Current Issues

ಭಾರತದ ಹೆಮ್ಮೆಯ ರಾಮ ಮಂದಿರದ ಬಗ್ಗೆ ಪಾಕಿಸ್ತಾನ ಹೇಳಿದ್ದು ನೋಡಿದ್ರೆ ನಿಮ್ಮ ರ#ಕ್ತ ಕು#ದಿಯುತ್ತೆ! ವಿಡಿಯೋ ನೋಡಿ

ನಿನ್ನೆ ಆಗಸ್ಟ್ 5, ಭಾರತದ ಇತಿಹಾಸದಲ್ಲೇ ಮರೆಯಲಾಗದ ದಿನ. 138 ವರ್ಷಗಳ ಹೋರಾಟದ ನಂತರ ಕೊನೆಗೂ, ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮನ ದೇವಸ್ಥಾನ ನಿರ್ಮಿಸಲು ಅನುಮತಿ ಸಿಕ್ಕಿ, ನಿನ್ನೆ ಭೂಮಿ ಪೂಜೆ ನೆರವೇರಿದೆ. ಇದು ಭಾರತಿಯರೆಲ್ಲರಿಗೂ ಬಹಳ ಸಂಭ್ರಮದ ದಿನ. ಭಾರತದ ಎಲ್ಲೆಡೆ, ಸಾರ್ವಜನಿಕರು ಈ ದಿನವನ್ನು ಸಂಭ್ರಮಿಸಿದ್ದಾರೆ. ಸಿಹಿ ಹಂಚಿ, ಪಟಾ#ಕಿ ಸಿ#ಡಿಸಿ, ದೀಪ ಹಚ್ಚಿ ಸಂತೋಷ ವ್ಯಕ್ತ ಪಡಿಸಿದ್ದಾರೆ. ಇದೆಲ್ಲದರ ನಡುವೆ ನಮ್ಮ ಕರ್ನಾಟಕದ ಪ್ರತಿಭೆಯೊಬ್ಬರು ವಿಭಿನ್ನ ರೀತಿಯಲ್ಲಿ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಭಾರತೀಯರ ಸಂಭ್ರಮಕ್ಕೆ ಟೀಕೆ ಮಾಡುವ ಮೂಲಕ ಕೆಣಕಲು ಯತ್ನಿಸಿದೆ ಪಾ#ಕಿಸ್ತಾನ್. ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆಯಲ್ಲಿ ಆಗಸ್ಟ್ 5, ಬುಧವಾರದಂದು ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿತು. ಇದರ ಕುರಿತು ಪಾಕಿ#ಸ್ತಾನ ಟೀ#ಕೆ ಮಾಡಿದೆ. ಸ್ಕ್ರಾಲ್ ಡೌನ್ ಮಾಡಿ, ವಿಡಿಯೋ ನೋಡಿ
ಪಾಕಿ#ಸ್ತಾನ ಮಾಡಿದ ಟೀ#ಕೆಗೆ ನಮ್ಮ ಭಾರತ ಖ#ಡಕ್ ವಾರ್ನಿಂ#ಗ್ ನೀಡಿದೆ. ದೇಶದ ಆಂತರಿಕ ಮತ್ತು ವೈಯಕ್ತಿಕ ವಿಚಾರದಲ್ಲಿ ನೀವು ತಲೆ ಹಾಕಬೇಡಿ ಎಂದು ಪಾಕಿ#ಸ್ತಾನಕ್ಕೆ ಎಚ್ಚರಿಕೆ ನೀಡಿದೆ ಭಾರತ. ಈ ವಿಚಾರದ ಕುರಿತು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು ಪ್ರತಿಕ್ರಿಯಿಸಿ, ” ‘ಇ#ಸ್ಲಾ#ಮಿಕ್ ರಿ#ಪಬ್ಲಿಕ್ ಆಫ್ ಪಾಕಿ#ಸ್ತಾನ’ದ ಪತ್ರಿಕಾ ಹೇಳಿಕೆ ಗಮನಕ್ಕೆ ಬಂದಿದೆ. ಪಾಕಿ#ಸ್ತಾನವು ಭಾರತದ ಆಂತರಿಕ ವಿಚಾರದಲ್ಲಿ ತಲೆ ಹಾಕಬಾರದು, ಇಲ್ಲ ಸಲ್ಲದನ್ನು ಮಾತನಾಡಬಾರದು ಈ ರೀತಿ ಮಾಡಿ ಕೋ#ಮು ಗಲ#ಭೆಗೆ ಪ್ರ#ಚೋ#ದನೆ ನೀಡುವ ಕೆಲಸದಿಂದ ದೂರವಿದ್ದರೆ ಒಳ್ಳೆಯದು..” ಎಂದಿದ್ದಾರೆ..ಈ ಕೆಳಗಿನ ವಿಡಿಯೋ ನೋಡಿ
