News

ತಮ್ಮ ಮದುವೆಯಲ್ಲಿ ಉಪಯೋಗಿಸಿದ ತಂತ್ರಜ್ಞಾನ ಸೀ’ಕ್ರೆಟ್ ಹೇಳಿದ ರಾಣಾ! ಏನು ಗೊತ್ತಾ ಅದು

ತೆಲುಗು ಚಿತ್ರರಂಗದ ಹೆಸರಾಂತ ನಟ ರಾಣಾ ದಗ್ಗುಬಾಟಿ ಒಂದೆರಡು ತಿಂಗಳ ಹಿಂದೆ ವೈ’ವಾಹಿಕ ಜೀವನಕ್ಕೆ ಕಾಲಿಟ್ಟರು ಬಹುಕಾಲದ ಗೆಳತಿ ಮಿಹಿಕಾ ಬಜಾಜ್ ಜೊತೆ, ಹೈದರಾಬಾದ್ ನಲ್ಲಿರುವ ರಾಮನಾಯ್ಡು ಸ್ಟುಡಿಯೊದಲ್ಲಿ ಆಗಸ್ಟ್ 11ರಂದು ರಾಣಾ ದಗ್ಗುಬಾಟಿ ಅವರ ವಿವಾಹ ನೆರವೇರಿತು. ತೆಲುಗು ಮತ್ತು ಮಾ’ರ್ವಾಡಿ ಸಂಪ್ರ’ದಾಯಾದ ಪ್ರಕಾರ ಈ ಜೋಡಿಯ ಮದುವೆ ನಡೆದಿತ್ತು. ಕ’ರೊನಾ ಇದ್ದ ಕಾರಣ ರಾಣಾ ಮಿ’ಹಿಕಾರ ಮದುವೆಗೆ ಹೆಚ್ಚು ಜನರನ್ನು ಆಹ್ವಾನಿಸಿರಲಿಲ್ಲ. ಇವರ ಮದುವೆಯಲ್ಲಿ 30 ಜನ ಮಾತ್ರ ಪಾಲ್ಗೊಂಡಿದ್ದರು. ಆದರೆ ಮದುವೆಗೆ ಬರಲಾಗದವರಿಗೂ ಕೂಡ ಮದುವೆಯಲ್ಲಿ ಪಾಲ್ಗೊಂಡಂತಹ ಅನುಭವ ಸಿಕ್ಕಿದೆಯಂತೆ. ಅದು ವಿ.ಆರ್ ಟೆಕ್ನಾಲಜಿ ಮೂಲಕ. ಏನಿದು ಹೊಸ ಟೆಕ್ನಾಲಜಿ ಅಂತ ಯೋಚನೆ ಮಾಡ್ತಾ ಇದ್ದೀರಾ..? ಈ ಕುರಿತು ಸ್ವತಃ ನಟ ರಾಣಾ ದಗ್ಗುಬಾಟಿ ಅವರೇ ಇತ್ತೀಚಿನ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ಇದರ ಬಗ್ಗೆ ತಿಳಿಯಲು ಮುಂದೆ ಓದಿ..

ಕರೊ’ನಾ ಇಂದಾಗಿ ದೇಶ ಇದ್ದ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿತ್ತು, ಹಾಗಾಗಿಯೇ ನಿಮಾ ಸ್ಟುಡಿಯೋದಲ್ಲೇ ಮದುವೆ ಆಗುವುದು ಒಳ್ಳೆಯದು ಎಂಬ ಐಡಿಯಾ ಹೊಳೆಯಿತು. ಕೊರೊನಾ ಇಂದಾಗಿ ಲಾ’ಕ್ ಡೌ’ನ್ ಇದ್ದ ಕಾರಣ ಸಿನಿಮಾ ಚಿತ್ರೀಕರಣಗಳು ಸಹ ಆ ಸಮಯದಲ್ಲಿ ನಡೆಯುತ್ತಿರಲಿಲ್ಲ. ಹಾಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಕಡಿಮೆ ಜನ ಮಾತ್ರ ಬರುವಂತೆ ಕಾಳಜಿ ವಹಿಸಲು ಸಿನಿಮಾ ಸ್ಟುಡಿಯೋಗಿಂತ ಒಳ್ಳೆಯ ಜಾಗ ಬೇರೆ ಇಲ್ಲ ಅನ್ನಿಸಿತ್ತು. ಆದಕಾರಣ ಸ್ಟುಡಿಯೋದಲ್ಲೇ ಮದುವೆ ನಡೆಸಲು ನಿರ್ಧಾರ ಕೈಗೊಂಡೆವು.

