Categories: News

(video)ಪ್ರೇಮ ಲೋಕ, ಟಗರು ಚಿತ್ರದಲ್ಲಿ ಕಥೆನೇ ಇರ್ಲಿಲ್ಲ! ಅದುನ್ನ ಹೇಗೆ ಗೆಲ್ಲಿಸಿದ್ರಿ” – ರಕ್ಷಿತಾ ಪ್ರೇಮ್

(video)ಪ್ರೇಮ ಲೋಕ, ಟಗರು ಚಿತ್ರದಲ್ಲಿ ಕಥೆನೇ ಇರ್ಲಿಲ್ಲ! ಅದುನ್ನ ಹೇಗೆ ಗೆಲ್ಲಿಸಿದ್ರಿ” – ರಕ್ಷಿತಾ ಪ್ರೇಮ್
ಈ ಕೆಳಗಿನ ವಿಡಿಯೋ ನೋಡಿ

ನಿಮಗೆಲ್ಲ ಗೊತ್ತಿರೋ ಹಾಗೆ ಬಳಷ್ಟು ಜನ ದಿ ವಿಲನ್ ಚಿತ್ರದ ಬಿಡುಗಡೆ ಆದ ದಿನ ದಿಂದಲೂ ಚಿತ್ರದ ಬಗ್ಗೆ ಹಾಗು ನಿರ್ದೇಶಕ ಪ್ರೇಮ್ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇದರ ಬಗ್ಗೆ ನೆನ್ನೆ ನಿರ್ದೇಶಕ ಪ್ರೇಮ್ ಹಾಗು ನಿರ್ಮಾಪಕ ಮನೋಹರ್ ಅವರು ಒಂದು ಪತ್ರಿಕಾ ಗೋಷ್ಠಿಯನ್ನು ಮಾಡಿದ್ದರು. ಈಗ ನಿರ್ದೇಶಕ ಪ್ರೇಮ್ ಅವರ ಪತ್ನಿ ರಕ್ಷಿತಾ ಪ್ರೇಮ್ ಅವರು ಕೂಡ ಜನರ ವಿರುದ್ಧ ಗುಡುಗಿದ್ದಾರೆ. ದಿ ವಿಲನ್ ಚಿತ್ರವನ್ನು ಪ್ರೇಮ ಲೋಕ ಹಾಗು ಟಗರು ಚಿತ್ರಕ್ಕೆ ಹೋಲಿಸಿದ ರಕ್ಷಿತಾ ಪ್ರೇಮ್

(video)ನಿರ್ದೇಶಕ ಪ್ರೇಮ್ ವಿರುದ್ಧ ಅವಾಚ್ಯ ಶಬ್ದಗಳಿಂದ ಬೈದ ಮಹಿಳೆ! ಶಾಕಿಂಗ್ ವಿಡಿಯೋ ಲೀಕ್! ಇದು ಎಷ್ಟು ಸರಿ
ಈ ಕೆಳಗಿನ ವಿಡಿಯೋ ನೋಡಿ

This video was uploaded in “AG Studioz” youtube channel. We are not associated with this channel.

ದಿ ವಿಲನ್ ಚಿತ್ರ ಕಳೆದ ವಾರ ಬಿಡುಗಡೆ ಆಗಿ ಎಲ್ಲೆಡೆ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಇದೀಗ ಬರುತ್ತಿರುವ ಸುದ್ದಿ ಏನಪ್ಪಾ ಅಂದರೆ ಬಹಳಷ್ಟು ಜನ ಸೋಶಿಯಲ್ ಮೀಡಿಯಾ ದಲ್ಲಿ ಪ್ರೇಮ್ ವಿರುದ್ಧ ಹಾಗು ದಿ ವಿಲನ್ ಚಿತ್ರದ ವಿರುದ್ಧ ಬಾಯಿಗೆ ಬಂದಹಾಗೆ ಮಾತಾಡುತ್ತಿದ್ದಾರೆ. ಈ ವಿಡಿಯೋ ಒಮ್ಮೆ ನೋಡಿ! ಈ ಮಹಿಳೆ ಪ್ರೇಮ್ ಅವರಿಗೆ ತನ್ನ ಮನಸ್ಸಿಗೆ ಬಂದಹಾಗೆ ಮಾತಾಡಿದ್ದಾಳೆ.

