News

(video)ರಾತ್ರೋ ರಾತ್ರಿ ಕನ್ನಡಿಗರಿಗೆ ಹೆದರಿ ಮನೆ ಕಾಲಿ ಮಾಡಿ ಓಡಿ ಹೋದ ರಮ್ಯಾ! ವಿಡಿಯೋ ನೋಡಿ

ramya1

ಕನ್ನಡ ನಟಿ ರಮ್ಯಾ ಅವರು ಯಾವಾಗಲು ಬೇಡದೆ ಇರೋ ವಿಷ್ಯಕ್ಕೆ ಸುದ್ದಿ ಅಲ್ಲಿ ಇರುತ್ತಾರೆ. ಇತ್ತೀಚಿಗೆ ಕನ್ನಡ ನಟಿ ರಮ್ಯಾ ಅವರು ರೆಬೆಲ್ ಸ್ಟಾರ್ ಅಂಬರೀಷ್ ಅವರನ್ನು ಕೊನೆಯ ಭಾರಿ ನೋಡಲಿಕ್ಕೂ ಬಂದಿರಲಿಲ್ಲ. ಆದರಿಂದ ಕನ್ನಡಿಗರು ನಟಿ ರಮ್ಯಾ ಮೇಲೆ ಆಕ್ರೋಶ ಗೊಂಡಿದ್ದರು. ಸೋಶಿಯಲ್ ಮೀಡಿಯಾ ಗಳಲ್ಲಿ, ರಮ್ಯಾ ಅವರ ಬಗ್ಗೆ ಟ್ರೊಲ್ ಗಳು ಬರಲು ಶುರು ಆಗಿತ್ತು. ಈಗ ಇದ್ದಕಿದ್ದ ಹಾಗೆ ನಟಿ ರಮ್ಯಾ ಅವರು ಮಂಡ್ಯ ದಲ್ಲಿ ಇದ್ದ ತಮ್ಮ ಮನೆಯನ್ನು ಖಾಲಿ ಮಾಡಿ ಓಡಿ ಹೋಗಿದ್ದಾರೆ. ರಾತ್ರೋ ರಾತ್ರಿ ರಮ್ಯಾ ಅವರು ತಮ್ಮ ಸಿಬ್ಬಂದಿಯನ್ನು ಕಳಿಸಿ ಮನೆ ಖಾಲಿ ಮಾಡಿದ್ದಾರೆ. ಸದ್ಯ ರಮ್ಯಾ ಅವರು ಡೆಲ್ಲಿ ಅಲ್ಲಿ ಮನೆ ಮಾಡಿದ್ದಾರೆ. ಇದರ ಬಗ್ಗೆ ಎಲ್ಲಾ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಕನ್ನಡ ಸಿನಿಮಾ ನಟಿ ಹಾಗು ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಅವರು ಕನ್ನಡದ ಹೆಮ್ಮೆ ಅಂಬರೀಷ್ ಅವರನ್ನು ಕೊನೆಯ ಭಾರಿ ನೋಡಲು ಬಂದೇ ಇಲ್ಲ! ಈ ವಿಷ್ಯದಿಂದ ಅಂಬಿ ಅಭಿಮಾನಿಗಳು ಹಾಗು ಕನ್ನಡ ಅಭಿಮಾನಿಗಳು ರಮ್ಯಾ ಅವರಿಗೆ ಛೀಮಾರಿ ಹಾಕುತ್ತಿದ್ದಾರೆ. ಇನ್ನೊಮ್ಮೆ ಮಂಡ್ಯಗೆ ಬಂದರೆ ಅಷ್ಟೇ ಎಂದು ಅವಾಜ್ ಹಾಕಿದ್ದಾರೆ. ರಮ್ಯಾ ಅವರು ಅಂಬಿ ಅವರ ಸಾವಿನ ಸುದ್ದಿ ಕೇಳಿ ಒಂದು ಟ್ವೀಟ್ ಬಿಟ್ಟು ಬೇರೆ ಏನು ಮಾಡಿಲ್ಲ! ಇದು ಎಷ್ಟು ಸರಿ ಎಂದು ನೀವೇ ಹೇಳಿ! ಅಭಿಮಾನಿಗಳ ಕಾಮೆಂಟ್ ಗಳು ಒಮ್ಮೆ ನೋಡಿರಿ. ರಮ್ಯಾ ಅವರ ವಿರುದ್ಧ ಕನ್ನಡಾಭಿಮಾನಿಗಳು ತುಂಬ ಬೆಂಡೆತ್ತಿದ್ದಾರೆ. ಅದೆಲ್ಲ ಸರಿ ಅಂಬಿ ಅವರು ರಮ್ಯ ಅವರನ್ನು ರಾಜಕೀಯ ಕ್ಷೇತ್ರಕ್ಕೆ ಪರಿಚಯ ಮಾಡಿಸಿದ್ದಕ್ಕೆ ಬೇಡ ವಾದರು ಅಂಬಿ ಅಂತಹ ದಿಗ್ಗಜರ ಸಾವಿಗಾದರು ರಮ್ಯ ಅವರು ಬರಬೇಕಿತ್ತು ಅವರ ದರ್ಶನ ಮತ್ತೆ ಸಿಗುವುದು ಹಾಗೂ ರಮ್ಯ ಅವರು ಕೂಡ ಮಂಡ್ಯ ದವರು ಒಂದೇ ಊರಿನವರಾಗಿ ಅವರನ್ನು ನೋಡಲು ಬಾರದೆ ಇರುವುದು ಅಂಬಿ ಅಭಿಮಾನಿಗಳಲ್ಲಿ ವ್ಯಥೆ ಉಂಟಾಗಿದೆ ಹಾಗೂ ಅಂತ ಮಹಾನ್ ಕೆಲ್ಸ ಏನಿದೆ ಅವರಿಗೆ ದೊಡ್ಡ ಸಿನೆಮಾ ನಟರು ದೊಡ್ಡ ರಾಜಕೀಯ ವ್ಯಕ್ತಿ ಗಳು ಮತ್ತು ಸಾಮಾನ್ಯ ಜನರೆಲ್ಲ ಅವರನ್ನು ನೋಡಿ ಅಂತಿಮ ನಮನ ಸಲ್ಲಿಸಲು ಬಂದಿದ್ದರು.

Trending

To Top