Karnataka

ಖರಾಬು ಹಾಡನ್ನು ಹಾಡಿದ ರಂಗಣ್ಣ, ರಾಧಾ ಹಿರೇಗೌಡರ್ ಅದಿಕ್ಕೆ ಡಾನ್ಸ್! ಸಕತ್ ಕಾಮಿಡಿ ವಿಡಿಯೋ ನೋಡಿ

ಈ ಟ್ರೊಲ್ ಎನ್ನುವುದು ಒಂದು ಕಲೆ! ಇತ್ತೀಚಿಗೆ ಮಾತ್ರ ಕನ್ನಡದಲ್ಲಿ ಅದ್ಭುತವಾದ ಟ್ರಾಲ್ ಪೇಜುಗಳು ಬಂದಿವೆ. ಪ್ರತಿಯೊಬ್ಬರೂ ಕೂಡ ತಮ್ಮದೇ ಕ್ರಿಯೇಟಿವಿಟಿ ಯಲ್ಲಿ ಟ್ರಾಲ್ ವಿಡಿಯೋಗಳನ್ನು ಮಾಡುತ್ತಾರೆ. ಅದರಲ್ಲಿ ಬಹಳ ಫೇಮಸ್ ಅಂದರೆ ನಮ್ಮ ಪಬಲಿಕ್ ಟಿವಿಯ ರಂಗನಾಥ್ ಹಾಗು ಬಿ ಟಿ ವಿ ಯಾ ರಾಧಾ ಹಿರೇಗೌಡರ್. ಇವರೀಬಾರನ್ನು ಅದೆಷ್ಟೋ ಬಾರಿ ಬಹಳಷ್ಟು ಟ್ರೊಲ್ ಗಳನ್ನೂ ಮಾಡಿದ್ದಾರೆ. ಸದ್ಯ ರಂಗಣ್ಣ ಅವರು ಬಹಳ ಫೇಮಸ್ ಆಗಿರುವ ಪೊಗರು ಚಿತ್ರದ ಖರಾಬು ಹಾಡನ್ನು ಹಾಡಿದ್ದಾರೆ, ಅದಿಕ್ಕೆ ರಾಧಾ ಹಿರೇಗೌಡರ್ ಅವರು ಸಕತ್ ಡಾನ್ಸ್ ಮಾಡಿದ ಟ್ರಾಲ್ ವಿಡಿಯೋ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ! ಈ ಕೆಳಗಿನ ವಿಡಿಯೋ ನೋಡಿ! (ಇದು ಕೇವಲ ತಮಾಷೆಗಾಗಿ)
Video courtesy- KA01 Memes Kannada. ನಿಮಗೆಲ್ಲ ಗೊತ್ತಿರೋ ಹಾಗೆ ಕೆಲವು ದಿನಗಳಿಂದ ಎಲ್ಲೆಡೆ ಡ್ರೋನ್ ಪ್ರತಾಪ್ ಅವರದ್ದೇ ಸುದ್ದಿ! ಇವರು ಮಾಡಿರುವ ಸಾಧನೆಗಳೆಲ್ಲ ಸುಳ್ಳು ಎಂದು ಕೆಲವು ಹೇಳುತ್ತಿದ್ದಾರೆ, ಇದಲ್ಲದೆ ಡ್ರೋನ್ ಪ್ರತಾಪ್ ಅವರು BTV ಯಲ್ಲಿ ಬಂದು ಕಿರಿಕ್ ಕೀರ್ತಿ ಮಾಡಿದ ಸಂದರ್ಶನದಲ್ಲಿ ಕೂಡ ಪಾಲ್ಗೊಂಡಿದ್ದರು. ಈ ಹಿಂದೆ ಡ್ರೋನ್ ಪ್ರತಾಪ್ ಅವರು ಹಲವಾರು ಶಾಲೆಗಳಲಲ್ಲಿ ಭಾಷಣಗಳನ್ನು ಕೊಟ್ಟಿದ್ದಾರೆ! ಇದಲ್ಲದೆ ಡ್ರೋನ್ ಪ್ರತಾಪ್ ಅವರು ಹಲವಾರು ಕನ್ನಡ ಸ್ಟಾರ್ ನಟರನ್ನು, ಹಾಗು ರಾಜಕಾರಣಿಗಳನ್ನು ಭೇಟಿ ಆಗಿದ್ದಾರೆ! All these photos are taken from Drone prathap’s Instagram profile.