ನೋಡಿ ಸ್ನೇಹಿತರೆ! ಒಂದು ಚಿತ್ರ ಅಂದರೆ ಅದನ್ನು 10 ಜನರಲ್ಲಿ ಸ್ವಲ್ಪ ಜನ ಇಷ್ಟ ಪಡಬಹುದು ಇನ್ನಷ್ಟು ಜನ ಅದನ್ನು ಇಷ್ಟ ಪಡದೆ ಇರಬಹುದು. ಒಂದು ಸಿನಿಮಾ ವನ್ನು ಸಿನಿಮಾ ತರ ನೋಡಿರಿ. ನಮ್ಮನ್ನು ಮನರಂಜಿಸಲು ಮಾಡಿರುವ ಒಂದು ಪ್ರಾಜೆಕ್ಟ್ ಅಷ್ಟೇ! ಒಂದು ಹೆಮ್ಮೆಯ ಕನ್ನಡ ಚಿತ್ರವನ್ನು ಇಷ್ಟೊಂದು ಟೀಕೆ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ನಮ್ಮ ಅನಿಸಿಕೆ.

ಪ್ರೇಮ್ ಅವರು ಕನ್ನಡದ ಒಬ್ಬ ಅದ್ಭುತ ನಿರ್ದೇಶಕ! ಅವರ ಯೋಚನೆ ಗಳು ಅವರ ಕ್ರಿಯೇಟಿವ್ ಕೆಲಸಗಳು ಬೇರೆ ಭಾಷೆಯ ಚಿತ್ರಗಳನ್ನು ಸೆಡ್ಡು ಹೊಡೆಯುತ್ತವೆ. ನಮ್ಮವರೇ ಆದ ಪ್ರೇಮ್ ಅವರನ್ನು ನಾವು ಪ್ರೋತ್ಸಾಹಿಸಬೇಕು ಅಲ್ಲವಾ! ದಿ ವಿಲನ್ ಚಿತ್ರವನ್ನು ಪ್ರತಿ ಯೊಬ್ಬ ಕನ್ನಡಿಗ ನೋಡಲೇಬೇಕು. ಕನ್ನಡದಲ್ಲೂ ಇಂತಹ ಬಜೆಟ್ ಚಿತ್ರಗಳನ್ನು ಮಾಡಬಹುದು ಎಂದು ತೋರಿಸಿ ಕೊಟ್ಟಿದ್ದಾರೆ ನಿರ್ದೇಶಕ ಪ್ರೇಮ್!

ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ನಮಗೆ ತಿಳಿಸಿ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.

Sub Editor

Kannada Admin from b4blaze.com Contact Details: https://www.b4blaze.com/contact-us/

Leave a Comment

Recent Posts

ಒಂಟಿಯಾಗಿರಲು ತುಂಬಾ ಬೋರ್ ಆಗುತ್ತಿದೆ, ಜೊತೆ ಬೇಕು ಎಂದ ಹಾಟ್ ಆಂಕರ್ ರಶ್ಮಿ, ವೈರಲ್ ಪೋಸ್ಟ್…!

