Kannada Cinema News

ನಾನು ಗಾ0#ಜಾ ಸೇ#ವನೆ ಮಾಡ್ತೀನಿ, ಅದನ್ನು ಲೀಗಲ್ ಮಾಡಿ ಎಂದು ಓಪನ್ ಆಗಿ ಹೇಳಿದ ರಾಕೇಶ್ ಅಡಿಗ! ವಿಡಿಯೋ ನೋಡಿ

ನಿಮಗೆ ತಿಳಿದಿರೋ ಹಾಗೆ, ಕಳೆದ ಒಂದು ವಾರದಿಂದ ನಮ್ಮ ಕನ್ನಡ ಚಿತ್ರ ರಂಗದಲ್ಲಿ ಇಂದ್ರಜಿತ್ ಲಂಕೇಶ್ ಅವರದ್ದೇ ಸುದ್ದಿ! ಇಂದ್ರಜಿತ್ ಲಂಕೇಶ್ ಅವರು ಕನ್ನಡ ನಟ ನಟಿಯರು #ಡ್ರ#ಗ್ ಸೇ#ವನೆ ಮಾಡುತ್ತಾರೆ ಎಂದು ಹೇಳಿ, ನೆನ್ನೆ ಪೊಲೀ#ಸರನ್ನೂ ಕೂಡ ಭೇಟಿ ಮಾಡಿ, ಎಲ್ಲಾ ದಾಖಲೆ#ಗಳನ್ನು ನೀಡಿದ್ದಾರೆ! ಇದಲ್ಲದೆ ನಟಿ ರಾಗಿಣಿ ಅವರನ್ನು ಅ#ರೆಸ್ಟ್ ಕೂಡ ಮಾಡಿದ್ದಾರೆ. ಸದ್ಯ ಇದರ ಬಗ್ಗೆ ಹಲವಾರು ಜನರು ಪರ ವಿ#ರೋಧ ಮಾತಾಡುತ್ತಾ ಇದ್ದಾರೆ. ಇದರ ಬಗ್ಗೆ ಮಾಧ್ಯಮದವರು ರಾಕೇಶ್ ಅಡಿಗ ಅವರಿಗೆ ಕೇಳಿದಾಗ, ಹೌದು ನಾನು ಗಾ0#ಜಾ ಸೇ#ವಿಸುತ್ತೇನೆ, ಇದನ್ನು ಲೀ#ಗಲ್ ಮಾಡಿ ಎಂದು ಹೇಳಿದ್ದಾರೆ! ರಾಕೇಶ್ ಅಡಿಗ ಅವರು ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋ ದಲ್ಲಿ ತಪ್ಪದೆ ನೋಡಿರಿ

ಕಾರಣ 01 – ಅ#ರೆಸ್ಟ್ ಆಗಿರುವ ರವಿ ಶಂಕರ್ ಹಾಗು ರಾಹುಲ್ ರಾಗಿಣಿ ಅವರಿಗೆ ಬಹಳ ಆ#ಪ್ತರು. ರಾಗಿಣಿ ಅವರ ಜೊತೆಯಲ್ಲಿ ಇವೆಂಟ್ ಗಳಲ್ಲಿ, ಪಾ#ರ್ಟಿ ಗಳಲ್ಲಿ ಭಾಗಿ ಆಗಿರುವುದು ಸಾ#ಬೀತಾಗಿದೆ. ರವಿ ಶಂಕರ್ ಹಾಗು ರಾಹುಲ್ ಅವರನ್ನು ಪೊಲೀಸರು ಸತತ 4 ದಿನಗಳಿಂದ ವಿಚಾರಣೆ ಮಾಡುತ್ತಿದ್ದಾರೆ. ರಾಗಿಣಿ ಅವರ ಬಗ್ಗೆ, ರಾಗಿಣಿ ಅವರಿಗೆ ಹಾಗು #ಡ್ರ#ಗ್ ಸೇ#ವನೆಗೆ ಸಂಬಂಧ ಇದೆ ಎಂದು ಇವರಿಬ್ಬರು ಹೇಳಿದ್ದರಂತೆ! ಇದೆ ಮೊದಲ ಸಾ#ಕ್ಷಿ ಯಿಂದ ಪೊಲೀಸರು ರಾಗಿಣಿ ಅವರಿಗೆ ಬುಧವಾರ ನೋಟೀ#ಸ್ ಕೊಟ್ಟಿದ್ದರು. ಆದರೆ ರಾಗಿಣಿ ಅವರು ನೋಟೀಸ್ ಗೆ ಏನು ಕೂಡ ಪ್ರತಿಕ್ರಿಯೆ ಮಾಡಿರಲಿಲ್ಲ.

