News

(video)ಸಿಡಿದೆದ್ದ ರಕ್ಷೀತ್ ಶೆಟ್ಟಿ, ರಶ್ಮೀಕಾಗೆ ಸೆಡ್ಡು ಹೊಡೆಯಲು ಹಾಕೇ ಬಿಟ್ರು 90+ಕೋಟಿ ಏನಿದು ಗೊತ್ತಾದರೆ ಶಾಕ್ ಆಗುತ್ತೆ!

rakshith

ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ಕನ್ನಡದ ಸೂಪರ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗು ರಶ್ಮಿಕಾ ಮಂದಣ್ಣ ಅವರ ಬ್ರೇಕ್ ಅಪ್ ಆಗಿತ್ತು. ಈಗ ಬ್ರೇಕ್ ಅಪ್ ಆಗಿ ಸುಮಾರು 4 ತಿಂಗಳು ಆಯಿತು. ಸದ್ಯ ನಟಿ ರಶ್ಮಿಕಾ ಮಂದಣ್ಣ ಅವರು ತೆಲುಗು ಚಿತ್ರಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇತ್ತ ಕನ್ನಡ ನಟ ರಕ್ಷಿತ್ ಶೆಟ್ಟಿ ಅವರು ತಮ್ಮ ಹೊಸ ಚಿತ್ರ ಶ್ರೀಮಾನ್ ನಾರಾಯಣ, ಹಾಗು ಚಾರ್ಲಿ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಈಗ ರಕ್ಷಿತ್ ಶೆಟ್ಟಿ ಅವರ ಹೊಸ ಚಿತ್ರ ಕೂಡ ಅನೌನ್ಸ್ ಆಗಿದೆ! ಆ ಚಿತ್ರದ ಬಜೆಟ್ ಸುಮಾರು 90 ಕೋಟಿ!

(video)ಸಿಡಿದೆದ್ದ ರಕ್ಷೀತ್ ಶೆಟ್ಟಿ | ರಶ್ಮೀಕಾಗೆ ಸೆಡ್ಡು ಹೊಡೆಯಲು ಹಾಕೇ ಬಿಟ್ರು 90+ಕೋಟಿ ಏನಿದು ಗೊತ್ತಾದರೆ ಶಾಕ್ ಆಗುತ್ತೆ
ಕಂಪ್ಲೀಟ್ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿರಿ
https://youtu.be/jqqmQt9E07I?t=7

ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ನಟಿ ರಶ್ಮಿಕಾ ಮಂದಣ್ಣ ಹಾಗು ರಕ್ಷಿತ್ ಶೆಟ್ಟಿ ಅವರ ಬ್ರೇಕ್ ಅಪ್ ಆಯಿತು. ಕೆಲವರ ಪ್ರಕಾರ ಇದಕ್ಕೆ ಕಾರಣ ನಟಿ ರಶ್ಮಿಕಾ ಮಂದಣ್ಣ ಅವರ ತೆಲುಗು ಸಿನಿಮಾ ಗೀತಾ ಗೋಂವಿಂದಂ. ಈ ಚಿತ್ರದಲ್ಲಿ ತೆಲುಗು ಫೇಮಸ್ ನಟ ವಿಜಯ್ ಅವರು ನಟಿಸಿದ್ದರು. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಹಾಗು ವಿಜಯ್ ಅವರ ಒಂದು ಕಿಸ್ಸಿಂಗ್ ಸೀನ್ ಇಂದಾಗಿ ಬಹಳ ಕಾಂಟ್ರೊವರ್ಸಿಗಳು ಆಗಿತ್ತು.

ಇತ್ತೀಚಿಗೆ ನಮ್ಮ ಬೆಂಗಳೂರಿನಲ್ಲಿ ತೆಲುಗು ನಟ ವಿಜಯ್ ಅವರ ಹೊಸ ಚಿತ್ರ ನೋಟ ಚಿತ್ರದ ಪತ್ರಿಕಾ ಗೋಷ್ಠಿ ನಡೆದಿತ್ತು. ಈ ಪತ್ರಿಕಾ ಗೋಷ್ಠಿಯಲ್ಲಿ ನಮ್ಮ ಶಿವಣ್ಣ, ರಾಕ್ ಲೈನ್ ವೆಂಕಟೇಶ್, ತೆಲುಗು ನಟ ವಿಜಯ್ ಹಾಗು ಹಲವಾರು ಬಂದಿದ್ದರು. ಈ ಸಂದರ್ಭದಲ್ಲಿ ನಟ ವಿಜಯ್ ಅವರು ರಶ್ಮಿಕಾ ಮಂದಣ್ಣ ಅವರ ಬಗ್ಗೆ ಕೂಡ ಮಾತಾಡಿದರು.

ರಶ್ಮಿಕಾ ಮಂದಣ್ಣ ಹಾಗು ರಕ್ಷಿತ್ ಶೆಟ್ಟಿ ಅವರ ಬ್ರೇಕ್ ಅಪ್ ಅವರವರ ವಯಕ್ತಿಕ ವಿಷಯ. ಅದರ ಬಗ್ಗೆ ಮಾತಾಡಲು ನಾನು ಯಾರು ಎಂದು ಮೀಡಿಯಾದವರಿಗೆ ವಾಪಾಸ್ ಕೇಳಿದರು. ಈ ಮೇಲಿನ ವಿಡಿಯೋ ತಪ್ಪದೆ ನೋಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಟರ ನಟಿಯರ ಬಗ್ಗೆ ಎಲ್ಲಾ ಮಾಹೀತಿಗಾಗಿ ನಮ್ಮ ಪೇಜನ್ನು ಫಾಲೋ ಮಾಡಿರಿ.

ಈ ಕೆಳಗಿನ ವಿಡಿಯೋ ನೋಡಿರಿ

Click to comment

You must be logged in to post a comment Login

Leave a Reply

Trending

To Top