ನಟ ರಾಮ್ ಕುಮಾರ್ ಅವರು ಚಿತ್ರರಂಗದಿಂದ ದೂರ ಉಳಿಯಲು ಕಾರಣ ಏನು ಗೊತ್ತಾ?

ನಟ ಪುನೀತ್ ರಾಜ್ ಕುಮಾರ್ ಅವರ ಅಕ್ಕ ಪೂರ್ಣಿಮಾ ಅವರನ್ನ ಕೈ ಹಿಡಿದಿರುವ ನಟ ರಾಮ್ ಕುಮಾರ್ ಇವರ ತಂದೆ ನಿರ್ಮಾಪಕರಾಗಿ ಗುರುತಿಸಿಕೊಂಡಿರುವಂತಹ ಶೃಂಗಾರ್ ನಾಗರಾಜ್ ಅವರು ಆದರಿಂದ ಇವರಿಗೆ ಸಿನಿಮಾ ರಂಗಕ್ಕೆ ಬರಲು ಒಂದು ಹೆಜ್ಜೆ ಸುಲಭವಾಗುತ್ತದೆ.

ಆವೇಶ ಸಿನಿಮಾದ ಮೂಲಕ ಇವರು ಸಿನಿಮಾ ಇಂಡಸ್ತ್ರೀಯಲ್ಲಿ ಬಂದು ಹೆಜ್ಜೆ ಊರುವುದಕ್ಕೆ ಇದು ಮೆಯಿನ್ ರೀಶನ್ ಆಗಿ ಹೊರಹೊಮ್ಮುತ್ತದೆ. ಇವರು ಮಾಡಿರುವ ಗೆಜ್ಜೆ ನಾದ ಆಗಿರಬಹುದು, ಕಾವ್ಯ , ತವರಿನ ತೊಟ್ಟಿಲು ತುಂಬಾ ಒಳ್ಳೆಯ ಸಕ್ಸಸ್ ಅನ್ನ ತಂದು ಕೊಡುತ್ತದೆ. ಅನಂತರ ಅನೇಕ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನೇ ಇವರು ಕೊಡುತ್ತಾ ಹೋಗುತ್ತಾರೆ.

ಅನಂತರದ 2010 ರದ ಸಿನಿಮಾಗಳು ಸಕ್ಸಸ್ ಅನ್ನೇ ಕಾಣುವುದಿಲ್ಲ. 2013 ರಲ್ಲಿ ಶ್ರೀ ಆದಿ ಚುಂಚನಗಿರಿ ಎಂಬ ಮೂವಿ ಮಾಡುತ್ತಾರೆ ಅದು ಕೂಡ ಸಕ್ಸಸ್ ಕಾಣುವುದಿಲ್ಲ.ಈ ಕಹಿ ಘಟನೆಯಿಂದ ಅವರು ಸಿನಿಮಾ ಇಂಡಸ್ತ್ರೀಯನ್ನೇ ಬಿಟ್ಟು ಬಿಡುತ್ತಾರೆ. ಇವರ ಮಗಳು ಈಗ ಧನ್ಯ ರಾಮ್ ಅವರು ನಿನ್ನ ಸನಿಹಕೆ ಎಂಬ ಹಿಟ್ ಚಿತ್ರ ಕೊಡುವ ಮೂಲಕ ಸಿನಿಮಾ ರಂಗಕ್ಕೆ ಪಾಧರ್ಪಣೆ ಮಾಡಿದ್ದಾರೆ.

ಆಗಿನ ಕಾಲದ ಚಾಕ್ಲೆಟ್ ಬಾಯಿ ಆಗಿದಂತಹ ಎಲ್ಲ ಹುಡುಗಿಯರ ಡ್ರೀಮ್ ಬಾಯಿ ಆಗಿದಂತಹ ರಾಮ್ ಕುಮಾರ್ ಈಗ ಅವರು ಸಿನಿಮಾ ಇಂಡಸ್ಟ್ರಿ ಇಂದ ಧೂರ ಇರುವುದು ಎಲ್ಲರಿಗೂ ಸಹ ನೋವು ಎಂದಲೇ ಹೇಳಬಹುದು.

Previous articleಶಿವಣ್ಣ ಅವರಿಗೆ ನಿಜಕ್ಕೂ ಮೊಮ್ಮಗು ಹುಟ್ಟಿದ್ಯಾ? ಎಲ್ಲೆಡೆ ಹರಿದಾಡುತ್ತಿರುವ ಈ ಸುದ್ದಿ ನಿಜವೇ?
Next articleಕಂಠೀರವ ಸ್ಟೇಡಿಯಂ ದೊಡ್ಮನೆ ಆಸ್ತಿನಾ? ನಡೆಯುತ್ತಿದೆ ಹೀಗೊಂದು ಚರ್ಚೆ