(video)ನಿಮ್ಮ ಕಿಸ್ಸಿಂಗ್ ಸಿನ್ ಇಂದ ‘ರಕ್ಷಿತ್-ರಶ್ಮಿಕಾ ಬ್ರೇಕ್ ಅಪ್ ಆಯ್ತು’ ಅಂದೋರಿಗೆ ಖಡಕ್ ಉತ್ತರ ಕೊಟ್ಟ ಅರ್ಜುನ್ ರೆಡ್ಡಿ
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ನಟಿ ರಶ್ಮಿಕಾ ಮಂದಣ್ಣ ಹಾಗು ರಕ್ಷಿತ್ ಶೆಟ್ಟಿ ಅವರ ಬ್ರೇಕ್ ಅಪ್ ಆಯಿತು. ಕೆಲವರ ಪ್ರಕಾರ ಇದಕ್ಕೆ ಕಾರಣ ನಟಿ ರಶ್ಮಿಕಾ ಮಂದಣ್ಣ ಅವರ ತೆಲುಗು ಸಿನಿಮಾ ಗೀತಾ ಗೋಂವಿಂದಂ. ಈ ಚಿತ್ರದಲ್ಲಿ ತೆಲುಗು ಫೇಮಸ್ ನಟ ವಿಜಯ್ ಅವರು ನಟಿಸಿದ್ದರು. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಹಾಗು ವಿಜಯ್ ಅವರ ಒಂದು ಕಿಸ್ಸಿಂಗ್ ಸೀನ್ ಇಂದಾಗಿ ಬಹಳ ಕಾಂಟ್ರೊವರ್ಸಿಗಳು ಆಗಿತ್ತು.
ಇತ್ತೀಚಿಗೆ ನಮ್ಮ ಬೆಂಗಳೂರಿನಲ್ಲಿ ತೆಲುಗು ನಟ ವಿಜಯ್ ಅವರ ಹೊಸ ಚಿತ್ರ ನೋಟ ಚಿತ್ರದ ಪತ್ರಿಕಾ ಗೋಷ್ಠಿ ನಡೆದಿತ್ತು. ಈ ಪತ್ರಿಕಾ ಗೋಷ್ಠಿಯಲ್ಲಿ ನಮ್ಮ ಶಿವಣ್ಣ, ರಾಕ್ ಲೈನ್ ವೆಂಕಟೇಶ್, ತೆಲುಗು ನಟ ವಿಜಯ್ ಹಾಗು ಹಲವಾರು ಬಂದಿದ್ದರು. ಈ ಸಂದರ್ಭದಲ್ಲಿ ನಟ ವಿಜಯ್ ಅವರು ರಶ್ಮಿಕಾ ಮಂದಣ್ಣ ಅವರ ಬಗ್ಗೆ ಕೂಡ ಮಾತಾಡಿದರು.
ರಶ್ಮಿಕಾ ಮಂದಣ್ಣ ಹಾಗು ರಕ್ಷಿತ್ ಶೆಟ್ಟಿ ಅವರ ಬ್ರೇಕ್ ಅಪ್ ಅವರವರ ವಯಕ್ತಿಕ ವಿಷಯ. ಅದರ ಬಗ್ಗೆ ಮಾತಾಡಲು ನಾನು ಯಾರು ಎಂದು ಮೀಡಿಯಾದವರಿಗೆ ವಾಪಾಸ್ ಕೇಳಿದರು. ಈ ಮೇಲಿನ ವಿಡಿಯೋ ತಪ್ಪದೆ ನೋಡಿರಿ.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಟರ ನಟಿಯರ ಬಗ್ಗೆ ಎಲ್ಲಾ ಮಾಹೀತಿಗಾಗಿ ನಮ್ಮ ಪೇಜನ್ನು ಫಾಲೋ ಮಾಡಿರಿ.
