News

ರಕ್ಷಿತ್ ಶೆಟ್ಟಿ ಹೊಸ ಲವ್ ಸ್ಟೋರಿ! ಯಾರು ಗೊತ್ತಾ ಹುಡುಗಿ ಶಾಕಿಂಗ್ – ರಶ್ಮಿಕಾ ಭಾರಿ ಶಾಕ್!

meghana

ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ಕನ್ನಡ ನಟ ರಕ್ಷಿತ್ ಶೆಟ್ಟಿ ಹಾಗು ರಶ್ಮಿಕಾ ಮಂದಣ್ಣ ಅವರ ಬ್ರೇಕ್ ಅಪ್ ಆಗಿತ್ತು. ಮೂಲಗಳ ಪ್ರಕಾರ ರಶ್ಮಿಕಾ ಅವರು ಈಗ ಒಬ್ಬ ತೆಲುಗು ಹೀರೋ ನನ್ನ ಲವ್ ಮಾಡುತ್ತಾ ಇದ್ದಾಳೆ. ಮೊನ್ನೆ ರಕ್ಷಿತ್ ಶೆಟ್ಟಿ ಹಾಗು ಮೇಘನಾ ಅವರ ಒಂದು ಫೋಟೋ ಬಗ್ಗೆ ಅಭಿಮಾನಿಗಳು ಇವರು ಸೂಪರ್ ಜೋಡಿ, ಎಂದೆಲ್ಲ ಕಾಮೆಂಟ್ ಹಾಕುತ್ತಿದ್ದಾರೆ. ಹಾಗಾದ್ರೆ ರಕ್ಷಿತ್ ಶೆಟ್ಟಿ ಹಾಗು ಮೇಘನಾ ಮಧ್ಯ something ಇದ್ದೀಯ! ಈ ವಿಡಿಯೋ ನೋಡಿ .ರಕ್ಷಿತ್ ಶೆಟ್ಟಿ ಹೊಸ ಲವ್ ಸ್ಟೋರಿ! ಯಾರು ಗೊತ್ತಾ ಹುಡುಗಿ ಶಾಕಿಂಗ್ – ರಶ್ಮಿಕಾ ಭಾರಿ ಶಾಕ್
ಈ ಕೆಳಗಿನ ವಿಡಿಯೋ ನೋಡಿರಿ
https://youtu.be/–DdzKF1y6s

ಇತ್ತೀಚಿಗೆ ಕನ್ನಡ ನಟ ರಕ್ಷಿತ್ ಶೆಟ್ಟಿ ಹಾಗು ನಟಿ ಮೇಘನಾ goankar ಅವರು ಒಂದು ಸಮಾರಂಭದಲ್ಲಿ ಒಟ್ಟಿಗೆ ಕೂತು ಕೊಂಡು ಒಂದು ಫೋಟೋ ಸೋಶಿಯಲ್ ಮೀಡಿಯಾ ದಲ್ಲಿ ಹಾಕಿದ್ದರು. ಆ ಫೋಟೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿತ್ತು. ಆ ಫೋಟೋ ಕಾಮೆಂಟ್ ಗಳನ್ನೂ ನೋಡಿದರೆ ಎಲ್ಲಾ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಸೂಪರ್ ಜೋಡಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನೊಂದೆಡೆ ನಟಿ ರಶ್ಮಿಕಾ ಮಂದಣ್ಣ ಅವರು ರಕ್ಷಿತ್ ಶೆಟ್ಟಿ ಜೊತೆ ಬ್ರೇಕ್ ಅಪ್ ಮಾಡಿಕೊಂಡು ಈಗ ತೆಲುಗು ತಮಿಳು ಚಿತ್ರಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಮೂಲಗಳ ಪ್ರಕಾರ ಅವರು ಜೂನಿಯರ್ NTR ಅವರ ಜೊತೆನೂ ಕೂಡ ನಟಿಸಲಿದ್ದಾರೆ.

ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Click to comment

You must be logged in to post a comment Login

Leave a Reply

Trending

To Top