ಈ ಹಿಂದೆ ನಮ್ಮ ನವರಸ ನಾಯಕರಾದ ಜಗ್ಗೇಶ್ ಅವರು ಕೂಡ ಒಂದು ಮಾಧ್ಯಮಕ್ಕೆ ತಾವು ಹೇಗೆಲ್ಲ, ಡ್ರೋನ್ ಪ್ರತಾಪ್ ಅವರಿಗೆ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದರು. ಜಗ್ಗೇಶ್ ಅವರು ಹೇಳುವ ಪ್ರಕಾರ, ಮೊದಲು ಜಗ್ಗೇಶ್ ಅವರು ಡ್ರೋನ್ ಪ್ರತಾಪ್ ಅವರನ್ನು, ಸದಾನಂದ ಗೌಡ ಅವರಿಗೆ ಪರಿಚಯ ಮಾಡಿಸಿದ್ದರು, ಇದಾದ ನಂತರ ಸದಾನಂದ ಗೌಡ ಅವರು BJP ಮುಖಂಡರಾದ ರಾಜನಾಥ್ ಸಿಂಗ್ ಅವರನ್ನು ಪರಿಚಯಸಿದ್ದರು. ಡ್ರೋನ್ ಪ್ರತಾಪ್ ಅವರನ್ನು ಅವರನ್ನು ಕೂಡ ಭೇಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಇದಲ್ಲದೆ ಡ್ರೋನ್ ಪ್ರತಾಪ್ ಅವರು ಕನ್ನಡ ಸಿನಿಮಾ ನಟರಾದ ರಿಯಲ್ ಸ್ಟಾರ್ ಉಪೇಂದ್ರ, ನಟಿ ತಾರಾ ಅವರನ್ನು ಕೂಡ ಭೇಟಿ ಮಾಡಿದ್ದಾರೆ. ಇದಲ್ಲದೆ JDS ಪಕ್ಷದ ಮಾಜಿ ಮುಖ್ಯಮಂತ್ರಿಗಳಾದ HD ಕುಮಾರಸ್ವಾಮಿ ಅವರನ್ನು ಕೂಡ ಡ್ರೋನ್ ಪ್ರತಾಪ್ ಅವರು ಭೇಟಿ ಆಗಿದ್ದಾರೆ. ಇದಲ್ಲದೆ ಡ್ರೋನ್ ಪ್ರತಾಪ್ ಅವರು ಹಲವಾರು ಮಠದ ಸ್ವಾಮೀಜಿಗಳ ಜೊತೆ ಕೂಡ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಡ್ರೋನ್ ಪ್ರತಾಪ್ ಅವರದ್ದೇ ಹವಾ ಎಂದು ಹೇಳಿದರೆ ತಪ್ಪಾಗಲಾರದು.
ಇದಲ್ಲದೆ, ಡ್ರೋನ್ ಪ್ರತಾಪ್ ಅವರ ಮೇಲೆ ಪೊಲೀಸ್ ಕೇಸ್ ಕೂಡ ಹಾಕಿದ್ದಾರೆ. ಹಲವಾರು ಕಾರಣಕ್ಕೆ ಇವರ ಮೇಲೆ ಸಾಕಷ್ಟು ಮೊಕ್ಕದ್ದಮ್ಮೆಯನ್ನು ಹೂಡಲಾಗಿದೆ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ, ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಹಾಗು ಎಲ್ಲಾ ಸುದ್ದಿಗಳನ್ನು ತಿಳಿದುಕೊಳ್ಳಲು ನಮ್ಮ ಪೇಜನ್ನು ಫಾಲೋ ಮಾಡಿರಿ ಹಾಗು ನಮಗೆ ಸಪೋರ್ಟ್ ಮಾಡಿರಿ. All these photos are taken from Drone prathap’s Instagram

Trending

To Top