News

2019 ಹೊಸ ವರ್ಷದಲ್ಲಿ ಕಾಲಿಟ್ಟ ತಕ್ಷಣ ಈ ಮೂರು ರಾಶಿಯವರ ಕಷ್ಟಗಳೆಲ್ಲ ದೂರವಾಗಿ ಅದೃಷ್ಟವಂತರಾಗುತ್ತಾರೇ

rashi1

2019 ರ ಸಂವತ್ಸರ ದಲ್ಲಿ ಅದೃಷ್ಟ ವಂತರಾಗುವ ಈ ಮೂರು ರಾಶಿ ಗಳು ಯಾವುವೆಂದು ತಿಳಿಯೋಣ ಬನ್ನಿ. ಮುಖ್ಯವಾಗಿ ಈ ಮೂರು ರಾಶಿಯವರು 2018 ಸಂವತ್ಸರಗಿಂತ 2019ನೇ ವರ್ಷದಲ್ಲಿ ತುಂಬಾ ಒಳ್ಳೆಯ ಫಲಿತಾಂಶವನ್ನು ಕಾಣುತ್ತಾರೆ . ಮುಖ್ಯವಾಗಿ 2019 ಒಂದು ಅದೃಷ್ಟ ವರ್ಷ ಅಂತನೇ ಹೇಳಬಹುದು .

ಮಿಥುನ ರಾಶಿ.
2019ನೇ ವರ್ಷದಲ್ಲಿ ನೀವು ತುಂಬಾ ಹೊಸದಾಗಿ ಕಾಣುತ್ತೀರಿ . ಒಂದು ಶಕ್ತಿಶಾಲಿ ವ್ಯಕ್ತಿಯಾಗಿ ಹೊರ ಬರುತ್ತೀರಿ . ಹಾಗೆಯೇ ತುಂಬಾ ದಿನಗಳಿಂದ ಅನುಭವಿಸುತ್ತಿರುವ ಸಮಸ್ಯೆಗಳು ದೂರವಾಗುತ್ತದೆ.

ಸಣ್ಣಪುಟ್ಟ ವಿಚಾರಗಳನ್ನು ಸಹ ತುಂಬಾ ಆಲೋಚನೆ ಮಾಡಿ ಮುಂದಕ್ಕೆ ಸಾಗುತ್ತೀರಿ . ಹಿಂದೆ ನಿಮ್ಮ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡಿದವರಿಗೆ ಈ ವರ್ಷದಲ್ಲಿ ವಿಜಯದಿಂದ ಅವರಿಗೆ ಬುದ್ದಿ ಹೇಳುತ್ತೀರಿ . 2019ನೇ ವರ್ಷ ನಿಮ್ಮನ್ನು ಬದಲಾಯಿಸುತ್ತದೆ .

ವೃಶ್ಚಿಕ ರಾಶಿ
ನಿಮಗೆ ಎಲ್ಲವು ಹೊಸದಾಗುತ್ತದೆ. ನೀವು ಶುರು ಮಾಡಿರುವ ಹೊಸ ಕೆಲಸ ಅಥವಾ ಬಿಸಿನೆಸ್ ಗೆ ಬಹಳ ಒಳ್ಳೇದ್ ಆಗುತ್ತದೆ. ೨೦೧೯ ರಲ್ಲಿ ನೀವು ಮುಟ್ಟಿದೆಲ್ಲಾ ಚಿನ್ನ ಆಗುವುದು. ಬಹಳ ವರ್ಷಗಳಿಂದ ಆಗದೆ ಇರುವ ಒಂದು ಕೆಲಸ ನಿಮಗೆ 2019 ರಲ್ಲಿ ಆ ಕೆಲಸ ಆಗುತ್ತದೆ! ಹಾಗು ನಿಮ್ಮ ಆರೋಗ್ಯದಲ್ಲಿ ಬಹಳಷ್ಟು ಸುಧಾರಣೆಯನ್ನು ಕಾಣುತ್ತೀರಾ.

ಕನ್ಯಾ ರಾಶಿ:
ನಿಮಗೆ 2019 ಬಹಳ ನೆನಪಿನಲ್ಲಿ ಇಟ್ಟುಕೊಳ್ಳುವ ವರ್ಷ ಆಗುತ್ತದೆ. ನೀವು ಮಾನಸಿಕ ವಾಗಿ ಹಾಗು ಶರೀರ ವಾಗಿ ಬದಲಾಗುತ್ತೀರಾ. ನಿಮಗೆ ಮದುವೆ ಆಗದಿದ್ದರೆ ೨೦೧೯ ರಲ್ಲಿ ನಿಮಗೆ ಕಂಕಣ ಬಲ ಕೂಡಿ ಬರುತ್ತದೆ. ನಿಮಗೆ ಒಳ್ಳೆಯ ಉದ್ಯೋಗ ಸಿಗುತ್ತದೆ. ಸಣ್ಣಪುಟ್ಟ ವಿಚಾರಗಳನ್ನು ಸಹ ತುಂಬಾ ಆಲೋಚನೆ ಮಾಡಿ ಮುಂದಕ್ಕೆ ಸಾಗುತ್ತೀರಿ . ಹಿಂದೆ ನಿಮ್ಮ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡಿದವರಿಗೆ ಈ ವರ್ಷದಲ್ಲಿ ವಿಜಯದಿಂದ ಅವರಿಗೆ ಬುದ್ದಿ ಹೇಳುತ್ತೀರಿ . 2019ನೇ ವರ್ಷ ನಿಮ್ಮನ್ನು ಬದಲಾಯಿಸುತ್ತದೆ .

ಉಳಿದ 2 ರಾಶಿ ಗಳನು ಮೇಲೆ ಪ್ರಕಟಿಸಿರುವ ವಿಡಿಯೋ ನೋಡುವ ಮುಖಾಂತರ ತಿಳಿದುಕೊಳ್ಳಿ

Click to comment

You must be logged in to post a comment Login

Leave a Reply

Trending

To Top