ಭಾರತದ ಗಡಿಯಾಚೆ ಟೆ#ರ#ರಿಸ್ಟ್ ರಿಂದ ಭ#ಯೋ#ತ್ಪಾದನೆ ಚಟು#ವಟಿಕೆಗಳಿಗೆ ಬೆಂಬಲಿಸುವ ಪಾ#ಕಿಸ್ತಾನ, ಅವರ ರಾಷ್ಟ್ರದ ಅಲ್ಪ#ಸಂಖ್ಯಾತರ ಧಾ#ರ್ಮಿಕ ಹಕ್ಕುಗಳನ್ನು ನಿರಾಕರಿಸುವಂತಹ ದೇಶದ ಈ ರೀತಿಯ ವರ್ತನೆ ಆಶ್ಚರ್ಯ ಅಲ್ಲ. ಆದರೆ ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ಪಾಕ್ ಹೇಳಿಕೆ ನೀಡುವುದು ವಿಷಾ#ಧನೀಯ ಎಂದು ಸ#ಚಿವರು ತಿಳಿಸಿದ್ದಾರೆ. ಭಾರತೀಯರು 500 ವರ್ಷದಿಂದ ಕಾಯುತ್ತಿದ್ದ ರಾಮಮಂದಿರ ನಿರ್ಮಾಣಕ್ಕೆ ಶಿಲಾ#ನ್ಯಾಸ ಕಾರ್ಯಕ್ರಮ ಆಗಸ್ಟ್ 5ರಂದು ನಡೆದಿದೆ. ಆದರೆ ಪಾಕಿ#ಸ್ತಾನದ ವಿದೇಶಾಂಗ ಸಚಿವಾಲಯವು ಬುಧವಾರ ರಾಮಮಂದಿರ ದೇವಾಲಯವ ನಿರ್ಮಾಣವನ್ನು ವಿ#ರೋ#ಧಿಸಿ ಮಾತನಾಡಿದೆ. ಜೊತೆಗೆ ರಾಮಮಂದಿರ ವಿಚಾರದಲ್ಲಿ ಭಾರತದ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸರಿ ಇಲ್ಲ ಎಂದು ಆ#ರೋಪ ಮಾಡಿದೆ. ನಿನ್ನೆ ಆಗಸ್ಟ್ 5, ಭಾರತದ ಇತಿಹಾಸದಲ್ಲೇ ಮರೆಯಲಾಗದ ದಿನ. 138 ವರ್ಷಗಳ ಹೋರಾಟದ ನಂತರ ಕೊನೆಗೂ, ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮನ ದೇವಸ್ಥಾನ ನಿರ್ಮಿಸಲು ಅನುಮತಿ ಸಿಕ್ಕಿ, ನಿನ್ನೆ ಭೂಮಿ ಪೂಜೆ ನೆರವೇರಿದೆ. ಇದು ಭಾರತಿಯರೆಲ್ಲರಿಗೂ ಬಹಳ ಸಂಭ್ರಮದ ದಿನ. ಭಾರತದ ಎಲ್ಲೆಡೆ, ಸಾರ್ವಜನಿಕರು ಈ ದಿನವನ್ನು ಸಂಭ್ರಮಿಸಿದ್ದಾರೆ. ಸಿಹಿ ಹಂಚಿ, ಪಟಾ#ಕಿ ಸಿ#ಡಿಸಿ, ದೀಪ ಹಚ್ಚಿ ಸಂತೋಷ ವ್ಯಕ್ತ ಪಡಿಸಿದ್ದಾರೆ. ಇದೆಲ್ಲದರ ನಡುವೆ ನಮ್ಮ ಕರ್ನಾಟಕದ ಪ್ರತಿಭೆಯೊಬ್ಬರು ವಿಭಿನ್ನ ರೀತಿಯಲ್ಲಿ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಭಾರತೀಯರ ಸಂಭ್ರಮಕ್ಕೆ ಟೀಕೆ ಮಾಡುವ ಮೂಲಕ ಕೆಣಕಲು ಯತ್ನಿಸಿದೆ ಪಾ#ಕಿಸ್ತಾನ್. ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆಯಲ್ಲಿ ಆಗಸ್ಟ್ 5, ಬುಧವಾರದಂದು ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿತು. ಇದರ ಕುರಿತು ಪಾಕಿ#ಸ್ತಾನ ಟೀ#ಕೆ ಮಾಡಿದೆ.

Trending

To Top