News

(video)ನನ್ ಗಂಡನ್ ಜೊತೆ ರಮ್ಯಾ ಕೃಷ್ಣ ಗೆ ಅಕ್ರಮ ಸಂಬಂಧವಿದೆ ಅಂತ ಹೇಳಿದ ನಟಿ ಈಕೆ !

ramy

ದಕ್ಷಿಣ ಭಾರತದ ಫೇಮಸ್ ನಟಿ ರಮ್ಯಾ ಕೃಷ್ಣನ್ ಅವರು ಸಡನ್ ಆಗಿ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ಅವರ ಅಕ್ರಮ ಸಂಬಂಧದ ಬಗ್ಗೆ ಇದ್ದಕ್ಕಿದ್ದ ಹಾಗೆ ಒಂದು ಹೇಳಿಕೆ ಕೊಟ್ಟಿದ್ದಾರೆ. ಈ ಸುದ್ದಿ ಈಗ ದಕ್ಷಿಣ ಭಾರತದಲ್ಲೇ ಹರಿದಾಡುತ್ತಿದೆ. ಏನಿದು ವಿಷ್ಯ! ಕಂಪ್ಲೀಟ್ ಡೀಟೇಲ್ಸ್ ಗಾಗಿ ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ. (video)ನನ್ ಗಂಡನ್ ಜೊತೆ ರಮ್ಯಾ ಕೃಷ್ಣ ಗೆ ಅಕ್ರಮ ಸಂಬಂಧವಿದೆ ಅಂತ ಹೇಳಿದ ನಟಿ ಈಕೆ !
ಈ ಕೆಳಗಿನ ವಿಡಿಯೋ ನೋಡಿ
https://youtu.be/czG7bVH5Pv0

ನಟಿ ರಮ್ಯಾ ಕೃಷ್ಣ ಅವರು ಇಲ್ಲಿಯ ತನಕ ಸುಮಾರ್ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕನ್ನಡ , ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿ ಚಿತ್ರದಲ್ಲಿ ನಟಿಸಿದ್ದಾರೆ.

ಕನ್ನಡದಲ್ಲಿ ನಟಿ ರಮ್ಯಾ ಕೃಷ್ಣ ಅವರು ಕ್ರೆಜಿ ಸ್ಟಾರ್ ರವಿ ಚಂದ್ರನ್ ಜೊತೆ, ರಿಯಲ್ ಸ್ಟಾರ್ ಉಪೇಂದ್ರ ಜೊತೆ ನಟ ಸುನಿಲ್ ಜೊತೆ ಕೂಡ ನಟಿಸಿದ್ದಾರೆ. ಈಗ ಸದ್ಯ ನಟಿ ರಮ್ಯಾ ಕೃಷ್ಣ ಅವರು ಪೋಷಕ ಪಾತ್ರಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ.

ಇದ್ದಕ್ಕಿದ್ದ ಹಾಗೆ ರಮ್ಯಾ ಕೃಷ್ಣ ಅವರು ತಮ್ಮ ಅಕ್ರಮ ಸಂಬಂಧ ಬಗ್ಗೆ ಹೇಳಿದ್ದಾರೆ. ಅವರು ಹೇಳಿರುವುದು ಏನು ಎಂದು ವಿಡಿಯೋ ತಪ್ಪದೆ ನೋಡಿರಿ.

ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕರ್ನಾಟಕದ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ.

Click to comment

You must be logged in to post a comment Login

Leave a Reply

Trending

To Top