News

(video)ರಮ್ಯಾಗೆ ಮುಟ್ಟಿನೋಡಿಕೊಳ್ಳುವಂತೆ ಕೊಟ್ಟ ಪುಟ್ಟ ಹುಡುಗಿ ಯಾಕೆ ಗೊತ್ತ! ರಮ್ಯಾ ಬಗ್ಗೆ ಸ್ಪೋಟಕ ಮಾಹಿತಿ ಲೀಕ್!

ramya

ನಿಮಗೆಲ್ಲ ಗೊತ್ತಿರೋ ಹಾಗೆ ಮೊನ್ನೆ ನಮ್ಮ ನರೇಂದ್ರ ಮೋದಿ ಅವರು ಭಾರತದ ಹೆಮ್ಮೆ ಸರ್ದಾರ್ ಪಟೇಲ್ ಅವರ ಜಗತ್ತಿನ ಅತೀ ಎತ್ತರದ ಮೂರ್ತಿಯನ್ನು ಉದ್ಘಾಟನೆ ಮಾಡಿದರು. ಅದರ ಬಗ್ಗೆ ನಟಿ ರಮ್ಯಾ ಅವರು ಮೋದಿ ಅವರ ಬಗ್ಗೆ ಕೆಟ್ಟ ಕೆಟ್ಟದಾಗಿ ಮಾತಾಡಿದ್ದರು. ಇದನ್ನು ನೋಡಿ ಒಬ್ಬ ಪುಟ್ಟ ಬಾಲಕಿ ರಮ್ಯಾ ಅವರನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ. ಈ ವಿಡಿಯೋ ನೋಡಿ (video)ರಮ್ಯಾಗೆ ಮುಟ್ಟಿನೋಡಿಕೊಳ್ಳುವಂತೆ ಕೊಟ್ಟ ಪುಟ್ಟ ಹುಡುಗಿ ಯಾಕೆ ಗೊತ್ತ! ರಮ್ಯಾ ಬಗ್ಗೆ ಸ್ಪೋಟಕ ಮಾಹಿತಿ ಲೀಕ್!
ಈ ಕೆಳಗಿನ ವಿಡಿಯೋ ನೋಡಿರಿ
https://youtu.be/EOJBX-PAq40?t=7

ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡ ನಟಿ ರಮ್ಯಾ ಅವರು ಈಗ ಭಾರತದ ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ. ರಮ್ಯಾ ಅವರು ನಮ್ಮ ಭಾರತದ ಹೆಮ್ಮೆ ನರೇಂದ್ರ ಮೋದಿ ಅವರು ಮಾಡಿರುವ ಎಲ್ಲಾ ಒಳ್ಳೆಯ ಕೆಲಸಗಳ ಬಗ್ಗೆ ಸೋಶಿಯಲ್ ಮೀಡಿಯಾ ದಲ್ಲಿ ಹಾಗು ಮೀಡಿಯಾದವರ ಮುಂದೆ ಕೆಟ್ಟ ಕೆಟ್ಟದಾಗಿ ಮಾತಾಡುತ್ತಾರೆ.

ಸದ್ಯ ಕನ್ನಡ ನಟಿ ರಮ್ಯಾ ಅವರು ಚಿತ್ರ ರಂಗ ದಿಂದ ದೂರ ಇದ್ದಾರೆ. ಅವರ ಕೊನೆಯ ಕನ್ನಡ ಚಿತ್ರ ದಿಗಂತ್ ಅವರ ಜೋತ್ ನಾಗರಹಾವು. ನಟಿ ರಮ್ಯಾ ಅವರ ವಿರುದ್ಧ ಅದೆಷ್ಟೋ ಮನ ನಷ್ಟ ಮೊಕದ್ದಮ್ಮೆ ಕೇಸ್ ಗಳನ್ನೂ ಹಾಕಲಾಗಿದೆ. ರಮ್ಯಾ ಅವರ ಈ ಸ್ವಭಾವದಿಂದ ಇಡೀ ದೇಶದ ಜನ ಕಣ್ಣು ಕೆಂಪು ಮಾಡಿಕೊಂಡಿದ್ದಾರೆ.

ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ. ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Click to comment

You must be logged in to post a comment Login

Leave a Reply

Trending

To Top