Connect with us

Cinema

ಅಭಿಮಾನಿಗೋಸ್ಕರ ಶ್ರೀ ರಾಮಚಂದ್ರ ಚಿತ್ರದ ಸುಂದರಿ ಸುಂದರಿ ಹಾಡನ್ನು ಲೈವ್ ನಲ್ಲಿ ಹಾಡಿದ್ದ SPB , ವಿಡಿಯೋ ನೋಡಿ

Published

on

ಭಾರತದ ಹೆಮ್ಮೆಯ ಪುತ್ರ, ಸಂಗೀತ ಜಗತ್ತಿನ ಲೆಜೆಂಡ್ SPB ಅವರು ಇನ್ನು ನೆನಪು ಮಾತ್ರ! ಕಳೆದ ಎರಡು ದಿನಗಳಿಂದ SPB ಅವರ ಅ#ರೋಗ್ಯ ಗo’ಭೀರ ಸ್ಥಿತಿಗೆ ತಲುಪಿತ್ತು. ಇವತ್ತು ಮಧ್ಯಾಹ್ನ ಒಂದು ಘಂಟೆಗೆ SPB ಅವರು ನಿ’ಧ’ನ ರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದ್ದಾರೆ. SPB ಅವರು ಸುಮಾರು 16 ಭಾಷೆಗಳಲ್ಲಿ 40000 ಕ್ಕೂ ಹಾಡುಗಳನ್ನು ಹಾಡಿದ್ದಾರೆ! ಕಳೆದ ತಿಂಗಳಷ್ಟೇ ನಮ್ಮ SPB ಅವರು ಫೇಸ್ಬುಕ್ ಲೈವ್ ನಲ್ಲಿ ಬಂದು ಅಭಿಮಾನಿಗಳಿಗೋಸ್ಕರ ಅದ್ಭುತ ಹಾಡುಗಳನ್ನು ಹಾಡಿದ್ದರು! ಒಬ್ಬ ಅಭಿಮಾನಿಗೋಸ್ಕರ ಸ್ಪಿಬಿ ಅವರು ಶ್ರೀ ರಾಮಚಂದ್ರ ಚಿತ್ರದ ‘ಸುಂದರಿ ಸುಂದರಿ” ಹಾಡನ್ನು ಹಾಡಿದ್ದರು! ಈಗ ಆ ವಿಡಿಯೋ ಮತ್ತೆ ವೈರಲ್ ಆಗಿದೆ! SPB ಹೇಗೆ ಹಾಡಿದ್ದರು ಗೊತ್ತಾ! ಈ ಕೆಳಗಿನ ವಿಡಿಯೋ ನೋಡಿ

ಭಾರತದ ಹೆಮ್ಮೆಯ ಪುತ್ರ, ಸಂಗೀತ ಜಗತ್ತಿನ ಲೆಜೆಂಡ್ SPB ಅವರು ಇನ್ನು ನೆನಪು ಮಾತ್ರ! ಕಳೆದ ಎರಡು ದಿನಗಳಿಂದ SPB ಅವರ ಅ#ರೋಗ್ಯ ಗo’ಭೀರ ಸ್ಥಿತಿಗೆ ತಲುಪಿತ್ತು. ಇವತ್ತು ಮಧ್ಯಾಹ್ನ ಒಂದು ಘಂಟೆಗೆ SPB ಅವರು ನಿ’ಧ’ನ ರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದ್ದಾರೆ. ಕಳೆದ ವಾರವಷ್ಟೇ ನಮ್ಮ SPB ಅವರು ಬೇಗ ಗುಣಮುಖರಾಗಲಿ ಎಂದು ಯಶ್, ರಾಕ್ ಲೈನ್ ವೆಂಕಟೇಶ್, ಸುಮಲತಾ, ವಿಜಯ್ ಪ್ರಕಾಶ್, ದೊಡ್ಡಣ್ಣ ಸೇರಿದಂತೆ ಹಲವಾರು ಗಣ್ಯರು ಪ್ರಾರ್ಥಿಸಿದರು. ಈ ಸಮಯದಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು SPB ಅವರ ಬಗ್ಗೆ ಭಾವುಕರಾಗಿ ಮಾತಾಡಿದ್ದಾರು! ಕಳೆದ ವಾರವಷ್ಟೇ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಗಿತ್ತು! ಆದರೆ ವಿ#ಧಿ ಆಟ ಬಲ್ಲವರಾರು!

ಭಾರತದ ಹೆಮ್ಮೆಯ ಪುತ್ರ, ಸಂಗೀತ ಜಗತ್ತಿನ ಲೆಜೆಂಡ್ SPB ಅವರು ಇನ್ನು ನೆನಪು ಮಾತ್ರ! ಕಳೆದ ಎರಡು ದಿನಗಳಿಂದ SPB ಅವರ ಅ#ರೋಗ್ಯ ಗo’ಭೀರ ಸ್ಥಿತಿಗೆ ತಲುಪಿತ್ತು. ಇವತ್ತು ಮಧ್ಯಾಹ್ನ ಒಂದು ಘಂಟೆಗೆ SPB ಅವರು ನಿ’ಧ’ನ ರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದ್ದಾರೆ. ಕಳೆದ ವಾರವಷ್ಟೇ ನಮ್ಮ SPB ಅವರು ಬೇಗ ಗುಣಮುಖರಾಗಲಿ ಎಂದು ಯಶ್, ರಾಕ್ ಲೈನ್ ವೆಂಕಟೇಶ್, ಸುಮಲತಾ, ವಿಜಯ್ ಪ್ರಕಾಶ್, ದೊಡ್ಡಣ್ಣ ಸೇರಿದಂತೆ ಹಲವಾರು ಗಣ್ಯರು ಪ್ರಾರ್ಥಿಸಿದರು. ಈ ಸಮಯದಲ್ಲಿ ನಮ್ಮ ವಿಜಯ್ ಪ್ರಕಾಶ್ ಅವರು SPB ಅವರಿಗೋಸ್ಕರ ಮಹಾ ಮೃ’ತ್ಯುಂಜಯ ಮಂತ್ರ ವನ್ನು ಪಠಿಸಿದ್ದರು! ಈ ವಿಡಿಯೋ ನೋಡಿದ್ರೆ ನಿಜಕ್ಕೂ ಭಾವುಕರಾಗ್ತೀರಾ!