ಕಾರಣ 02 – ರಾಗಿಣಿ ಮನೆ ಮೇಲೆ ಧಿಡೀ#ರ್ ಧಾ#ಳಿ! ಹೌದು ಯಾವಾಗ ನಟಿ ರಾಗಿಣಿ ಅವರು ಪೊಲೀಸರು ಕಳಿಸಿದ್ದ ನೋ#ಟೀಸ್ ಗೆ ಕೇ#ರ್ ಮಾಡಲಿಲ್ಲ, ರಾಗಿಣಿ ಅವರ ಮನೆಗೆ ಶುಕ್ರವಾರ ಮುಂಜಾನೆ 6 ಘಂಟೆಗೆ ಪೊಲೀಸರು ಪೂರ್ತಿ ತಂಡ ದೊಂದಿಗೆ ಧಾ#ಳಿ ಮಾಡಿದ್ದಾರೆ. ಇದರ ಅರಿವಿಲ್ಲದ ರಾಗಿಣಿ ಅವರು ಮೊದಲಿಗೆ ಪೊಲೀಸರನ್ನು ತಡೆದು , ಸ#ರ್ಚ್ ವಾ#ರಂಟ್ ಇದಿಯಾ ಎಂದು ಕೂಡ ಪ್ರಶ್ನೆ ಮಾಡಿದ್ದರು. ಸ#ರ್ಚ್ ವಾರಂಟ್ ತೋರಿಸಿದ ಪೊಲೀಸರು, ಮನೆಗೆ ನು#ಗ್ಗಿ ಸುಮಾರು 6 ಘಂಟೆಗಳ ಶೋ#ಧ ಕಾ#ರ್ಯ ಮಾಡಿದ್ದಾರೆ. ಈ ಸಮಯದಲ್ಲಿ ರಾಗಿಣಿ ಅವರ ಮನೆಯಲ್ಲಿ ಗಾ0#ಜಾ ತುಂ#ಬಿರುವ ಸಿ#ಗರೇ#ಟ್ ಗಳು ದೊರೆತಿದೆ ಎಂದು ಪೊಲೀಸರು ಹೇಳಿದ್ದಾರೆ. ಇದು ಒಂದು ಬಲವಾದ ಸಾ#ಕ್ಷಿ!

ಕಾರಣ 03 – ರಾಗಿಣಿ ಅವರು ಗುರುವಾರ, ಅಂದರೆ, ಪೊಲೀಸರ ನೋಟೀಸ್ ಬಂದು ಮರುದಿನವೇ, ತಮ್ಮ ಮೊಬೈಲ್ ನಲ್ಲಿ ಇದ್ದ, ಎಲ್ಲಾ ಫೋಟೋಗಳನ್ನು, ಎಲ್ಲಾ ಕಾ#ಲ್ ರೆ#ಕಾರ್ಡ್ ಗಳನ್ನೂ, ಎಲ್ಲಾ ವಾ#ಟ್ಸಾಪ್ ಮೆಸೇಜ್ ಗಳನ್ನೂ ಡಿ#ಲೀಟ್ ಮಾಡಿ, ವಾ#ಟ್ಸಪ್ಪ್ ಅನ್ನು ಡಿ#ಲೀಟ್ ಮಾಡಿ, ಹೊಸಗಾಗಿ ಮತ್ತೆ ಇ#ನ್ಸ್ಟಾಲ್ ಮಾಡಿದ್ದಾರೆ ಎಂದು ಗೊತ್ತಾಗಿದೆ. ರಾಗಿಣಿ ಅವರು ಏನು ತ#ಪ್ಪು ಮಾಡಿಲ್ಲ ಅಂದರೆ, ಈರೀತಿ ಸಾ#ಕ್ಷಿಗಳ ನಾ#ಶ ಯಾಕೆ ಮಾಡಬೇಕಿತ್ತು ಎಂದು ಬಹಳಷ್ಟು ಜನರು ಹಾಗು ಪೊಲೀಸ್ ಸಿಬ್ಬಂದಿಗಳು ಕೇಳುತ್ತಿದ್ದಾರೆ. ನೆನ್ನೆ ರಾತ್ರಿ ಪೊಲೀಸರು ರಾಗಿಣಿ ಅವರನ್ನು ಅ#ರೆಸ್ಟ್ ಮಾಡಿದ್ದಾರೆ . ಈ ಸುದ್ದಿಯನ್ನು ಟಿವಿ ಮಾಧ್ಯಮಗಳಿಂದ ಹಾಗು ಪೊಲೀಸ್ ಮೂಲಗಳ ಪ್ರಕಾರ ಮಾಡಲಾಗಿದೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ, ಶೇರ್ ಮಾಡಿ ಹಾಗು ಕಾಮೆಂಟ್ ಮಾಡಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ನಿಮ್ಮ ಅನಿಸಿಕೆ ತಪ್ಪಗೆ ನಮಗೆ ತಿಳಿಸಿರಿ

Trending

To Top