News

(video)ನನಗೆ ಕಾಯಿಲೆ ಇದೇ, ಎಂದಿದ್ದ ರಮ್ಯಾ ಈಗ ದುಬೈ ನಲ್ಲಿ ಯಾರ ಜೊತೆ ಏನ್ ಮಾಡ್ತಾ ಇದ್ದಾರೆ ಗೊತ್ತ? ಸ್ಪೋಟಕ್ ಸುದ್ದಿ ವಿಡಿಯೋ

ramya1

ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡದ ನಟಿ ಹಾಗು ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಅವರು ಸದ್ದಾ ಒಂದಲ್ಲ ಒಂದು ಕಾಂಟ್ರೊವರ್ಸಿ ಮಾಡಿಕೊಳ್ಳುತ್ತಾರೆ. ಇತ್ತೀಚಿಗೆ ಅಂಬಿ ಅವರ ನಿಧನದ ಸಮಯದಲ್ಲಿ ರಮ್ಯಾ ಅವರು ಅಂಬಿ ಅವರನ್ನು ನೋಡಲಿಕ್ಕೆ ಕೂಡ ಬಂದಿರಲಿಲ್ಲ, ಇದಕ್ಕೆ ತಮ್ಮ ಟ್ವಿಟ್ಟರ್ ನಲ್ಲಿ ಒಂದು ಕಾಲು ಮುರಿದು ಕೊಂಡ ಫೋಟೋ ಹಾಕಿ, ನನಗೆ ಒಂದು ಖಾಯಿಲೆ ಬಂದಿದೆ, ೧ ಲಕ್ಷ ಜನರಲ್ಲಿ ಒಬ್ಬರಿಗೆ ಮಾತ್ರ ಇಂತಹ ಕಾಯಿಲೆ ಬರುತ್ತದೆ ಎಂದು ಹೇಳಿದ್ದಾರೆ. ಈಗ ಇದ್ದಕಿದ್ದ ಹಾಗೆ ದುಬೈ ನಲ್ಲಿ ಯಾರೋ ಒಬ್ಬರ ಜೊತೆ ಸಕತ್ ಮಜಾ ಮಾಡುತ್ತಾ ಇದ್ದಾರೆ? ಇದಕ್ಕೆ ಏನ್ ಹೇಳ್ಬೇಕು!! ಈ ಸ್ಪೋಟಕ ಸುದ್ದಿ ತಪ್ಪದೆ ನೋಡಿರಿ, ಈ ಕೆಳಗಿನ ವಿಡಿಯೋ ದಲ್ಲಿ ಈ ಫೋಟೋ ಹಿಂದಿನ ಸತ್ಯಗಳನ್ನು ಹೇಳಿದ್ದಾರೆ, ಈ ಕೆಳಗಿನ ವಿಡಿಯೋ ನೋಡಿರಿ
ಸಿನೆಮಾ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಕನ್ನಡ ಸಿನೆಮಾ ರಂಗದಲ್ಲಿ ಬಾರಿ ಹೆಸರು ಮಾಡಿದ್ದಾರೆ ಹಾಗೂ ಅವರು ಸಿನೆಮಾ ರಂಗದಲ್ಲಿ ಅಲ್ಲದೆ ರಾಜಕೀಯ ಕ್ಷೇತ್ರದಲ್ಲೂ ಈಗ ಮುಂದೆ ಇದ್ದಾರೆ ಆದರೆ ಇದಕ್ಕೆಲ್ಲ ನಟ ಅಂಬಿ ಅವರು ಅವರನ್ನು ರಾಜಕೀಯ ಕ್ಷೇತ್ರಕ್ಕೆ ಪರಿಚಯ ಮಾಡಿಸಿದವರು ನಮ್ಮ ಅಂಬಿ ಅವರು. ಅದೆಲ್ಲ ಸರಿ ಅಂಬಿ ಅವರು ರಮ್ಯ ಅವರನ್ನು ರಾಜಕೀಯ ಕ್ಷೇತ್ರಕ್ಕೆ ಪರಿಚಯ ಮಾಡಿಸಿದ್ದಕ್ಕೆ ಬೇಡ ವಾದರು ಅಂಬಿ ಅಂತಹ ದಿಗ್ಗಜರ ಸಾವಿಗಾದರು ರಮ್ಯ ಅವರು ಬರಬೇಕಿತ್ತು ಅವರ ದರ್ಶನ ಮತ್ತೆ ಸಿಗುವುದು ಹಾಗೂ ರಮ್ಯ ಅವರು ಕೂಡ ಮಂಡ್ಯ ದವರು ಒಂದೇ ಊರಿನವರಾಗಿ ಅವರನ್ನು ನೋಡಲು ಬಾರದೆ ಇರುವುದು ಅಂಬಿ ಅಭಿಮಾನಿಗಳಲ್ಲಿ ವ್ಯಥೆ ಉಂಟಾಗಿದೆ ಹಾಗೂ ಅಂತ ಮಹಾನ್ ಕೆಲ್ಸ ಏನಿದೆ ಅವರಿಗೆ ದೊಡ್ಡ ಸಿನೆಮಾ ನಟರು ದೊಡ್ಡ ರಾಜಕೀಯ ವ್ಯಕ್ತಿ ಗಳು ಮತ್ತು ಸಾಮಾನ್ಯ ಜನರೆಲ್ಲ ಅವರನ್ನು ನೋಡಿ ಅಂತಿಮ ನಮನ ಸಲ್ಲಿಸಲು ಬರುತ್ತಿದ್ದಾರೆ. ಕನ್ನಡ ನಟಿ ರಮ್ಯಾ ಅವರು