ಭಾರತದ ಹೆಮ್ಮೆಯ ಪುತ್ರ, ಸಂಗೀತ ಜಗತ್ತಿನ ಲೆಜೆಂಡ್ SPB ಅವರು ಇನ್ನು ನೆನಪು ಮಾತ್ರ! ಕಳೆದ ಎರಡು ದಿನಗಳಿಂದ SPB ಅವರ ಅ#ರೋಗ್ಯ ಗo’ಭೀರ ಸ್ಥಿತಿಗೆ ತಲುಪಿತ್ತು. ಇವತ್ತು ಮಧ್ಯಾಹ್ನ ಒಂದು ಘಂಟೆಗೆ SPB ಅವರು ನಿ’ಧ’ನ ರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದ್ದಾರೆ. ಕಳೆದ ವಾರವಷ್ಟೇ ನಮ್ಮ SPB ಅವರು ಬೇಗ ಗುಣಮುಖರಾಗಲಿ ಎಂದು ಯಶ್, ರಾಕ್ ಲೈನ್ ವೆಂಕಟೇಶ್, ಸುಮಲತಾ, ವಿಜಯ್ ಪ್ರಕಾಶ್, ದೊಡ್ಡಣ್ಣ ಸೇರಿದಂತೆ ಹಲವಾರು ಗಣ್ಯರು ಪ್ರಾರ್ಥಿಸಿದರು. ಈ ಸಮಯದಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು SPB ಅವರ ಬಗ್ಗೆ ಭಾವುಕರಾಗಿ ಮಾತಾಡಿದ್ದಾರು! ಕಳೆದ ವಾರವಷ್ಟೇ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಗಿತ್ತು!

Cinema

ಉಡುಪಿಯಲ್ಲಿ ಭರ್ಜರಿ ಯಾಗಿ ನಡಿಯುತ್ತಿದೆ KGF 2 ಚಿತ್ರೀಕರಣ! 8 ದುಬಾರಿ ಕಾರುಗಳು, ವಿಡಿಯೋ ನೋಡಿ

Published

on

ಭಾರತ ಚಿತ್ರರಂಗದ ಇತಿಹಾಸದಲ್ಲಿ ದಾಖಲೆ ಬರೆದ ಚಿತ್ರ ಕೆಜಿಎಫ್ ಚಾಪ್ಟರ್ 1. ಸ್ಯಾಂಡಲ್ ವುಡ್ ಪ್ರತಿಭೆಗಳಾದ ರಾಕಿಂಗ್ ಸ್ಟಾರ್ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರ ಕನಸಿನ ಕೂ’ಸು ಈ ಸಿನಿಮಾ. ಇದೊಂದು ಸಿನಿಮಾ ಮೂಲಕ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆದರೂ, ಪ್ರಶಾಂತ್ ನೀಲ್ ಸ್ಟಾರ್ ಡೈರೆಕ್ಟರ್ ಆದರು. ಹಿಂದೆಂದೂ ಕಂಡಿರದ ಕೇಳಿರದ ಕುತೂಹಲಭರಿತ ಕಥಾ ಹಂದರ, ಅದ್ಭುತವಾದ ಮೇ’ಕಿಂಗ್, ರೋ’ಮಾಂಚನ ಗೊಳಿಸುವಂತಹ ಬಿಜಿಎಂ ಗಳು, ಯಶ್, ಹಾಗೂ ವಿ’ಲನ್ ಗಳ ಅತ್ಯದ್ಭುತ ಅಭಿನಯದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿತ್ತು ಕೆಜಿಎಫ್ ಚಾಪ್ಟರ್ 1. ಸ್ಕ್ರಾಲ್ ಡೌನ್ ಮಾಡಿ ವಿಡಿಯೋ ನೋಡಿ

ಕೆಜಿಎಫ್ ಚಾಪ್ಟರ್ 1 ನಲ್ಲೇ ಚಾಪ್ಟರ್ 2 ಬರುವ ಬಗ್ಗೆ ಹಿಂ’ಟ್ ನೀಡಿದ್ದರು ನಿರ್ದೇಶಕರು ಹಾಗಾಗಿ ನಮ್ಮ ದೇಶದಲ್ಲಿ ಮಾತ್ರವಲ್ಲದೇ ಹೊರ ದೇಶಗಳಲ್ಲೂ ಸಹ ಕೆಜಿಎಫ್ ಚಾಪ್ಟರ್ 2 ಕ್ರೇಜ್ ಭರ್ಜರಿಯಾಗಿದೆ. ಅಭಿಮಾನಿಗಳು ಸಿನಿಮಾ ತಯಾರಕರು, ಇತರ ಕಲಾವಿದರು ಸಹ ಕೆಜಿಎಫ್2 ಸಿನಿಮಗಾಗಿ ಕಾಯುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಆಕ್ಟೊಬರ್ 23 ರಂದು ಕೆಜಿಎಫ್ 2 ಸಿನಿಮಾ ತೆರೆಕಾಣಬೇಕಿತ್ತು. ಆದರೆ ಕರೊನಾ ಲಾಕ್ ಡೌನ್ ಇಂದಾಗಿ ಎಲ್ಲವೂ ತಡವಾಯಿತು. ಈ ಕೆಳಗಿನ ವಿಡಿಯೋ ನೋಡಿ

