ಭದಲ್ಲಿ ನಟ ವಿಜಯ್ ಅವರು ರಶ್ಮಿಕಾ ಮಂದಣ್ಣ ಅವರ ಬಗ್ಗೆ ಕೂಡ ಮಾತಾಡಿದರು.

ರಶ್ಮಿಕಾ ಮಂದಣ್ಣ ಹಾಗು ರಕ್ಷಿತ್ ಶೆಟ್ಟಿ ಅವರ ಬ್ರೇಕ್ ಅಪ್ ಅವರವರ ವಯಕ್ತಿಕ ವಿಷಯ. ಅದರ ಬಗ್ಗೆ ಮಾತಾಡಲು ನಾನು ಯಾರು ಎಂದು ಮೀಡಿಯಾದವರಿಗೆ ವಾಪಾಸ್ ಕೇಳಿದರು. ಈ ಮೇಲಿನ ವಿಡಿಯೋ ತಪ್ಪದೆ ನೋಡಿರಿ.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಟರ ನಟಿಯರ ಬಗ್ಗೆ ಎಲ್ಲಾ ಮಾಹೀತಿಗಾಗಿ ನಮ್ಮ ಪೇಜನ್ನು ಫಾಲೋ ಮಾಡಿರಿ.

Click to comment

You must be logged in to post a comment Login

Leave a Reply

Trending

To Top