News

(video)ಬಿಗ್ ಬಾಸ್ ಸ್ಪರ್ದಿ ರಾಪಿಡ್ ರಶ್ಮಿ ಅವರ ಎರಡನೇ ಮದುವೆಯ ಕಣ್ಣೀರಿನ ಕಥೆ ಒಮ್ಮೆ ಕೇಳಿ! ವಿಡಿಯೋ ವೈರಲ್

rapid-rashmi1

ನಿಮಗೆಲ್ಲ ಗೊತ್ತಿರೋ ಹಾಗೆ ಬಿಗ್ ಬಾಸ್ ನಲ್ಲಿ ಕನ್ನಡದ ಫೇಮಸ್ RJ ಆದ ರಾಪಿಡ್ ರಶ್ಮಿ ಅವರು ಬಿಗ್ ಬಾಸ್ ಕನ್ನಡದ ಒಬ್ಬ ಸ್ಪರ್ದಿ. ಬಿಗ್ ಬಾಸ್ ಶುರು ಆದಾಗಿಂದ ಕೂಡ ಎಲ್ಲಾ ಟಾಸ್ಕ್ ಗಳನ್ನೂ ಬಹಳ ಅಚ್ಚು ಕಟ್ಟಾಗಿ ಮಾಡಿಕೊಂಡು ಬಂದಿದ್ದಾರೆ ರಾಪಿಡ್ ರಶ್ಮಿ. ರಾಪಿಡ್ ರಶ್ಮಿ ಅವರು ಕನ್ನಡದ ಒಂದು ದೊಡ್ಡ ರೇಡಿಯೋ ದಲ್ಲಿ ಕೆಲಸ ಮಾಡುತ್ತಾರೆ. ಇವರ ಮದುವೆಯ ಬಗ್ಗೆ, ಇವರ ವಯಕ್ತಿಕ ಜೀವನದ ಬಗ್ಗೆ ಬಹಳ ಕಡಿಮೆ ಜನರಿಗೆ ಗೊತ್ತಿದೆ. ಬಿಗ್ ಬಾಸ್ ನಲ್ಲಿ ಒಂದು ಎಪಿಸೋಡ್ ನಲ್ಲಿ ಸ್ಪರ್ದಿ ಆದ ರಾಪಿಡ್ ರಶ್ಮಿ ಅವರು ತಮ್ಮ ಎರಡನೇ ಮದುವೆಯ ಕಣ್ಣೀರಿನ ಕಥೆ ಯನ್ನು ಹೇಳಿದ್ದಾರೆ, ರಾಪಿಡ್ ರಶ್ಮಿ ಅವರು ಏನ್ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗಿ ಇತ್ತೀಚಿಗೆ ಕನ್ನಡದ ಬಿಗ್ ಬಾಸ್ ಮನೆಗೆ 3 ಜನ ವಿಶೇಷ ಅತಿಥಿ ಗಳು ಬಂದಿದ್ದರು. ಅದರಲ್ಲಿ ಕನ್ನಡ ಸೆಲೆಬ್ರಿಟಿ ಮೇಘಶ್ರೀ ಹಾಗು ಧಾರಾವಾಹಿ ನಟಿ ಜೀವಿತ ಅವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದಿದ್ದರು. ಇದಲ್ಲದೆ ಬಿಗ್ ಬಾಸ್ ಮನೆಗೆ ಕಳೆದ ವರ್ಷದ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಅವರು ಸ್ಪೆಷಲ್ ಗೆಸ್ಟ್ ಆಗಿ ಬಿಗ್ ಬಾಸ್ ಮನೆಗೆ ಬಂದಿದ್ದರು. ಕಳೆದ ವಾರ ಬಿಗ್ ಬಾಸ್ ಮನೆಯಿಂದ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿ ಮೇಘಶ್ರೀ ಮನೆಯಿಂದ ಹೊರ ಬಂದಿದ್ದರು. ಬಿಗ್ ಬಾಸ್ ಮನೆಯಿಂದ ಹೊರ ಬಂದಮೇಲೆ ಮೇಘಶ್ರೀ ಅವರು ಬಿಗ್ ಬಾಸ್ ಸ್ಪರ್ಧಿಗಳಾದ ರಾಕೇಶ್ ಹಾಗು ರಾಪಿಡ್ ರಶ್ಮಿ ಬಗ್ಗೆ ಸ್ಪೋಟಕ ವಿಷಯಗಳನ್ನು ಹೇಳಿದ್ದಾರೆ, ಮೇಘಶ್ರೀ ಸಂದರ್ಶನ ತಪ್ಪದೆ ನೋಡಿ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಬಿಗ್ ಬಾಸ್ ಕನ್ನಡ ಸೀಸನ್ 06 ಇತ್ತೀಚಿಗೆ ತನ್ನ 50 ದಿನಗಳನ್ನು ಪೂರೈಸಿತು. ಬಿಗ್ ಬಾಸ್ ವೀಕ್ಷಕರು