ಈಗಾಗಲೇ ಶೇ.80 ರಷ್ಟು ಶೂಟಿಂಗ್ ಮುಗಿಸಿರುವ ಕೆಜಿಎಫ್2 ತಂಡಕ್ಕೆ ಇನ್ನು 25 ದಿನಗಳ ಶೂಟಿಂಗ್ ಉಳಿದಿದೆ. ಲಾಕ್ ಡೌನ್ ಸಡಿಲಗೊಂಡ ನಂತರ, ಕೆಜಿಎಫ್2 ಶೂಟಿಂಗ್ ಆಗಸ್ಟ್ ತಿಂಗಳಿನಲ್ಲಿ ಆರಂಭವಾಗಲಿದೆ ಎನ್ನಲಾಗಿತ್ತು. ಆದರೆ ಶೂಟಿಂಗ್ ಕೂಡ ಮುಂದಕ್ಕೆ ಹೋಗಿತ್ತು. ಇದೀಗ ಕೊನೆಗೂ ಕೆಜಿಎಫ್2 ಶೂ’ಟಿಂಗ್ ಆರಂಭವಾಗಿದ್ದು. ಕೆಜಿಎಫ್ ತಂಡ ಮಲ್ಪೆಯಲ್ಲಿ ಬೀಡು ಬಿಟ್ಟಿದೆ. ಬ್ಲ್ಯಾ’ಕ್ ಕಲರ್ ನ 8 ರಿಂದ 10 ಭರ್ಜರಿಯಾದ ಕಾರುಗಳು ಮಲ್ಪೆಯ ಅರಬ್ಬಿ ಸಮುದ್ರದ ದಡದಲ್ಲಿ ಇದ್ದು ಕೆಲವು ಬೋಟ್ ಗಳನ್ನು ಸಹ ಚಿತ್ರೀಕರಣಕ್ಕೆ ಬಳಸಿಕೊಳ್ಳಲಾಗಿದೆ. ಸುತ್ತಲೂ ಕಾರ್ ಗಳಿದ್ದು ಅದರ ಮ’ಧ್ಯ ಬ್ರೌನ್ ಹಾಗೂ ವೈ’ಟ್ ಬಣ್ಣದ ಉಡುಪು ಧರಿಸಿ ರಾಕಿಂಗ್ ಸ್ಟಾರ್ ಯಶ್ ಭರ್ಜರಿಯಾಗಿ ಕಾಣಿಸುತ್ತಿದ್ದಾರೆ. ಚಿತ್ರೀಕರಣದಲ್ಲಿ ನಟ ಯಶ್ ಮತ್ತು ನಟಿ ಶ್ರೀನಿಧಿ ಶೆಟ್ಟಿ ಭಾಗವಹಿಸಿದ್ದಾರೆ.

ಕೆಜಿಎಫ್2 ಸಿನಿಮಾದ ಕೆಲವೊಂದು ಸೀನ್ ಗಳನ್ನು ಪಡುಕೆರೆ ಕಡಲ ತೀರದಲ್ಲಿ ಚಿತ್ರೀಕರಣ ಮಾಡಲಾಯಿತು. 2 ಗ್ಯಾಂಗ್ ಸ್ಟರ್ ಗುಂ’ಪುಗಳು ಅರಬ್ಬಿ ಸಮುದ್ರದಲ್ಲಿ ಎದುರಾಗುವ ಸೀನ್ ಅನ್ನು ಚಿತ್ರೀಕರಿಸಲಾಗಿದೆ. ಜೊತೆಗೆ ಸಮುದ್ರದಲ್ಲಿ ಮೀನುಗಾರಿಕೆಗೆ ಬಳಸುವ ಮೂರು ಬೋಟ್ ಗಳನ್ನು ಚಿತ್ರೀಕರಣಕ್ಕೆ ಬಳಸಿಕೊಳ್ಳಲಾಗಿದೆ. ಇಡೀ ಕೆಜಿಎಫ್ ಚಿತ್ರತಂಡ ಉಡುಪಿ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದು. ಮಲ್ಪೆ ಬೀಚ್, ಮಲ್ಪೆ ಬಂದರ್ ಮತ್ತು ಪಡುಕೆರೆ ಬ್ರಿಜ್ ಹತ್ತಿಈ ಚಿತ್ರೀಕರಣ ನಡೆಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ಕೊರೊನಾ ಕೇಸ್ ಗಳು ಹೆಚ್ಚಾಗಿರುವುದರಿಂದ ಮಲ್ಪೆ-ಪಡುಕೆರೆ ಸಮುದ್ರವನ್ನೇ ಮುಂಬೈ ಬೀಚ್ ರೀತಿಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಜೊತೆಗೆ, ರಾಕಿಂಗ್ ಸ್ಟಾರ್ ಯಶ್ ಎಂದರೆ ಅಭಿಮಾನಿಗಳಿಗೆ ಎಷ್ಟು ಕ್ರೇಜ್ ಇದೆ ಎಂಬ ವಿಚಾರ ನಮಗೆಲ್ಲಾ ಗೊತ್ತು. ಉಡುಪಿಯಲ್ಲೂ ಸಹ ಯಶ್ ಅವರ ಮೇಲೆ ಕ್ರೇ’ಜ್ ಇದೇ ರೀತಿ ಇದ್ದು, ಅಭಿಮಾನಿಗಳೆಲ್ಲರು ರಾಕಿ ಭಾಯ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ಆದರೆ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುವುದು ಹಾಗೂ ಹತ್ತಿರದಿಂದ ಸೆಲ್ಫಿ ತೆಗೆದುಕೊಳ್ಳುವುದನ್ನು ಬೌ’ನ್ಸರ್ ಗಳು ತಡೆದಿದ್ದಾರೆ.

