(video)ಕುರಿ ಪ್ರತಾಪ್ ಅವರ Rambo2 ಚಿತ್ರದ ಕಾಮೆಡಿ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ! ವಿಡಿಯೋ ನೋಡಿ
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ರಾಂಬೋ ೨ ಈ ವರ್ಷ ಬಹಳ ದೊಡ್ಡ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ತರುಣ್ ಸುಧೀರ್ ಅವರು ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಕನ್ನಡ ನಟ ಶರಣ್, ಆಶಿಕಾ ರಂಗನಾಥ್ ಹಾಗು ಕುರಿ ಪ್ರತಾಪ್ ಅವರು ಕೂಡ ನಟಿಸದ್ದರು. ಈ ಚಿತ್ರದ ಒಂದು ಸಕ್ಕತ್ ಕಾಮೆಡಿ ಸೀನ್ ತಪ್ಪದೆ ವಿಡಿಯೋ ನೋಡಿ ಶೇರ್ ಮಾಡಿ.
ಬಿಗ್ ಬಾಸ್ ಸೀಸನ್ ೦೬ ರ ಎರಡನೇ ಸ್ಪರ್ಧಿ ನಮ್ಮ ನಿಮ್ಮೆಲ್ಲರ ಮೆಚ್ಚಿನ ಹಾಸ್ಯ ನಟ ಹಾಗು ಕಲಾವಿದ ಕುರಿ ಪ್ರತಾಪ್ ಅವರು. ತಮ್ಮ ಕುರಿ ಶೋಗಳಿಂದ ಬಹಳ ಫೇಮಸ್ ಆಗಿದ್ದ ಇವರು ಅದಾದಮೇಲೆ ಸುಮಾರು ೫೦ಕ್ಕೂ ಹೆಚ್ಚು ಕನ್ನಡ ಸಿನೆಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಫೇಮಸ್ ಕಾಮೆಡಿ ರಿಯಾಲಿಟಿ ಶೋ ಮಜಾ ಟಾಕೀಸ್ ಅಲ್ಲಿ ಕೂಡ ಕುರಿ ಪ್ರತಾಪ್ ಅವರದ್ದೇ ಮೇಲುಗೈ.
ಮಜಾ ಟಾಕೀಸ್ ಕನ್ನಡದ ಬಹಳ ಫೇಮಸ್ ಕಾಮೆಡಿ ರಿಯಾಲಿಟಿ ಶೋಗಳಲ್ಲಿ ಒಂದು. ಮಕ ಟಾಕೀಸ್ ನಮ್ಮ ಸೃಜನ್ ಲೋಕೇಶ್ ಅವರ ನಿರ್ಮಾಣದ ಒಂದು ರಿಯಾಲಿಟಿ ಶೋ. ಮಜಾ ಟಾಕೀಸ್ ಅಲ್ಲಿ ಸೃಜನ್ ಲೋಕೇಶ್ ಸೇರಿದಂತೆ, ಕುರಿ ಪ್ರತಾಪ್, ಅಪರ್ಣ, ಶ್ವೇತ ಚಂಗಪ್ಪ, ರೆಮೋ, ಇಂದ್ರಜಿತ್ ಲಂಕೇಶ್, ಮಂಡ್ಯ ರಮೇಶ್, ವಿ ಮನೋಹರ್ ಹಾಗು ಹತ್ತಾರು ಅದ್ಭುತ ಹಾಸ್ಯ ಕಲಾವಿದರು ಇದ್ದಾರೆ.
ಕನ್ನಡದಲ್ಲಿ ಮಜಾ ಟಾಕೀಸ್ ಸುಮಾರು ೪೦೦ ಕ್ಕೂ ಹೆಚ್ಚು ಸಂಚಿಕೆಗಳನ್ನು ದಾಟಿ ಈಗ ೫೦೦ ಸಂಚಿಕೆ ಗಳತ್ತ ತೆರಳುತ್ತಿದೆ. ಮಜಾ ಟಾಕೀಸ್ ತಾರೆಯರ ಈ ಅದ್ಭುತ ಸಂದರ್ಶನ ತಪ್ಪದೆ ನೋಡಿ ಶೇರ್ ಮಾಡಿರಿ.
