ರಶ್ಮಿಕಾ ಮಂದಣ್ಣ ಗೆ child ಅಂತ ಹೇಳಿದ ತೆಲುಗು ನಟ ವಿಜಯ್ ದೇವರಕೊಂಡ!

rashmika2
rashmika2

ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡ ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಮೊದಲ ತೆಲುಗು ಚಿತ್ರ ಗೀತಾ ಗೋವಿಂದಂ ಚಿತ್ರದಿಂದ ಬಹಳ ಫೇಮಸ್ ಆದರು. ದಕ್ಷಿಣ ಭಾರತದಲ್ಲೇ ಇವರು ಬಹಳ ಫೇಮಸ್ ಆದರು. ಇದಲ್ಲದೆ ರಶ್ಮಿಕಾ ಹಾಗು ವಿಜಯ್ ದೇವರ ಕೊಂಡ ಜೋಡಿ ಸಕತ್ ಸುದ್ದಿ ಯಲ್ಲಿದ್ದರು. ಹಾಗು ಇವರಿಬ್ಬರ ಒಂದು ಲಿಪ್ ಕಿಸ್ ಸೀನ್ ಕೂಡ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿತ್ತು. ಈಗ ಟ್ವಿಟ್ಟರ್ ನಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಚೈಲ್ಡ್ ಅಂತ ತೆಲುಗು ನಟ ವಿಜಯ್ ದೇವರ ಕೊಂಡ ಹೇಳಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಗೊತ್ತ, ಈ ಕೆಳಗಿನ ಸ್ಟೋರಿ ನೋಡಿ
ಇತ್ತೀಚಿಗೆ ಗೂಗಲ್ ಒಂದು ಸಮೀಕ್ಷೆಯನ್ನು ಮಾಡಿ ಈ ವರ್ಷದಲ್ಲಿ ದಾಕ್ಷಿ ಭಾರತದಲ್ಲಿ ಅತಿಯಾಗಿ search ಮಾಡಿದ ನಟಿ ಅಂದರೆ ಅದು ರಶ್ಮಿಕಾ ಮಂದಣ್ಣ ಎಂದು ಹೇಳಿದ್ದರು. ಇದಕ್ಕೆ ರಶ್ಮಿಕಾ ಮಂದಣ್ಣ ಅವರಿಗೆ ಶುಭ ಹಾರೈಸಲು ವಿಜಯ್ ದೇವರ ಕೊಂಡ ಅವರು ಒಂದು ಟ್ವೀಟ್ ಮಾಡಿದರು. ಅದರಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ child ಎಂದು ವಿಜಯ್ ಹೇಳಿದ್ದರು. ಇದಕ್ಕೆ ಉತ್ತರ ವಾಗಿ ರಶ್ಮಿಕಾ ಮಂದಣ್ಣ ಅವರು ಏನು ಟ್ವೀಟ್ ಮಾಡಿದ್ದಾರೆ ನೋಡಿರಿ
ವಿಜಯ್ ದೇವರ ಕೊಂಡ ಅವರ ಟ್ವೀಟ್ ಗೆ ರಶ್ಮಿಕಾ ಮಂದಣ್ಣ ಗರಂ ಆಗಿ ಥ್ಯಾಂಕ್ಸ್ ಅಂತ ಹೇಳಿ ಅದಾದ ನಂತರ ನನ್ನನ್ನು ಚೈಲ್ಡ್ ಅಂತ ಕರಿಬೇಡಿ ಎಂದು ಹೇಳಿದ್ದಾರೆ. #DontCallMeChild ಎಂದು ತಮ್ಮ ಟ್ವೀಟ್ ನಲ್ಲಿ ರಶ್ಮಿಕಾ ಮಂದಣ್ಣ ಅವರು ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಟ್ವೀಟ್ ಒಮ್ಮೆ ನೋಡಿರಿ. ಸದ್ಯ ರಶ್ಮಿಕಾ ಮಂದಣ್ಣ ಅವರು ದರ್ಶನ್ ಅವರ ಯಜಮಾನ ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇದಲ್ಲದೆ ರಶ್ಮಿಕಾ ಮಂದಣ್ಣ ಅವರಿಗೆ ತೆಲುಗು, ತಮಿಳು ಹಾಗು ಮಲಯಾಳಂ ಭಾಷೆ ಸಿನೆಮಾಗಳಲ್ಲಿ ಬಹಳಷ್ಟು ಆಫರ್ ಗಳು ಬರುತ್ತಿವೆ.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿರಿ.

Previous article(video)ದರ್ಶನ್ ಅವರ ಹೊಸ ಜಾಹಿರಾತು ಮಾಡಿದೆ ಹೊಸ ದಾಖಲೆ! ದರ್ಶನ್ ಅಭಿಮಾನಿಗಳು ಶೇರ್ ಮಾಡಲೇಬೇಕು
Next article(video)KGF ಚಿತ್ರದ ಧೀರ ಧೀರ ಹಾಡು ಬಿಡುಗಡೆ ಆಗಿದೆ, ಪ್ರತಿಯೊಬ್ಬ ಕನ್ನಡಿಗ ನೋಡಲೇಬೇಕು ಹಾಗು ಶೇರ್ ಮಾಡಲೇಬೇಕು