Continue Reading

Cinema

ಚಿರು ಮತ್ತೆ ಉದಯಿಸುತ್ತಿದ್ದಾರೆ – ಅಭಿಮಾನಿಗಳಿಗೆ ಮೇಘನಾರಿಂದ ಗುಡ್‍ನ್ಯೂಸ್! ಏನು ನೋಡಿ

Published

on

ಕಳೆದ ಒಂದೆರಡು ದಿನಗಳ ಹಿಂದೆ ಸರ್ಜಾ ಕುಟುಂಬದ ಸೊಸೆ ನಟಿ ಮೇಘನಾ ರಾಜ್ ಅವರಿಗೆ ಸೀ’ಮಂತ ಶಾಸ್ತ್ರ ನಡೆಯಿತು. ದೈಹಿಕವಾಗಿ ಚಿರು ಇಲ್ಲದಿದ್ದರೂ, ಚಿರು ಇದ್ದಾರೆ ಎಂಬ ಭಾವನೆಯಲ್ಲಿ ಚಿರು ಅವರ ದೊಡ್ಡ ಪೋಸ್ಟರ್ ಅನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಶಾಸ್ತ್ರಗಳನ್ನು ಮಾಡಿಸಿಕೊಂಡರು ಮೇಘನಾ. ಮೇಘನಾರ ಸೀಮಂತ ಅವರ ತಂದೆ ಸುಂದರ್ ರಾಜ್ ಹಾಗೂ ತಾಯಿ ಪ್ರಮೀಳಾ ಜೋಷಾಯ್ ಅವರ ನೇತೃತ್ವದಲ್ಲಿ ನಡೆಯಿತು. ಬಹಳ ಆಪ್ತರು ಹಾಗೂ ಕೆಲವೇ ಕೆಲವು ಕುಟುಂಬಸ್ಥರ ನಡುವೆ ಸೀ’ಮಂತ ಶಾಸ್ತ್ರ ನಡೆಯಿತು. ಚಿರು ತಮ್ಮ, ಅತ್ತಿಗೆಯ ಪ್ರೀತಿಯ ಮೈದುನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಮೇಘನಾರ ಸೀ’ಮಂತ ಶಾಸ್ತ್ರದಲ್ಲಿ ಪಾಲ್ಗೊಂಡು ಮೇಘನಾರ ನಗುವಿಗೆ ಕಾರಣವಾದರು. ಮೇಘನಾರ ಸೀಮಂತ ಎರಡು ನಡೆದಿದ್ದು, ಮೇಘನಾರ ಸ್ನೇಹಿತರೆಲ್ಲರೂ ಸಹ ಮಾಡರ್ನ್ ಆಗಿ ಸಂಭ್ರಮ ಆಚರಿಸಿ ಚಿರುವನ್ನು ಜೀವಂತವಾಗಿರಿಸಿದರು.

ಸೀಮಂತ ಶಾಸ್ತ್ರದ ಸುದ್ದಿಯೊಂದಿಗೆ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದ ಇದೀಗ ಚಿರು ವಿಷಯದಲ್ಲಿ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಅದೇನೆಂದರೆ ಚಿರು ಅಭಿನಯದ ಕೊನೆಯ ಸಿನಿಮಾ ಶಿವಾರ್ಜುನ ಸಿನಿಮಾ ಆಕ್ಟೊಬರ್ 16ರಂದು ಮತ್ತೊಮ್ಮೆ ಬಿಡುಗಡೆಯಾಗಲಿದೆ. ಲಾಕ್ ಡೌನ್ ಇಂದಾಗಿ ದೀರ್ಘ ಕಾಲದಿಂದ ಚಿತ್ರಮಂದಿರಗಳು ಬಂದ್ ಆಗಿದ್ದವು, ಇದೀಗ ಚಿತ್ರಮಂದಿರಗಳನ್ನು ತೆರೆಯಲು ಆದೇಶ ನೀಡಲಾಗಿದ್ದು, ಶಿವಾರ್ಜುನ ಸಿನಿಮಾ ಮರುಬಿಡುಗಡೆಯಾಗುತ್ತಿದೆ.

ಶಿವಾರ್ಜುನ ಸಿನಿಮಾ ಮತ್ತೊಮ್ಮೆ ಬಿಡುಗಡೆಯಾಗಲು ಮತ್ತೊಂದು ವಿಶೇಷವಾದ ಕಾರಣ ಏನೆಂದರೆ ಆಕ್ಟೊಬರ್ 17ರಂದು ಚಿರಂಜೀವಿ ಸರ್ಜಾ ಅವರ ಹು’ಟ್ಟುಹಬ್ಬ. ಹಾಗಾಗಿ ಶಿವಾರ್ಜುನ ಸಿನಿಮಾವನ್ನು ಮರುಬಿಡುಗದೆ ಮಾಡಲಾಗುತ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಮೇಘನಾ, “ಮತ್ತೆ ಉದಯಿಸುತ್ತಿದ್ದಾರೆ.. ಚಿರಂಜೀವಿ ಎನ್ನುವ ಹೆಸರಿಗೆ ಅರ್ಥ ನೀಡುತ್ತಿದ್ದಾರೆ. ಆಕ್ಟೊಬರ್ 16ರಂದು ಶಿವಾರ್ಜುನ ಸಿನಿಮಾ ಮತ್ತೆ ಬಿಡುಗಡೆಯಾಗುತ್ತಿದೆ..” ಎಂದು ಪೋಸ್ಟ್ ಮಾಡಿದ್ದಾರೆ ಮೇಘನಾ ರಾಜ್.

