News

(video)ಕನ್ನಡ ಹಾಡಲ್ಲಿ ಅಮ್ಮನ್ ಅಕ್ಕನ್ ಪದಗಳು! ಇದನ್ನು ನೋಡಿದ್ರೆ ನಿಮ್ಮ ರಕ್ತ ಕುದಿಯುತ್ತೆ, ವಿಡಿಯೋ ನೋಡಿ

rap1

ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ಭಾರತದ ಎಲ್ಲಾ ಭಾಷೆಗಳಲ್ಲಿಯೂ ರಾಪ್ ಹಾಡುಗಳು ಬಹಳ ಫೇಮಸ್ ಆಗುತ್ತಿವೆ. ನಮ್ಮ ಕನ್ನಡ ಭಾಷೆಯಲ್ಲಿ ಕೂಡ ರಾಪ್ ಹಾಡುಗಳು ದಿನ ದಿಂದ ದಿನಕ್ಕೆ ಬಹಳ ಫೇಮಸ್ ಆಗುತ್ತಿದೆ. ಕನ್ನಡದಲ್ಲಿ ಚಂದನ್ ಶೆಟ್ಟಿ, allok , MC ಬಿಜ್ಜು ಅವರು ಬಹಳ ಫೇಮಸ್ ಆದ rapper ಗಳು. ಇವರು ಸುಮಾರು 5 ವರ್ಷಗಳಿಂದ ಕನ್ನಡದಲ್ಲಿ ಅದ್ಭುತ ರಾಪ್ ಹಾಡುಗಳನ್ನು ಮಾಡಿ ಫೇಮಸ್ ಆಗಿದ್ದಾರೆ. ಅವರ ವಿಡಿಯೋಗಳು ಯೌಟ್ಯೂಬ್ ನಲ್ಲಿ ಬಹಳ ವೈರಲ್ ಆಗಿದೆ. ಆದರೆ ಈಗ ವಿಷ್ಯ ಏನಪ್ಪಾ ಅಂದರೆ ಒಬ್ಬ ತನಗೆ ತಾನೇ rapper ಎಂದು ಹೇಳಿಕೊಂಡು ಒಂದು ಕೆಟ್ಟ ಅಷ್ಲೀಲಾ ಪದಗಳನ್ನು ಉಪಯೋಗಿಸಿಕೊಂಡು ರಾಪ್ ಸಾಂಗ್ ಮಾಡಿದ್ದಾನೆ. ಈ ಹಾಡನ್ನು ಕೇಳಿದ್ರೆ ನಿಮ್ಮ ಕೀವಿ ಯಲ್ಲಿ ರಕ್ತ ಬರುವುದು ಗ್ಯಾರಂಟಿ! ಒಮ್ಮೆ ನೀವು ಈ ಕೆಳಗಿನ ರಾಪ್ ಸಾಂಗ್ ನೋಡಿ
ಈ ಕನ್ನಡ ರಾಪ್ ಹಾಡನ್ನು ರಚನೆ ಮಾಡಿರುವವರು ಹಾಗು ಹಾಡಿರುವವರು ಯಾರು ಗೊತ್ತ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ LYRICS-VOCAL- PERFORMED-PRODUCED-DIRECTED BY : CHIRAYU CAMERA & EDITING : MANOJ MIX MASTERING : BHARADWAJ MUSIC : R P BEATS (free YouTube beat)
ಈ ಹಾಡಿನ ತುಂಬಾ ಕನ್ನಡದ ಬೈಗುಳಗಳು ಇವೆ! ಈ ಹಾಡು ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ಬಹಳ ವೈರಲ್ ಆಗಿದೆ. ಈ ಕನ್ನಡ ರಾಪ್ ಸಾಂಗ್ ಹಾಡಿದ ಗಾಯಕ ಹೇಳುವ ಪ್ರಕಾರ “ನಾನು ಮೊದಲ ತುಂಬಾ ಒಳ್ಳೆಯ ಕನ್ನಡ ಹಾಡುಗಳನ್ನು ರಚಿಸುತ್ತಿದೆ, ತಾಯಿ ಮೇಲೆ ಹಾಡುಗಳನ್ನು ಬರೆಯುತ್ತಿದೆ, ಆದರೆ ಯಾರು ಕೂಡ ಆ ಹಾಡನ್ನು ಇಷ್ಟ ಪಟ್ಟಿಲ್ಲ, ಯಾರು ಕೂಡ ಆ ಹಾಡನ್ನು ನೋಡಿಲ್ಲ, ಆದರಿಂದ ನಾನು ಇಂತಹ ಹಾಡನ್ನು ಮಾಡಿದೆನೇ, ಈಗ ನಾನು ಫೇಮಸ್ ಆಗಿದ್ದೇನೆ, ಜನರಿಗೆ ಇಂತಹ ಹಾಡೇ ಇಷ್ಟ” ಎಂದು ಹೇಳಿದ್ದಾನೆ.
ಈ ಕನ್ನಡ ರಾಪ್ ಹಾಡನ್ನು ನೋಡಿದ್ರ? ನಿಮಗೆ ಏನ್ ಅನ್ಸ್ತು! ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top