News

ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಿನ್ನು ಅಲಿಯಾಸ್ ರಶ್ಮಿ ಅವರ ಜೀವನದ ದುರಂತ ಕಥೆ ಕೇಳಿದ್ರೆ ಕಣ್ಣೀರ್ ಹಾಕ್ತೀರಾ!

rashmi1

ಪ್ರತಿ ಯೊಬ್ಬರು ಖ್ಯಾತ ನಟಿಯರ ಹಿಂದೆ ಕೂಡ ಒಂದು ದುಃಖದ ಕಥೆ ಇರುತ್ತದೆ! ಇದರಲ್ಲಿ ನಮ್ಮ ಲಕ್ಷ್ಮಿ ಬಾರಮ್ಮ ಕನ್ನಡ ಧಾರಾವಾಹಿಯ ನಟಿ ಕೂಡ ಸಾಕ್ಷಿ! ಲಕ್ಷ್ಮಿ ಬರಾಮ್ಮ ಎನ್ನುವುದು ಒಂದು ಕನ್ನಡ ಸೀರಿಯಲ್ ಆಗಿದ್ದು ಸೋಮವಾರದಿಂದ ಶನಿವಾರದಂದು 7:30 ಕ್ಕೆ ಕಲರ್ಸ್ ಕನ್ನಡ (ಹಿಂದೆ ಇಟಿವಿ ಕನ್ನಡ) ನಲ್ಲಿ ಪ್ರಸಾರವಾಗುತ್ತದೆ. ಇದು 2013 ರ ಮಾರ್ಚ್ 4 ರಂದು ಪ್ರಥಮ ಪ್ರದರ್ಶನಗೊಂಡಿತು. ಇದು 2013 ರ ಇ.ಟಿ.ವಿ ಕನ್ನಡ ಧಾರಾವಾಹಿಗಳಲ್ಲಿ ಒಂದಾಗಿದೆ. ಇದನ್ನು ಓಡಿಯಾದಲ್ಲಿ ಡಬ್ ಮಾಡಲಾಗಿದೆ ಮತ್ತು ಕಲರ್ಸ್ ಒಡಿಯದಲ್ಲಿ “ಲಕ್ಷ್ಮಿ ಪ್ರತಿಮಾ” ಎಂದು ಪ್ರಸಾರ ಮಾಡಲಾಗಿದ್ದು, ತಮಿಳಿನಲ್ಲಿ “ವಂತಲ್ ಶ್ರೀದೇವಿ” (ಬಂದಾ ಶ್ರೀದೇವಿ) ಎಂದು ಮರುನಾಮಕರಣ ಮಾಡಲಾಗಿದೇ ಕಲರ್ಸ್ ತಮಿಳಿನಲ್ಲಿ.
ಇದರಲ್ಲಿ ನಟಿಸಿರುವ ನಟಿ ರಶ್ಮಿ ಪ್ರಭಾಕರ್ ಅವರ ಹುಟ್ಟಿದ್ದು ಕರ್ನಾಟಕದ ಹೊಸ ಕೋಟೆಯಲ್ಲಿ ಮತ್ತು ಪ್ರಭಾಕರ್ ಮತ್ತು ರೇವತಿ ಅವರ ಮೊದಲ ಮಗಳಾಗಿ ಹುಟ್ಟಿದರು. ಮತ್ತು ಇವ್ರು ತಮ್ಮ ಪದವಿ ಅನ್ನು ಶೇಷಾದ್ರಿಪುರಂ ಕಾಲೇಜಿನಲ್ಲಿ ಮುಗಿಸಿಕೊಂಡು ಆದರೆ ತಮ್ಮ ಜೀವನವನ್ನು ಕಿರುತೆರೆಯಲ್ಲಿ ಮುಡಿಪಾಗಿಟ್ಟರು ರಶ್ಮಿ ಅವ್ರು. ಆದರೆ ಅವರ ಜೀವನದಲ್ಲಿ ನಡೆದ ಅಹಿತಕರ ಘಟನೆ ಎಂದರೆ ಅವರು ಶಿವರಾತ್ರಿ ಹಬ್ಬದಂದು, ಹಬ್ಬ ಆಚರಿಸುವಾಗ ಸುಣ್ಣದ ಜೊತೆಗೆ ಆಡುತ್ತಿದ್ದರು ಅಂದರೆ ಸುಣ್ಣವನು ಅಚ್ಚಿಕೊಳ್ಳುವಾಗ ಕೈ ತಪ್ಪಿ ಅದು ಕಣ್ಣಿಗೆ ತಾಗಿದೆ ಅಂದರೆ ಎರಡು ಕಣ್ಣಿಗೆ ತಾಗಿದೆ ಅದನ್ನು ಉಜ್ಜಿ ತೊಳೆದಿದ್ದರೆ ಆದರೆ ಅದೃಷ್ಟ ಅವರ ಕೈ ಬಿಟ್ಟಿದೆ.
ಡಾಕ್ಟರ್ ಬಳಿ ಹೋಗಿ ತೋರಿಸಿದಾಗ ಅವರಿಗೆ ನಿಮ್ಮ ಎಡ ಕಣ್ಣು ನಾಶವಾಗಿದೆ ಇನ್ನು ಮುಂದೆ ನೀವು ಈ ಕಣ್ಣಿನಿಂದ ನೋಡಲು ಸಾಧ್ಯವಿಲ್ಲ ಎಂದು ಡಾಕ್ಟರ್ ಹೇಳಿದ್ದಾರೆ ಆದರೆ ಕಣ್ಣನ್ನು ಕಳೆದುಕೊಂಡೆ ಎಂದು ಅವರು ಸುಮ್ಮನೆ ಕೂರಲಿಲ್ಲ ಮತ್ತೆ ಸೀರಿಯಲ್ ಗಳಲ್ಲಿ ಕೆಲಸ ಮಾಡಲು ಮುಂದೆ ಬಂದಿದ್ದಾರೆ ಎಷ್ಟು ಕಡೆ ಇವರ ಕಣ್ಣು ಕಾಣುವುದಿಲ್ಲವೆಂದು ರಿಜೆಕ್ಟ್ ಆಗಿದ್ದಾರೆ ಆದರೆ ಹಠ ಬಿಡದ ಅವರು ಮುಂದೆ ಸಾಗುತ್ತಿದ್ದರೆ. ಲಕ್ಷ್ಮಿ ಬರಾಮ್ಮ ಎನ್ನುವುದು ಒಂದು ಕನ್ನಡ ಸೀರಿಯಲ್ ಆಗಿದ್ದು ಸೋಮವಾರದಿಂದ ಶನಿವಾರದಂದು 7:30 ಕ್ಕೆ ಕಲರ್ಸ್ ಕನ್ನಡ (ಹಿಂದೆ ಇಟಿವಿ ಕನ್ನಡ) ನಲ್ಲಿ ಪ್ರಸಾರವಾಗುತ್ತದೆ. ಇದು 2013 ರ ಮಾರ್ಚ್ 4 ರಂದು ಪ್ರಥಮ ಪ್ರದರ್ಶನಗೊಂಡಿತು. ಇದು 2013 ರ ಇ.ಟಿ.ವಿ ಕನ್ನಡ ಧಾರಾವಾಹಿಗಳಲ್ಲಿ ಒಂದಾಗಿದೆ. ಇದನ್ನು ಓಡಿಯಾದಲ್ಲಿ ಡಬ್ ಮಾಡಲಾಗಿದೆ ಮತ್ತು ಕಲರ್ಸ್ ಒಡಿಯದಲ್ಲಿ “ಲಕ್ಷ್ಮಿ ಪ್ರತಿಮಾ” ಎಂದು ಪ್ರಸಾರ ಮಾಡಲಾಗಿದ್ದು, ತಮಿಳಿನಲ್ಲಿ “ವಂತಲ್ ಶ್ರೀದೇವಿ” (ಬಂದಾ ಶ್ರೀದೇವಿ) ಎಂದು ಮರುನಾಮಕರಣ ಮಾಡಲಾಗಿದೇ ಕಲರ್ಸ್ ತಮಿಳಿನಲ್ಲಿ.

Trending

To Top