ಈ ಭಾರಿ ಯಾರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬರುತ್ತಾರೆ ಎಂದು ಕಾತುರದಿಂದ ಕಾಯುತ್ತಿದ್ದರು. ಕನ್ನಡದ ಫೇಮಸ್ ಸೀರಿಯಲ್ ನಟಿ ಆದ ಜೀವಿತ ಅವರು ಬಿಗ್ ಬಾಸ್ ಕನ್ನಡ 6 ನೇ ಸೀಸನ್ ಅಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಇಂದು ಕಾಲಿಡುತ್ತಿದ್ದಾರೆ. ಜೀವಿತ ಅವರು ಕನ್ನಡದ ಫೇಮಸ್ ಸೆಲೆಬ್ರಿಟಿ ಗಳಲ್ಲಿ ಒಬ್ಬರು, ಜೀವಿತ ಅವರು “ಜಾನಕಿ ರಾಘವ” ಎಂಬ ಕನ್ನಡದ ಧಾರಾವಾಹಿಯಲ್ಲಿ ಮುಖ್ಯ ಪಾತ್ರ ದಲ್ಲಿ ಕಾಣಿಸಿಕೊಂಡಿದ್ದಾರೆ. ಮೂಲತಃ ಫ್ಯಾಷನ್ designer ಆದ ಜೀವಿತ ಅವರು ತಮ್ಮ ಕೆರಿಯರ್ ಅನ್ನು ಫ್ಯಾಷನ್ designing ಮೂಲಕ ಶುರು ಮಾಡಿ ನಂತರ ಮಾಡೆಲ್ ಆಗಿ ಕೂಡ ಹಲವಾರು ಫ್ಯಾಷನ್ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೀವಿತ ಅವರು ಸದ್ಯ ಜಾನಕಿ ರಾಘವ ಎಂಬ ಕನ್ನಡ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜೀವಿತ ಅವರಿಗೆ ಬಹಳಷ್ಟು ಬೇರೆ ಧಾರಾವಾಹಿಗಳು ಹಾಗು ಸಿನೆಮಾಗಳಲ್ಲಿ ಕೂಡ ಬಹಳ ಅವಕಾಶಗಳು ಬರುತ್ತಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಜೀವಿತ ಅವರು ಇತ್ತೀಚಿನ ಒಂದು ಸಂದರ್ಶನ ದಲ್ಲಿ ಹೇಳಿದ್ದೇನು ಅಂದರೆ ” ನಾನು ಮಾಡೆಲ್ಲಿಂಗ್ ಇಂದ ಕನ್ನಡ ಕಿರುತೆರೆಗೆ ಬಂದೆ, ಎಲ್ಲಾ ರೀತಿಯ ಪತ್ರಗಳನ್ನು ಮಾಡಬೇಕು, ಸಿನಿಮಾ ಮಾಡಲು ಅವಕಾಶ ಬಂದರೆ ನನ್ನ ಪಾತ್ರಕ್ಕೆ ಜೀವ ತುಂಬಿ ನಟಿಸಬೇಕು” ಎಂದು ನಮ್ಮ ಮನದಾಳದ ಮಾತುಗಳನ್ನು ಹೇಳಿದ್ದಾರೆ. ಸದ್ಯ ಜೀವಿತ ಅವರಿಗೆ ಬಿಗ್ ಬಾಸ್ ಮನೆಯಿಂದ ಕರೆ ಬಂದಿದೆ. ಜೀವಿ ಅವರು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಹೋಗಲಿದ್ದಾರೆ. ಇಂದು ಬರುವ ಕನ್ನಡ ಬಿಗ್ ಬಾಸ್ ಸೀಸನ್ 6 ರ ಎಪಿಸೋಡ್ ನಲ್ಲಿ ನೀವು ಜೀವಿತ ಅವರನ್ನು ಕಾಣಬಹುದು. ಜೀವಿತ ಅವರು ಒಬ್ಬ ಅದ್ಭುತ ಬೆಲ್ಲಿ ಡ್ಯಾನ್ಸರ್ ಕೂಡ. ಇಂತಹ ಅದ್ಭುತ ಟ್ಯಾಲೆಂಟ್ ಇರುವ ಕನ್ನಡ ಪ್ರತಿಭೆಗೆ ಶುಭ ಹಾರೈಸೋಣ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top