News

(video)ಸೆಟ್ನಲ್ಲಿ ರಶ್ಮಿಕಾ ಮಂದಣ್ಣ ಕಾಲೆಳೆದ ವಿಜಯ್ ದೇವನಕೊಂಡ! ಸಕತ್ ಗರಂ ಆದ ರಶ್ಮಿಕಾ, ವಿಡಿಯೋ ನೋಡಿ

rashmika-angry

ಕನ್ನಡದ ಸೂಪರ್ ಹಿಟ್ ಚಿತ್ರವಾದ ಕಿರಿಕ್ ಪಾರ್ಟಿ ಚಿತ್ರದಲ್ಲಿ ನಟಿಸಿ ಇಡೀ ದಕ್ಷಿಣ ಭಾರತದ ಮನೆ ಮಾತಾದ ನಟಿ ರಶ್ಮಿಕಾ ಮಂದಣ್ಣ ಅವರು ಸದ್ಯ ತೆಲುಗು ಹಾಗು ತಮಿಳು ಚಿತ್ರಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ! ಇದಲಲ್ದೆ ತೆಲುಗಿನಲ್ಲಿ ವಿಜಯ್ ದೇವನಕೊಂಡ ಅವರ ಜೊತೆ 2 ಸಿನಿಮಾಗಳನ್ನು ಮಾಡಿದ್ದಾರೆ! ರಶ್ಮಿಕಾ ಮಂದಣ್ಣ ಅವರು ಮಾಡಿದ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆಗಿವೆ. ಸದ್ಯ ರಶ್ಮಿಕಾ ಮಂದಣ್ಣ ಅವರು Dear Comrade ಎಂಬ ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ! ಈ ಚಿತ್ರದಲ್ಲಿ ರಶ್ಮಿಕಾ ಅವರ ಜೊತೆ ವಿಜಯ್ ದೇವನಕೊಂಡ ಅವರು ನಟಿಸಿದ್ದಾರೆ! ಈ ಚಿತ್ರದ ಚಿತ್ರೀಕರನಾದ ಸಮಯದಲ್ಲಿ ವಿಜಯ್ ಅವರು ರಶ್ಮಿಕಾ ಅವರ ಕಾಲೆಳೆದು ಅವರಿಗೆ ಸಕತ್ ಕೋಪ ಬರಿಸಿದ್ದಾರೆ! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡ ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಮೊದಲ ತೆಲುಗು ಚಿತ್ರ ಗೀತಾ ಗೋವಿಂದಂ ಚಿತ್ರದಿಂದ ಬಹಳ ಫೇಮಸ್ ಆದರು. ದಕ್ಷಿಣ ಭಾರತದಲ್ಲೇ ಇವರು ಬಹಳ ಫೇಮಸ್ ಆದರು. ಇದಲ್ಲದೆ ರಶ್ಮಿಕಾ ಹಾಗು ವಿಜಯ್ ದೇವರ ಕೊಂಡ ಜೋಡಿ ಸಕತ್ ಸುದ್ದಿ ಯಲ್ಲಿದ್ದರು. ಹಾಗು ಇವರಿಬ್ಬರ ಒಂದು ಲಿಪ್ ಕಿಸ್ ಸೀನ್ ಕೂಡ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿತ್ತು. ಈಗ ಟ್ವಿಟ್ಟರ್ ನಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಚೈಲ್ಡ್ ಅಂತ ತೆಲುಗು ನಟ ವಿಜಯ್ ದೇವರ ಕೊಂಡ ಹೇಳಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಗೊತ್ತ, ಈ ಕೆಳಗಿನ ಸ್ಟೋರಿ ನೋಡಿ
ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ನಟಿ ರಶ್ಮಿಕಾ ಮಂದಣ್ಣ ಹಾಗು ರಕ್ಷಿತ್ ಶೆಟ್ಟಿ ಅವರ ಬ್ರೇಕ್ ಅಪ್ ಆಯಿತು. ಕೆಲವರ ಪ್ರಕಾರ ಇದಕ್ಕೆ ಕಾರಣ ನಟಿ ರಶ್ಮಿಕಾ ಮಂದಣ್ಣ ಅವರ ತೆಲುಗು ಸಿನಿಮಾ ಗೀತಾ ಗೋಂವಿಂದಂ. ಈ ಚಿತ್ರದಲ್ಲಿ ತೆಲುಗು ಫೇಮಸ್ ನಟ ವಿಜಯ್ ಅವರು ನಟಿಸಿದ್ದರು. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಹಾಗು ವಿಜಯ್ ಅವರ ಒಂದು ಕಿಸ್ಸಿಂಗ್ ಸೀನ್ ಇಂದಾಗಿ ಬಹಳ ಕಾಂಟ್ರೊವರ್ಸಿಗಳು ಆಗಿತ್ತು. ಇತ್ತೀಚಿಗೆ ನಮ್ಮ ಬೆಂಗಳೂರಿನಲ್ಲಿ ತೆಲುಗು ನಟ ವಿಜಯ್ ಅವರ ಹೊಸ ಚಿತ್ರ ನೋಟ ಚಿತ್ರದ ಪತ್ರಿಕಾ ಗೋಷ್ಠಿ ನಡೆದಿತ್ತು. ಈ ಪತ್ರಿಕಾ ಗೋಷ್ಠಿಯಲ್ಲಿ ನಮ್ಮ ಶಿವಣ್ಣ, ರಾಕ್ ಲೈನ್ ವೆಂಕಟೇಶ್, ತೆಲುಗು ನಟ ವಿಜಯ್ ಹಾಗು ಹಲವಾರು ಬಂದಿದ್ದರು. ಈ ಸಂದರ್ಭದಲ್ಲಿ ನಟ ವಿಜಯ್ ಅವರು ರಶ್ಮಿಕಾ ಮಂದಣ್ಣ ಅವರ ಬಗ್ಗೆ ಕೂಡ ಮಾತಾಡಿದರು.
ರಶ್ಮಿಕಾ ಮಂದಣ್ಣ ಹಾಗು ರಕ್ಷಿತ್ ಶೆಟ್ಟಿ ಅವರ ಬ್ರೇಕ್ ಅಪ್ ಅವರವರ ವಯಕ್ತಿಕ ವಿಷಯ. ಅದರ ಬಗ್ಗೆ ಮಾತಾಡಲು ನಾನು ಯಾರು ಎಂದು ಮೀಡಿಯಾದವರಿಗೆ ವಾಪಾಸ್ ಕೇಳಿದರು. ಈ ಮೇಲಿನ ವಿಡಿಯೋ ತಪ್ಪದೆ ನೋಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಟರ ನಟಿಯರ ಬಗ್ಗೆ ಎಲ್ಲಾ ಮಾಹೀತಿಗಾಗಿ ನಮ್ಮ ಪೇಜನ್ನು ಫಾಲೋ ಮಾಡಿರಿ. ನಿಮಗೆಲ್ಲ ಗೊತ್ತಿರೋ ಹಾಗೆ ಒಂದು ವರ್ಷದ ಹಿಂದೆ ಕನ್ನಡ ನಟಿ ರಶ್ಮಿಕಾ ಮಂದಣ್ಣ ಹಾಗು ಕನ್ನಡ ನಟ ರಕ್ಷಿತ್ ಶೆಟ್ಟಿ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಾದ ಕೆಲವೇ ಕೆಲವು ತಿಂಗಳ ನಂತರ ರಶ್ಮಿಕಾ ಹಾಗು ರಕ್ಷಿತ್ ಶೆಟ್ಟಿ ಅವರು ಬ್ರೇಕ್ ಅಪ್ ಮಾಡಿಕೊಂಡಿದ್ದರು. ತಮ್ಮ ಬ್ರೇಕ್ ಅಪ್ ಆದ ಮೇಲೆ ರಶ್ಮಿಕಾ ಮಂದಣ್ಣ ಅವರು ತೆಲುಗು ಚಿತ್ರಗಳಲ್ಲಿ ಬಹಳ ಬ್ಯುಸಿ ಆಗಿದ್ದರು. ಇತ್ತ ನಮ್ಮ ರಕ್ಷಿತ್ ಶೆಟ್ಟಿ ಅವರು ಕೂಡ ತಮ್ಮ ಸಿನಿಮಾ ಕೆರಿಯರ್ ನಲ್ಲಿ ಫೋಕಸ್ ಮಾಡಲು ಶುರು ಮಾಡಿದರು. ಸದ್ಯ ರಕ್ಷಿತ್ ಶೆಟ್ಟಿ ಅವರು ತಮ್ಮ ಚಾರ್ಲಿ ಹಾಗು ಅವನೇ ಶ್ರೀಮಾನ್ ನಾರಾಯಣ ಚಿತ್ರಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ ಹಾಗು ನಟಿ ರಶ್ಮಿಕಾ ಮಂದಣ್ಣ ಅವರು ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಯಜಮಾನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡ ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಮೊದಲ ತೆಲುಗು ಚಿತ್ರ ಗೀತಾ ಗೋವಿಂದಂ ಚಿತ್ರದಿಂದ ಬಹಳ ಫೇಮಸ್ ಆದರು. ದಕ್ಷಿಣ ಭಾರತದಲ್ಲೇ ಇವರು ಬಹಳ ಫೇಮಸ್ ಆದರು. ಇದಲ್ಲದೆ ರಶ್ಮಿಕಾ ಹಾಗು ವಿಜಯ್ ದೇವರ ಕೊಂಡ ಜೋಡಿ ಸಕತ್ ಸುದ್ದಿ ಯಲ್ಲಿದ್ದರು. ಹಾಗು ಇವರಿಬ್ಬರ ಒಂದು ಲಿಪ್ ಕಿಸ್ ಸೀನ್ ಕೂಡ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿತ್ತು. ಈಗ ಟ್ವಿಟ್ಟರ್ ನಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಚೈಲ್ಡ್ ಅಂತ ತೆಲುಗು ನಟ ವಿಜಯ್ ದೇವರ ಕೊಂಡ ಹೇಳಿದ್ದಾರೆ. ಇತ್ತೀಚಿಗೆ ಗೂಗಲ್ ಒಂದು ಸಮೀಕ್ಷೆಯನ್ನು ಮಾಡಿ ಈ ವರ್ಷದಲ್ಲಿ ದಾಕ್ಷಿ ಭಾರತದಲ್ಲಿ ಅತಿಯಾಗಿ search ಮಾಡಿದ ನಟಿ ಅಂದರೆ ಅದು ರಶ್ಮಿಕಾ ಮಂದಣ್ಣ ಎಂದು ಹೇಳಿದ್ದರು. ಇದಕ್ಕೆ ರಶ್ಮಿಕಾ ಮಂದಣ್ಣ ಅವರಿಗೆ ಶುಭ ಹಾರೈಸಲು ವಿಜಯ್ ದೇವರ ಕೊಂಡ ಅವರು ಒಂದು ಟ್ವೀಟ್ ಮಾಡಿದರು. ಅದರಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ child ಎಂದು ವಿಜಯ್ ಹೇಳಿದ್ದರು. ಇದಕ್ಕೆ ಉತ್ತರ ವಾಗಿ ರಶ್ಮಿಕಾ ಮಂದಣ್ಣ ಅವರು ಏನು ಟ್ವೀಟ್ ಮಾಡಿದ್ದಾರೆ ನೋಡಿರಿ
ವಿಜಯ್ ದೇವರ ಕೊಂಡ ಅವರ ಟ್ವೀಟ್ ಗೆ ರಶ್ಮಿಕಾ ಮಂದಣ್ಣ ಗರಂ ಆಗಿ ಥ್ಯಾಂಕ್ಸ್ ಅಂತ ಹೇಳಿ ಅದಾದ ನಂತರ ನನ್ನನ್ನು ಚೈಲ್ಡ್ ಅಂತ ಕರಿಬೇಡಿ ಎಂದು ಹೇಳಿದ್ದಾರೆ. #DontCallMeChild ಎಂದು ತಮ್ಮ ಟ್ವೀಟ್ ನಲ್ಲಿ ರಶ್ಮಿಕಾ ಮಂದಣ್ಣ ಅವರು ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಟ್ವೀಟ್ ಒಮ್ಮೆ ನೋಡಿರಿ. ಸದ್ಯ ರಶ್ಮಿಕಾ ಮಂದಣ್ಣ ಅವರು ದರ್ಶನ್ ಅವರ ಯಜಮಾನ ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇದಲ್ಲದೆ ರಶ್ಮಿಕಾ ಮಂದಣ್ಣ ಅವರಿಗೆ ತೆಲುಗು, ತಮಿಳು ಹಾಗು ಮಲಯಾಳಂ ಭಾಷೆ ಸಿನೆಮಾಗಳಲ್ಲಿ ಬಹಳಷ್ಟು ಆಫರ್ ಗಳು ಬರುತ್ತಿವೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿರಿ.

Trending

To Top