ತೆಲುಗು ಕಿರುತೆರೆಯ ಸ್ಟಾರ್‍ ಅಂಡ್ ಹಾಟ್ ಆಂಕರ್‍ ಗಳಲ್ಲಿ ರಶ್ಮಿ ಒಬ್ಬರಾಗಿದ್ದು, ಜಬರ್ದಸ್ತ್ ಶೋ ಮೂಲಕ ಸದಾ ಅಭಿಮಾನಿಗಳನ್ನು ರಂಜಿಸುವ…

6 mins ago

ಅದ್ದೂರಿಯಾಗಿ ನಡೆದ ಆಪಲ್ ಬ್ಯೂಟಿ ಹನ್ಸಿಕಾ ಮೊಟ್ವಾನಿ ಮೆಹಂದಿ ಕಾರ್ಯಕ್ರಮ, ವೈರಲ್ ಆದ ಪೊಟೋಸ್…!

ಸೌತ್ ಸಿನಿರಂಗದ ಸ್ಟಾರ್‍ ನಟಿ ಹನ್ಸಿಕಾ ಮೊಟ್ವಾನಿ ಹಾಗೂ ಖ್ಯಾತ ಉದ್ಯಮಿ ಸೊಹೈಲ್ ಮದುವೆ ಕಾರ್ಯಕ್ರಮಗಳು ಶುರುವಾಗಿದೆ.ಇದೀಗ ಆಕೆಯ ಮೆಹಂದಿ…

2 hours ago

ಬಾಲಕೃಷ್ಣ ನನಗೆ ದೇವರು ಕೊಟ್ಟ ಅಣ್ಣ ಎಂದ ದುನಿಯಾ ವಿಜಯ್, ಎಮೋಷನಲ್ ಆದ ವಿಜಯ್….!

ಅಖಂಡ ಸಿನೆಮಾದ ಬಳಿಕ ನಂದಮೂರಿ ಬಾಲಕೃಷ್ಣ ರವರ ಮುಂದಿನ ಸಿನೆಮಾಗಳ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿದೆ. ಸದ್ಯ ಬಾಲಯ್ಯ…

3 hours ago

ಕೊತ್ತ ಬಂಗಾರು ಲೋಕಂ ಖ್ಯಾತಿಯ ಶ್ವೇತಾ ಬಸು ಲೇಟೆಸ್ಟ್ ಪೊಟೋಸ್ ವೈರಲ್, ಆಕೆ ಈಗ ಹೇಗಿದ್ದಾರೆ ನೋಡಿದ್ದೀರಾ?

ಮೊದಲನೆ ಸಿನೆಮಾದ ಮೂಲಕವೇ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿಕೊಳ್ಳುವ ನಟಿಯರಲ್ಲಿ ಕೆಲವರೇ ಇರುತ್ತಾರೆ. ಈ ಸಾಲಿಗೆ ಶ್ವೇತಾ ಬಸು ಸಹ…

5 hours ago

ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ನಟಿ ಪೂನಂ ಕೌರ್ ..…!

ಸಿನಿರಂಗದಲ್ಲಿ ಅನೇಕ ನಟಿಯರು ವಿವಿಧ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿರುತ್ತಾರೆ. ಅದರಲ್ಲೂ ನಟಿಯರಿಗೆ ಅನೇಖ ರೀತಿಯ ಕಾಯಿಲೆಗಳು ಬರುತ್ತಿರುತ್ತವೆ. ಹೆಚ್ಚಾಗಿ ಡಿಪ್ರೆಷನ್…

6 hours ago

ಎರಡನೇ ಮದುವೆ ರೂಮರ್ ಬಗ್ಗೆ ಸ್ಟ್ರಾಂಗ್ ಕೌಂಟರ್ ಕೊಟ್ಟ ಸೀನಿಯರ್ ನಟಿ ಮೀನಾ…!

ಸೌತ್ ಸಿನಿರಂಗದ ಸೀನಿಯರ್‍ ನಟಿ ಮೀನಾ ದಶಕಗಳ ಕಾಲ ಸೂಪರ್‍ ಹಿಟ್ ಸಿನೆಮಾಗಳನ್ನು ನೀಡುವ ಮೂಲಕ ಕ್ರೇಜ್ ಪಡೆದುಕೊಂಡ ನಟಿಯಾಗಿದ್ದಾರೆ.…

7 hours ago