ಈ ಐಡಿಯಾ ಕೇಳಿದ ಎಲ್ಲರೂ ಸಹ ಅದ್ಭುತವಾಗಿದೆ ಎಂದರು. ರಾಮಾನಾಯ್ಡು ಫಿಲ್ಮ್ ಸ್ಟುಡಿಯೋ ಹಾಗೂ ನಮ್ಮ ಮನೆ 5 ನಿಮಿಷದಷ್ಟು ದೂರ ಅಷ್ಟೇ. ಹಾಗಾಗಿ ರಾಮಾನಾಯ್ಡು ಸ್ಟುಡಿಯೋ ಎಂದು ಫಿ’ಕ್ಸ್ ಆಯ್ತು. ವಿವಾಹದ ನನ್ನ ಇಬ್ಬರು ಸ್ನೇಹಿತರು ಮಾತ್ರ ಪಾಲ್ಗೊಂಡಿದ್ದರು. ಮದುವೆಗೆ ಹಾಜರಾಗಿದ್ದ 30 ಜನರನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಸ್ನೇಹಿತರು ಕೂಡ ವರ್ಚುವಲ್ ರಿಯಾಲಿಟಿ (ವಿಆರ್) ಮೂಲಕ ನನ್ನ ಮದುವೆಗೆ ಸಾಕ್ಷಿಯಾಗಿದ್ದಾರೆ ಎಂದಿದ್ದಾರೆ ರಾಣಾ..

ನನ್ನ ಮದುವೆಯ ಪ್ರತಿಯೊಂದು ಕ್ಷಣವನ್ನು ಸಹ ವಿಆರ್ ಟೆಕ್ನಾಲಜಿ ಮೂಲಕ ಶೂ’ಟ್ ಮಾಡಲಾಗಿತ್ತು. ಮದುವೆಯಲ್ಲಿ ಭಾಗವಹಿಸಲು ಸಾಧ್ಯವಾಗದ ನನ್ನ ಕುಟುಂಬ ವರ್ಗದವರು ಹಾಗೂ ಸ್ನೇಹಿತರಿಗೆ ವಿಆರ್ ಹೆ’ಡ್ ಸೆ’ಟ್ ಗಳನ್ನು ಕಲಿಸಿದ್ದೆವು. ಈ ಟೆ’ಕ್ನಾಲಜಿ ಇಂದ ಅವರು ವಿವಾಹದ ಕ್ಷಣಗಳನ್ನು ವೀಕ್ಷಿಸಿದ್ದಾರೆ. ಮದುವೆ ನಂತರ ವಿಆರ್ ಬಾ’ಕ್ಸ್, ಸಿಹಿ ತಿಂಡಿ ಮತ್ತು ಇತರೆ ಸಾಮಗ್ರಿಗಳನ್ನು ಎಲ್ಲರಿಗು ಕಳಿಸಿದ್ದೆವು. ಈ ಮೂಲಕ ಅವರಿಗೆ ಮದುವೆಯನ್ನು ನೈ’ಜವಾಗಿಯೇ ನೋಡಿರುವ ಅನುಭವ ಸಿಕ್ಕಿದೆ. ರಾಣಾ ದಗ್ಗುಬಾಟಿ ವಿವಾಹದ ಈ ವಿ.ಆರ್ ಟೆಕ್ನಾಲಜಿ ಕುರಿತು ಈ ಹಿಂದೆ ತೆಲುಗಿನ ಮತ್ತೊಬ್ಬ ಹೆಸರಾಂತ ನಟ ನಾನಿ ಟ್ವೀ’ಟ್ ಮಾಡಿದ್ದರು. ರಾಣಾರ ಬ್ಯಾಚುಲರ್ ಜೀವನ ಕೊನೆಯಾಗುವುದನ್ನು ವೀಕ್ಷಿಸುತ್ತಿದ್ದೇನೆ.. ಈ ಟೆಕ್ನಾ’ಲಜಿ ಯಾವುದೋ.. ಎಂದು ನಾ’ನಿ ಟ್ವೀ’ಟ್ ಮಾಡಿದ್ದರು.

Trending

To Top