ಶಿವಾರ್ಜುನ ಸಿನಿಮಾಗಿಂತಲೂ ಮೊದಲು, “ಸಿಂಗ” ಹಾಗೂ “ಖಾಕಿ” ಸಿನಿಮಾ ಮೂಲಕ ಭರ್ಜರಿ ಯಶಸ್ಸು ಗಳಿಸಿದ್ದರು ಚಿರಂಜೀವಿ ಸರ್ಜಾ. ಲಾಕ್ ಡೌನ್ ಶುರುವಾಗುವ ಒಂದೆರಡು ದಿನಗಳ ಮೊದಲು ಬಿಡುಗಡೆಯಾಗಿದ್ದ ಶಿವಾರ್ಜುನ ಸಿನಿಮಾವನ್ನು ಶಿವತೇಜಸ್ ನಿರ್ದೇಶನ ಮಾಡಿದ್ದರು. ಹಾಗೂ ಶಿವಾರ್ಜುನ್ ನಿರ್ಮಾಣ ಮಾಡಿದ್ದರು. ಶಿವಾರ್ಜುನ ಒಂದು ಪಕ್ಕಾ ಕಮರ್ಷಿಯಲ್ ಎಂಟರ್ಟ್ರೇನ್ ಸಿನಿಮಾ ಆಗಿದ್ದು, ಕಾಮಿಡಿ, ಫ್ಯಾಮಿಲಿ ಡ್ರಾ’ಮಾ, ಎಮೋ’ಷನ್ಸ್ ಎಲ್ಲಾ ಅಂಶಗಳು ಶಿವಾರ್ಜುನದಲ್ಲಿದೆ. ಕಿಶೋರ್, ಸಾಧುಕೋಕಿಲಾ, ನಯನಾ, ಕುರಿ ಪ್ರತಾಪ್ ಸೇರಿದಂತೆ ಕಾಮಿಡಿ ಕಲಾವಿದರ ದಂಡೇ ಶಿವಾರ್ಜುನದಲ್ಲಿದೆ.

Continue Reading

Cinema

ಸಿಂಪಲ್ ಹುಡುಗಿ ಶ್ವೇತಾ ಶ್ರೀವಾತ್ಸವ್ ಅವರ ಸಕತ್ ಬೆ’ಲ್ಲಿ ಡಾನ್ಸ್ ವಿಡಿಯೋ ಈಗ ವೈ’ರಲ್! ವಿಡಿಯೋ ನೋಡಿ

Published

on

ನಟಿ ಶ್ವೇತಾ ಶ್ರೀವಾತ್ಸವ್ ಯಾರಿಗೆ ಗೊತ್ತಿಲ್ಲ ಹೇಳಿ! ಸಿಂಪಲ್ಲಾಗ್ ಒಂದು ಲ’ವ್ ಸ್ಟೋರಿ ಚಿತ್ರದ ಮೂಲಕ ಇಡೀ ಕರ್ನಾಟಕದ ಮನೆ ಮಾತಾಗಿದ್ದರು ನಮ್ಮ ಶ್ವೇತಾ ಶ್ರೀವಾತ್ಸವ್ ಅವರು. ಆ ನಂತರ ಕಿರುಗೂರಿನ ಗ’ಯ್ಯಾಳಿಗಳು ಚಿತ್ರದಲ್ಲಿ ತಮ್ಮ ಪಾತ್ರಕ್ಕೆ, ಅದ್ಭುತ ನಟನಿಗೆ ಅವಾರ್ಡ್ ಕೂಡ ಪಡೆದು ಕೊಂಡಿದ್ದಾರೆ! ಸದ್ಯ ಶ್ವೇತಾ ಶ್ರೀವಾತ್ಸವ್ ಅವರು ತಮ್ಮ ಕುಟುಂಬದ ಲೈ’ಫ್, ನಲ್ಲಿ ಬಹಳ ಬ್ಯುಸಿ ಆಗಿದ್ದು ತಮ್ಮ ಮುದ್ದಾದ ಮ’ಗುವಿನ ಜೊತೆ ಕಾಲ ಕಳೆಯುತ್ತಿದ್ದಾರೆ! ಇದಲ್ಲದೆ ಶ್ವೇತಾ ಶ್ರೀವಾತ್ಸವ್ ಅವರು ಅದ್ಭುತ ಡ್ಯಾನ್ಸರ್ ಕೂಡ, ಇತ್ತೀಚಿಗೆ ಶ್ವೇತಾ ಅವರು ಅದ್ಭುತ ಬೆ’ಲ್ಲಿ ಡಾನ್ಸ್ ಮಾಡಿದ್ದಾರೆ! ಆ ವಿಡಿಯೋ ಅನ್ನು ತಮ್ಮ ಇ’ನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು, ಈ ವಿಡಿಯೋ ಸದ್ಯ ಸಕತ್ ವೈ’ರಲ್ ಆಗಿದೆ! ಶ್ವೇತಾ ಶ್ರೀವಾತ್ಸವ್ ಅವರು ಹೇಗೆ ಡಾನ್ಸ್ ಮಾಡಿದ್ದಾರೆ ಗೊತ್ತಾ! ಈ ಕೆಳಗಿನ ವಿಡಿಯೋ ನೋಡಿ ಇಷ್ಟವಾದರೆ ತಪ್ಪದೆ ಶೇರ್ ಮಾಡಿ

ಕನ್ನಡ ಚಿತ್ರರಂಗಕ್ಕೆ ಹೊಸತನದ ಸಿನಿಮಾಗಳನ್ನು ನೀಡಿರುವ ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ ಸಿನಿರಂಗ ಪ್ರವೇಶಿಸಿ 10 ವರ್ಷ ಕಳೆದಿದೆ. ಅವರ ಮೊದಲ ಸಿನಿಮಾ ತೆರೆಕಂಡು 10 ವರ್ಷ ತುಂಬಿರುವ ಹಿನ್ನಲೆಯಲ್ಲಿ ರಕ್ಷಿತ್ ಅವರ ಸ್ನೇಹಿತರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರುತ್ತಿದ್ದಾರೆ. ಕರಾವಳಿ ಪ್ರತಿಭೆ ರಕ್ಷಿತ್ ಶೆಟ್ಟಿ ಅವರ ಹುಟ್ಟೂರು ಉಡುಪಿ. ಇಂಜಿನಿಯರಿಂಗ್ ಮುಗಿಸಿದ್ದ ರಕ್ಷಿತ್, ಎರಡು ವರ್ಷ ಕೆಲಸ ಮಾಡಿದ ನಂತರ, ಬಣ್ಣದ ಕನಸನ್ನು ಕಂಡು ಚಿತ್ರರಂಗ ಪ್ರವೇಶಿಸಬೇಕು ಎಂದುಕೊಂಡರು. ಮೊದಲು ಕಿರುಚಿತ್ರಗಳಿಂದ ಪ್ರಾರಂಭಿಸಿ ನಾಯಕರಾದರು. ಇವರು ನಟಿಸಿದ ಮೊದಲೆರಡು ಸಿನಿಮಾಗಳು ಹೆಸರು ಖ್ಯಾತಿ ತಂದುಕೊಡಲಿಲ್ಲ. ಆದರೆ ಹಠ ಬಿಡದ ರಕ್ಷಿತ್ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾ ಮಾಡಿದರು. ಈ ಸಿನಿಮಾ ಮೂಲಕ ಯೂತ್ ಗಳ ಫೇವರೆಟ್ ಆದರು. ನಂತರ ಉಳಿದವರು ಕಂಡಂತೆ ಸಿನಿಮಾ ಮೂಲಕ ನಿರ್ದೇಶಕರಾಗಿ ಹೆಸರು ಗಳಿಸಿದರು. ನಂತರ ವಾಸ್ತು ಪ್ರಕಾರ ಹಾಗೂ ರಿಕ್ಕಿ ಸಿನಿಮಾದಲ್ಲಿ ನಟಿಸಿ ಯಶಸ್ಸು ಪಡೆದರು. ನಂತರ 2016 ರಲ್ಲಿ ತಮ್ಮದೇ ಬ್ಯಾನರ್ ನಲ್ಲಿ ಕಿರಿಕ್ ಪಾರ್ಟಿ ಸಿನಿಮಾವನ್ನು ನಿರ್ಮಿಸಿ ನಟಿಸಿದರು. ಈ ಸಿನಿಮಾ ಮೂಲಕ ಮತ್ತಷ್ಟು ಖ್ಯಾತಿ ಗಳಿಸಿದರು.
ಕಳೆದ ವರ್ಷ, ಅವನೇ ಶ್ರೀಮನ್ನಾರಾಯಣ ಸಿನಿಮಾಗೆ ಕಥೆ ಬರೆದು ನಾಯಕನಾಗಿ ನಟಿಸಿದರು. ರಕ್ಷಿತ್ ಶೆಟ್ಟಿ ಅವರು ಮಾಡಿರುವ ಸಾಧನೆ ಇಂದಿನ ಯುವಪೀಳಿಗೆಗೆ ಸ್ಪೂರ್ತಿ. ರಕ್ಷಿತ್ ಅವರ ಗೆಳೆಯರು ಈ ಸಂಭ್ರಮ ದಿನದಂದು ಸಾಮಾಜಿಕ ಜಾಲತಾಣಗಳಲ್ಲಿ ರಕ್ಷಿತ್ ಶೆಟ್ಟಿ ಅವರಿಗೆ ಶುಭ ಕೋರಿದ್ದಾರೆ. “ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ನನ್ನ ಸ್ನೇಹಿತ ರಕ್ಷಿತ್ ಚಿತ್ರರಂಗಕ್ಕೆ ಪ್ರವೇಶಿಸಿ‌ ಇಂದಿಗೆ 10 ವರ್ಷ..! ಮಗಾ, ಕನ್ನಡ ಚಿತ್ರರಂಗದವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕೆಂಬ ನಿನ್ನ‌‌ ಆಸೆ, ಕನಸು, ಹಂಬಲ ಎಲ್ಲದಕ್ಕೂ ಮೀರಿದ್ದು.. ನಿನ್ನ ಮುಂದಿನ ಸಿನಿ ಜೀವನ ಇನ್ನಷ್ಟು ಸಿಹಿಯಾಗಿರಲಿ ಎಂದು ಹಾರೈಸುತ್ತೇನೆ.‌.” ಎಂದು ಟ್ವೀಟ್ ಮಾಡಿದ್ದಾರೆ ರಿಷಬ್ ಶೆಟ್ಟಿ. ನಟಿ ನಿರೂಪಕಿ ನಿರ್ದೇಶಕಿ ಶೀತಲ್ ಶೆಟ್ಟಿ “ಶುಭಾಶಯಗಳು ರಕ್ಷಿತ್ ಶೆಟ್ಟಿ .. ಭವಿಷ್ಯದಲ್ಲಿ ಇನ್ನು ಉತ್ತಮವಾದ ಪಯಣ ನಿಮ್ಮದಾಗಿರಲಿ..” ಎಂದು ಹಾರೈಸಿದ್ದಾರೆ.
ಇನ್ನು, ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಬಿ ಶೆಟ್ಟಿ ಸಹ ರಕ್ಷಿತ್ ಶೆಟ್ಟಿಗೆ ಶುಭಕೋರಿದ್ದಾರೆ. “ರಕ್ಷಿತ್ ಶೆಟ್ಟಿ ಎಂಬ ಕನಸಿಗೆ ಹತ್ತು ವರ್ಷಗಳು.ಕರಾವಳಿಯ ಸಣ್ಣ ಪಟ್ಟಣ ಉಡುಪಿಯಿಂದ ಕನಸನ್ನಷ್ಟೇ ಹೊತ್ತುಕೊಂಡು ಬೆಂಗಳೂರು ಸೇರಿದ ರಕ್ಷಿತ್ ಇಂದು ತನ್ನ ಕನಸನ್ನು ನನಸಾಗಿದ್ದಷ್ಟೇ ಅಲ್ಲ ಸಣ್ಣ ಊರಿನ ಭವಿಷ್ಯದ ಸಿನಿಮಾ ಕರ್ತೃಗಳಿಗೆ ಸ್ಪೂರ್ತಿಯಾಗಿದ್ದಾರೆ. ಅವರ ಹಿಟ್ ಸಿನೆಮಾಗಳು ಅನೇಕವಿದ್ದರೂ ನಾನು ಅವರ ಅಭಿಮಾನಿಯಾಗಿದ್ದು ಉಳಿದವರು ಕಂಡಂತೆಗೆ ಕಾರಣ ನನ್ನೂರಿನ ಭಾಷೆ ಜನ ಮತ್ತು ಸಂಸ್ಕೃತಿಯನ್ನು ಆ ಸಿನಿಮಾದಲ್ಲಿ ಅವರು ಬಿಂಬಿಸಿದ ರೀತಿ. ಉಳಿದವರು ಕಂಡಂತೆ ಇಲ್ಲದಿದ್ದಲ್ಲಿ ಒಂದು ಮೊಟ್ಟೆಯ ಕಥೆ ಮಂಗಳೂರು ಕನ್ನಡ ಭಾಷೆಯಲ್ಲಿಯೇ ಆಗುತ್ತಿತ್ತು ಎನ್ನುವುದು ಸಂಶಯ. ಅಷ್ಟರ ಮಟ್ಟಿಗೆ ನಮ್ಮಲ್ಲಿ ನಂಬಿಕೆ ತಂದದ್ದು ರಕ್ಷಿತ್ ಮತ್ತವರ ಸಿನೆಮಾ. ರಕ್ಷಿತ್ ಇನ್ನಷ್ಟು ಬೆಳೆಯಲಿ ಎಂಬ ಆಶಯದೊಂದಿಗೆ ಒಳ್ಳೆಯಾದಾಗಲಿ#10YearsOfRakshitShetty” ಎಂದು ಪೋಸ್ಟ್ ಮಾಡಿ ಶುಭ ಕೋರಿದ್ದಾರೆ. ತಮ್ಮ ಸಿನಿಜರ್ನಿ ಬಗ್ಗೆ ಶುಭಕೋರಿದ ಎಲ್ಲಾ ಸ್ನೇಹಿತರಿಗೂ ಧನ್ಯವಾದ ತಿಳಿಸಿದ್ದಾರೆ ರಕ್ಷಿತ್