ಯಾವಾಗಲು ಬೇಡದೆ ಇರೋ ವಿಷ್ಯಕ್ಕೆ ಸುದ್ದಿ ಅಲ್ಲಿ ಇರುತ್ತಾರೆ. ಇತ್ತೀಚಿಗೆ ಕನ್ನಡ ನಟಿ ರಮ್ಯಾ ಅವರು ರೆಬೆಲ್ ಸ್ಟಾರ್ ಅಂಬರೀಷ್ ಅವರನ್ನು ಕೊನೆಯ ಭಾರಿ ನೋಡಲಿಕ್ಕೂ ಬಂದಿರಲಿಲ್ಲ. ಆದರಿಂದ ಕನ್ನಡಿಗರು ನಟಿ ರಮ್ಯಾ ಮೇಲೆ ಆಕ್ರೋಶ ಗೊಂಡಿದ್ದರು. ಸೋಶಿಯಲ್ ಮೀಡಿಯಾ ಗಳಲ್ಲಿ, ರಮ್ಯಾ ಅವರ ಬಗ್ಗೆ ಟ್ರೊಲ್ ಗಳು ಬರಲು ಶುರು ಆಗಿತ್ತು. ಈಗ ಇದ್ದಕಿದ್ದ ಹಾಗೆ ನಟಿ ರಮ್ಯಾ ಅವರು ಮಂಡ್ಯ ದಲ್ಲಿ ಇದ್ದ ತಮ್ಮ ಮನೆಯನ್ನು ಖಾಲಿ ಮಾಡಿ ಓಡಿ ಹೋಗಿದ್ದಾರೆ. ರಾತ್ರೋ ರಾತ್ರಿ ರಮ್ಯಾ ಅವರು ತಮ್ಮ ಸಿಬ್ಬಂದಿಯನ್ನು ಕಳಿಸಿ ಮನೆ ಖಾಲಿ ಮಾಡಿದ್ದಾರೆ. ಸದ್ಯ ರಮ್ಯಾ ಅವರು ಡೆಲ್ಲಿ ಅಲ್ಲಿ ಮನೆ ಮಾಡಿದ್ದಾರೆ. ಇದರ ಬಗ್ಗೆ ಎಲ್ಲಾ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಕನ್ನಡ ಸಿನಿಮಾ ನಟಿ ಹಾಗು ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಅವರು ಕನ್ನಡದ ಹೆಮ್ಮೆ ಅಂಬರೀಷ್ ಅವರನ್ನು ಕೊನೆಯ ಭಾರಿ ನೋಡಲು ಬಂದೇ ಇಲ್ಲ! ಈ ವಿಷ್ಯದಿಂದ ಅಂಬಿ ಅಭಿಮಾನಿಗಳು ಹಾಗು ಕನ್ನಡ ಅಭಿಮಾನಿಗಳು ರಮ್ಯಾ ಅವರಿಗೆ ಛೀಮಾರಿ ಹಾಕುತ್ತಿದ್ದಾರೆ. ಇನ್ನೊಮ್ಮೆ ಮಂಡ್ಯಗೆ ಬಂದರೆ ಅಷ್ಟೇ ಎಂದು ಅವಾಜ್ ಹಾಕಿದ್ದಾರೆ. ರಮ್ಯಾ ಅವರು ಅಂಬಿ ಅವರ ಸಾವಿನ ಸುದ್ದಿ ಕೇಳಿ ಒಂದು ಟ್ವೀಟ್ ಬಿಟ್ಟು ಬೇರೆ ಏನು ಮಾಡಿಲ್ಲ! ಇದು ಎಷ್ಟು ಸರಿ ಎಂದು ನೀವೇ ಹೇಳಿ! ಅಭಿಮಾನಿಗಳ ಕಾಮೆಂಟ್ ಗಳು ಒಮ್ಮೆ ನೋಡಿರಿ. ರಮ್ಯಾ ಅವರ ವಿರುದ್ಧ ಕನ್ನಡಾಭಿಮಾನಿಗಳು ತುಂಬ ಬೆಂಡೆತ್ತಿದ್ದಾರೆ. ಅದೆಲ್ಲ ಸರಿ ಅಂಬಿ ಅವರು ರಮ್ಯ ಅವರನ್ನು ರಾಜಕೀಯ ಕ್ಷೇತ್ರಕ್ಕೆ ಪರಿಚಯ ಮಾಡಿಸಿದ್ದಕ್ಕೆ ಬೇಡ ವಾದರು ಅಂಬಿ ಅಂತಹ ದಿಗ್ಗಜರ ಸಾವಿಗಾದರು ರಮ್ಯ ಅವರು ಬರಬೇಕಿತ್ತು ಅವರ ದರ್ಶನ ಮತ್ತೆ ಸಿಗುವುದು ಹಾಗೂ ರಮ್ಯ ಅವರು ಕೂಡ ಮಂಡ್ಯ ದವರು ಒಂದೇ ಊರಿನವರಾಗಿ ಅವರನ್ನು ನೋಡಲು ಬಾರದೆ ಇರುವುದು ಅಂಬಿ ಅಭಿಮಾನಿಗಳಲ್ಲಿ ವ್ಯಥೆ ಉಂಟಾಗಿದೆ ಹಾಗೂ ಅಂತ ಮಹಾನ್ ಕೆಲ್ಸ ಏನಿದೆ ಅವರಿಗೆ ದೊಡ್ಡ ಸಿನೆಮಾ ನಟರು ದೊಡ್ಡ ರಾಜಕೀಯ ವ್ಯಕ್ತಿ ಗಳು ಮತ್ತು ಸಾಮಾನ್ಯ ಜನರೆಲ್ಲ ಅವರನ್ನು ನೋಡಿ ಅಂತಿಮ ನಮನ ಸಲ್ಲಿಸಲು ಬಂದಿದ್ದರು.

Trending

To Top