ಟ್ರಾನ್ಸಫರೆಂಟ್ ಸೀರೆಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ, ವೈರಲ್ ಆದ ಹಾಟ್ ಪೊಟೋಸ್….!

ಸೌತ್ ಸಿನಿಮಾಗಳಲ್ಲಿ ನಟಿಸುವಾಗ ಅಷ್ಟೊಂದು ಓವರ್‍ ಗ್ಲಾಮರ್‍ ಶೋ ಮಾಡದ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಬಳಿಕ ಮತಷ್ಟು ಬೋಲ್ಡ್ ಅವತಾರ ತಾಳುತ್ತಿದ್ದಾರೆ. ಸದಾ ವಿವಾದಗಳ ಜೊತೆಗೆ ಆಕೆ ಹಾಟ್ ಟ್ರೀಟ್ ಮೂಲಕ ಸದ್ದು ಮಾಡುತ್ತಲೇ ಇದ್ದಾರೆ. ದಿನೇ ದಿನೇ ಗ್ಲಾಮರಸ್ ಡೋಸ್ ಏರಿಸುತ್ತಾ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿದ್ದಾರೆ. ಆಕೆ ಎಂತಹುದೇ ಡ್ರೆಸ್ ಧರಿಸಿದರೂ ಸಹ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಾ ಎಲ್ಲರನ್ನೂ ಸೆಳೆಯುತ್ತಿರುತ್ತಾರೆ.

ನಟಿ ರಶ್ಮಿಕಾ ಮಂದಣ್ಣ ಇತ್ತೀಚಿಗೆ ದಿನೇ ದಿನೇ ಹಾಟ್ ಡೋಸ್ ಏರಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಆಕೆ ವೈಟ್ ಕಲರ್‍ ಟ್ರಾನ್ಸಫರೆಂಟ್ ಡ್ರೆಸ್ ಧರಿಸಿ ಹೋಮ್ಲಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಹೋಮ್ಲಿಯಾಗಿ ಕಾಣಿಸಿಕೊಂಡರೂ ಸಹ ಹಾಟ್ ನೆಸ್ ಗೆ ಮಾತ್ರ ಕಡಿಮೆಯಾಗಿಲ್ಲ. ಟ್ರೆಂಡಿ ವೇರ್‍ ನಲ್ಲಿ ಮತಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕ್ಲೀವೇಜ್ ಶೋ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇನ್ನೂ ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಹರಿದಾಡುತ್ತಿವೆ. ಆಕೆಯ ಕ್ಯೂಟ್ ನೆಸ್, ಕ್ಯೂಟ್ ಸ್ಮೈಲ್, ಕ್ಲೀವೇಜ್ ಮೂಲಕ ಅಭಿಮಾನಿಗಳು ಸೇರಿದಂತೆ ಅನೇಕರ ಗಮನ ಸೆಳೆಯುತ್ತಿದ್ದಾರೆ. ಆಕೆಯ ಈ ಲೇಟೆಸ್ಟ್ ಪೊಟೋಗಳು ಮಾತ್ರ ಸಿಕ್ಕಾಪಟ್ಟೆ ಹಾಟ್ ಆಗಿದೆ ಎಂದು ಅಭಿಮಾನಿಗಳು ಸೊಷಿಯಲ್ ಮಿಡಿಯಾದಲ್ಲಿ ಕಾಮೆಂಟ್ ಗಳ ಮೂಲಕ ತಿಳಿಸುತ್ತಿದ್ದಾರೆ. ಇನ್ನೂ ಈ ಪೊಟೋಗಳು ಮಿಷನ್ ಮಜ್ನು ಸಿನೆಮಾದ ಪ್ರಮೋಷನ್ ಭಾಗವಾಗಿ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಟಿ ರಶ್ಮಿಕಾ ಬಾಲಿವುಡ್ ನಲ್ಲಿ ಮೊದಲು ಸೈನ್ ಮಾಡಿರುವ ಸಿನೆಮಾ ಮಿಷನ್ ಮಜ್ನು. ಈ ಸಿನೆಮಾದಲ್ಲಿ ರಶ್ಮಿಕಾ ಸಿದ್ದಾರ್ತ್ ಮೆಲ್ಹೋತ್ರಾ ಜೊತೆಗೆ ನಟಿಸಿದ್ದಾರೆ. ಇನ್ನೂ ಈ ಸಿನೆಮಾ ಜ.20 ರಂದು ನೆಟ್ ಫ್ಲಿಕ್ಸ್ ಮೂಲಕ ಸ್ಟ್ರೀಮಿಂಗ್ ಆಗಲಿದೆ. ಈ ಸಿನೆಮಾದ ಪ್ರಮೋಷನ್ ಕೆಲಸಗಳೂ ಸಹ ಭರದಿಂದ ಸಾಗುತ್ತಿವೆ. ಈ ಸಿನೆಮಾದ ಪ್ರಮೋಷನ್ ಭಾಗವಾಗಿಯೇ ಆಕೆ ಹಾಟ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಇನ್ನೂ ರಶ್ಮಿಕಾ ಮಂದಣ್ಣ ಈ ವರ್ಷ ನಾಲ್ಕು ಸಿನೆಮಾಗಳ ಮೂಲಕ ಸದ್ದು ಮಾಡಲಿದ್ದಾರೆ. ವರ್ಷದ ಮೊದಲನೇ ತಿಂಗಳಲ್ಲೇ ಆಕೆ ಮಿಷನ್ ಮಜ್ನು ಹಾಗೂ ತಮಿಳಿನ ವಾರಸುಡು ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ.

ಇನ್ನೂ ರಶ್ಮಿಕಾ ಪುಷ್ಪಾ-2 ಸಿನೆಮಾದ ಶೂಟಿಂಗ್ ನಲ್ಲೂ ಸಹ ಬ್ಯುಸಿಯಾಗಿದ್ದಾರೆ. ರಶ್ಮಿಕಾಗೆ ಬಿಗ್ ಬ್ರೇಕ್ ನೀಡಿದ ಸಿನೆಮಾ ಪುಷ್ಪಾದ ಸೀಕ್ವೆಲ್ ಆದ ಪುಷ್ಪಾ-2 ಸಿನೆಮಾದ ಮೇಲೆ ತುಂಬಾನೆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇದರ ಜೊತೆಗೆ ಆಕೆ ಬಾಲಿವುಡ್ ನಲ್ಲಿ ರಣಬೀರ್‍ ಕಪೂರ್‍ ಜೊತೆಗೆ ಯಾನಿಮಲ್ ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ. ಇವುಗಳ ಜತೆಗೆ ಆಕೆ ಕೈಯಲ್ಲಿ ಮತಷ್ಟು ಸಿನೆಮಾಗಳಿವೆ ಎಂದು ಹೇಳಲಾಗುತ್ತಿದೆ.

Previous articleಬಿಕಿನಿಯಲ್ಲಿ ಟಾಪ್ ಆಂಗಲ್ ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟ ಬೋಲ್ಡ್ ಬ್ಯೂಟಿ ಭೂಮಿ ಪಡ್ನೇಕರ್, ಟ್ರೋಲ್ ಆದ ಬ್ಯೂಟಿ..!
Next articleನಿವೇದಿತಾ ಅಂಡ್ ಚಂದನ್ ಪೋಷಕರಾಗಲಿದ್ದಾರೆ, ಗುಡ್ ನ್ಯೂಸ್ ಕೊಟ್ಟ ಜೋಡಿ…!