Continue Reading
Karnataka4 hours ago

ಮುನಿರತ್ನ ಅವರ ಬಗ್ಗೆ ಮಾತನಾಡುವ ಮುನ್ನ, ಮತದಾನ ಮಾಡುವ ಮುನ್ನ ಇದನ್ನು ನೋಡಿ!

Kannada Cinema News9 hours ago

ಜೂನಿಯರ್ ಚಿರು ಬಂದೇ ಬಿಟ್ಟ! ಗಂಡು ಮ’ಗುವಿಗೆ ಜ’ನ್ಮ ನೀಡಿದ ಮೇಘನಾ ರಾಜ್! ಮ’ಗು ಹೇಗಿದೆ ನೋಡಿ

Kannada Cinema News10 hours ago

ಇದ್ದಕಿದ್ದ ಹಾಗೆ ಆಸ್ಪತ್ರೆಗೆ ದೌ’ಡಾಯಿಸಿದ ಮೇಘನಾ ರಾಜ್, ಧ್ರುವ ಸರ್ಜಾ ಹಾಗು ಕುಟುಂಬ!

Kannada Cinema News10 hours ago

ಡ್ರ’ಗ್ ಕೇಸ್ ರಾಗಿಣಿ, ಸಂಜನಾ ಜಾಮೀನಿಗಾಗಿ ಬೆ’ದರಿಕೆ ಪತ್ರ , ನಾಲ್ವರು ಪೊಲೀಸರ ವ’ಶಕ್ಕೆ!

Kannada Cinema News2 days ago

ಧ್ರುವ ಮದುವೆಯ ಸಮಯದಲ್ಲಿ ಚಿರು, ಮೇಘನಾ ರಾಜ್, ಧ್ರುವ ಅವರ ಮುದ್ದಾದ ಕ್ಷಣಗಳ ವಿಡಿಯೋ ನೋಡಿ!

