News

ರಾಜಕೀಯ ದಾರಿ ತೋರಿದ ಅಂಬಿ ಅನ್ನೇ ಮರೆತ ನಟಿ ರಮ್ಯ! ರಮ್ಯಾ ಯಾಕ್ ಹಿಂಗೇ

ramya1

ಸಿನೆಮಾ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಕನ್ನಡ ಸಿನೆಮಾ ರಂಗದಲ್ಲಿ ಬಾರಿ ಹೆಸರು ಮಾಡಿದ್ದಾರೆ ಹಾಗೂ ಅವರು ಸಿನೆಮಾ ರಂಗದಲ್ಲಿ ಅಲ್ಲದೆ ರಾಜಕೀಯ ಕ್ಷೇತ್ರದಲ್ಲೂ ಈಗ ಮುಂದೆ ಇದ್ದಾರೆ ಆದರೆ ಇದಕ್ಕೆಲ್ಲ ನಟ ಅಂಬಿ ಅವರು ಅವರನ್ನು ರಾಜಕೀಯ ಕ್ಷೇತ್ರಕ್ಕೆ ಪರಿಚಯ ಮಾಡಿಸಿದವರು ನಮ್ಮ ಅಂಬಿ ಅವರು.

ಅದೆಲ್ಲ ಸರಿ ಅಂಬಿ ಅವರು ರಮ್ಯ ಅವರನ್ನು ರಾಜಕೀಯ ಕ್ಷೇತ್ರಕ್ಕೆ ಪರಿಚಯ ಮಾಡಿಸಿದ್ದಕ್ಕೆ ಬೇಡ ವಾದರು ಅಂಬಿ ಅಂತಹ ದಿಗ್ಗಜರ ಸಾವಿಗಾದರು ರಮ್ಯ ಅವರು ಬರಬೇಕಿತ್ತು ಅವರ ದರ್ಶನ ಮತ್ತೆ ಸಿಗುವುದು ಹಾಗೂ ರಮ್ಯ ಅವರು ಕೂಡ ಮಂಡ್ಯ ದವರು ಒಂದೇ ಊರಿನವರಾಗಿ ಅವರನ್ನು ನೋಡಲು ಬಾರದೆ ಇರುವುದು ಅಂಬಿ ಅಭಿಮಾನಿಗಳಲ್ಲಿ ವ್ಯಥೆ ಉಂಟಾಗಿದೆ ಹಾಗೂ ಅಂತ ಮಹಾನ್ ಕೆಲ್ಸ ಏನಿದೆ ಅವರಿಗೆ ದೊಡ್ಡ ಸಿನೆಮಾ ನಟರು ದೊಡ್ಡ ರಾಜಕೀಯ ವ್ಯಕ್ತಿ ಗಳು ಮತ್ತು ಸಾಮಾನ್ಯ ಜನರೆಲ್ಲ ಅವರನ್ನು ನೋಡಿ ಅಂತಿಮ ನಮನ ಸಲ್ಲಿಸಲು ಬರುತ್ತಿದ್ದಾರೆ.

ಅಂತದ್ದರಲ್ಲಿ ಇವರಿಗೆನಾಗಿದೆ ಕಾಯಿಲೆ ಅಂತ ಮಹಾನ್ ದೊಡ್ಡ ಕೆಲ್ಸವೇನಿದೆ ಅಂಬಿ ಅವರ ಅಂತಿಮ ದರ್ಶನ ಪಡೆಯಲು ನಿರಾಕರಿಸು ವಸ್ಟು
ಪಾಪ ದರ್ಶನ್ ರವರೆ ಅಷ್ಟು ದೂರ ದಿಂದ ಫ್ಲೈಟ್ ಅರೇಂಜ್ ಮಾಡ್ಕೊಂಡು ಬಂದಿದ್ದಾರೆ ಬರುತ್ತಲೇ ಅಳುತ ಬಂದಿದ್ದಾರೆ ಎಂದು ಅಭಿಮಾನಿಗಳು ರಮ್ಯ ಅವರ ಮೇಲೆ ಕಿಡಿ ಕಾರಿದ್ದಾರೆ.

ಹಿರಿಯ ನಟ , ರಾಜಕಾರಣಿ ಅಂಬರೀಶ್ ಅವರನ್ನು ಕಳೆದುಕೊಂಡು ಕರ್ನಾಟಕ ಬಡವಾಗಿದೆ. ಎಲ್ಲರಿಗು ಒಳ್ಳೆಯ ಸ್ನೇಹಿತರಾಗಿದ್ದ ಅವರ ಅಗಲಿಕೆ ವೈಯಕ್ತಿಕವಾಗಿ ತುಂಬಾ ನೋವನ್ನುಂಟು ಮಾಡಿದೆ .

ಅವರ ಅಗಲಿಕೆ ತೀವ್ರ ಆಘಾತವನ್ನುಂಟು ಮಾಡಿದೆ. ಕರ್ನಾಟಕ ರಾಜ್ಯಕ್ಕೆ ಇದು ತುಂಬಲಾರದ ನಷ್ಟ.

ಅವರ ಕುಟುಂಬಕ್ಕೆ ಅಪಾರ ಬೆಂಬಲಿಗರಿಗೆ ಹಾಗೂ ನಾಡಿನ ಸಮಸ್ತ ಜನತೆಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ದೇವರು ಅವರ ಆತ್ಮಕ್ಕೆ ಶಾಂತೆ ಕರುಣಿಸಲಿ ಎಂದು ಆಶಿಸೋಣ.

ರಮ್ಯಾ ಅವರು ಅಂಬಿ ನಿಧನಕ್ಕೆ ಒಂದು ಚೂರು ಬೆಲೆ ಕೊಟ್ಟಿಲ್ಲ! ಕಡೇಪಕ್ಷ ಅಂಬಿಯ ದರ್ಶನವನ್ನು ಕೂಡ ಮಾಡಿಲ್ಲ ಕಣ್ರೀ! ಇದಕ್ಕೆ ಏನ್ ಅಂತೀರಾ ಸ್ನೇಹಿತರೆ! ನಿಜಕ್ಕೂ ಬೇಸರದ ಸಂಗತಿ

Click to comment

You must be logged in to post a comment Login

Leave a Reply

Trending

To Top