Kannada Cinema News2 days ago

ಚಿರು ಮೇಘನಾ ರಾಜ್ ಅವರ ಮ’ಗುವಿಗೋಸ್ಕರ ಸಾವಿರಾರು ಅ’ನಾಥರಿಗೆ ಊಟ ಹಾಕಿದ ಧ್ರುವ ಸರ್ಜಾ! ವಿಡಿಯೋ ನೋಡಿ

Kannada Cinema News2 days ago

ಚಿರು ಗೋಸ್ಕರ, ಹು’ಟ್ಟುವ ಮ’ಗುವಿಗೋಸ್ಕರ ಸಾವಿರಾರು ಬಡಮಕ್ಕಳಿಗೆ ಊಟ ಹಾಕಿದ ಧ್ರುವ ಸರ್ಜಾ! ವಿಡಿಯೋ ನೋಡಿ

Kannada Serials2 days ago

ಚಿನ್ನು, ಕವಿತಾ ಗೌಡ ಅವರಿಗೆ ಸೀರಿಯಲ್ ಗಳಲ್ಲಿ ಕೆಲಸ ಯಾಕೆ ಸಿ’ಗುತ್ತಿಲ್ಲ ಗೊತ್ತಾ! ಈಗ ಏನ್ ಮಾಡ್ತಾ ಇದ್ದಾರೆ ನೋಡಿ

Kannada Cinema News2 days ago

ಅತ್ತಿಗೆ ಮೇಘನಾ ರಾಜ್ ಮ’ಗುವಿಗೋಸ್ಕರ ಮುದ್ದಾದ ಬೆಳ್ಳಿ ತೊಟ್ಟಿಲನ್ನು ಉಡುಗೊರೆ ಕೊಟ್ಟ ಧ್ರುವ ಸರ್ಜಾ! ಹೇಗಿದೆ ನೋಡಿ

Kannada Cinema News2 days ago

ಮೇಘನಾ ರಾಜ್ ಅವರ ಮುದ್ದಾದ ಮ’ಗುವಿಗಾಗಿ ಬೆಳ್ಳಿ ತೊಟ್ಟಿಲು ಗಿಫ್ಟ್ ಕೊಟ್ಟ ಧ್ರುವ ಸರ್ಜಾ! ಹೇಗಿದೆ ಗೊತ್ತಾ

Kannada Cinema News3 days ago

ಮಜಾ ಟಾಕೀಸ್ ನಲ್ಲಿ ಚಿರು ನೆನೆದು, ಬಿ’ಕ್ಕಿ ಬಿ’ಕ್ಕಿ ಕ’ಣ್ಣೀರಿಟ್ಟ ಹಾಸ್ಯ ನಟ ಶಿವರಾಜ್ ಕೆ ಆರ್ ಪೇಟೆ! ವಿಡಿಯೋ ನೋಡಿ

Kannada Serials2 days ago

ಚಿನ್ನು, ಕವಿತಾ ಗೌಡ ಅವರಿಗೆ ಸೀರಿಯಲ್ ಗಳಲ್ಲಿ ಕೆಲಸ ಯಾಕೆ ಸಿ’ಗುತ್ತಿಲ್ಲ ಗೊತ್ತಾ! ಈಗ ಏನ್ ಮಾಡ್ತಾ ಇದ್ದಾರೆ ನೋಡಿ

Kannada Cinema News2 days ago

ಚಿರು ಮೇಘನಾ ರಾಜ್ ಅವರ ಮ’ಗುವಿಗೋಸ್ಕರ ಸಾವಿರಾರು ಅ’ನಾಥರಿಗೆ ಊಟ ಹಾಕಿದ ಧ್ರುವ ಸರ್ಜಾ! ವಿಡಿಯೋ ನೋಡಿ

Sports3 days ago

CSK ಹುಡುಗಿಗೆ ಲೈವ್ ನಲ್ಲಿ ಸಕತ್ ಟ್ರೊ’ಲ್ ಮಾಡಿದ RCB ಫ್ಯಾನ್ಸ್! ವಿಡಿಯೋ ಈಗ ವೈ’ರಲ್

Karnataka4 hours ago

ಮುನಿರತ್ನ ಅವರ ಬಗ್ಗೆ ಮಾತನಾಡುವ ಮುನ್ನ, ಮತದಾನ ಮಾಡುವ ಮುನ್ನ ಇದನ್ನು ನೋಡಿ!

Kannada Cinema News2 days ago

ಧ್ರುವ ಮದುವೆಯ ಸಮಯದಲ್ಲಿ ಚಿರು, ಮೇಘನಾ ರಾಜ್, ಧ್ರುವ ಅವರ ಮುದ್ದಾದ ಕ್ಷಣಗಳ ವಿಡಿಯೋ ನೋಡಿ!

Kannada Cinema News3 days ago

ಮಜಾ ಟಾಕೀಸ್ ನಲ್ಲಿ, ಚಿರು ಎಪಿಸೋಡ್ ನೆನೆದು ಕ’ಣ್ಣೀರಿಟ್ಟ ಹಿರಿಯ ನಟಿ ತಾರಾ! ವಿಡಿಯೋ ನೋಡಿ

Kannada Reality Shows2 days ago

ಬ್ರಹ್ಮ ಗಂಟು ಖ್ಯಾತಿಯ ಲಕ್ಕಿ, ಬಿಗ್ ಬಾಸ್ ಸಂಜನಾ ಕೊಟ್ಟರು ಗು’ಡ್ ನ್ಯೂಸ್! ಏನು ಗೊತ್ತಾ ಅದು

Kannada Cinema News9 hours ago

ಜೂನಿಯರ್ ಚಿರು ಬಂದೇ ಬಿಟ್ಟ! ಗಂಡು ಮ’ಗುವಿಗೆ ಜ’ನ್ಮ ನೀಡಿದ ಮೇಘನಾ ರಾಜ್! ಮ’ಗು ಹೇಗಿದೆ ನೋಡಿ

Kannada Serials3 days ago

ಮಗಳು ಜಾನಕೀ ಧಾರಾವಾಹಿ ನಿಂತ ಮೇಲೆ ನಟಿ ಗಾನವಿ ಇವಾಗ ಏನ್ ಮಾಡ್ತಾ ಇದ್ದಾರೆ, ಎಲ್ಲಿದ್ದಾರೆ?

Trending