HomeNews(video)ಮದುವೆಯಾಗಿ ಗಂಡ ಇದ್ರು ಬಿಗ್ ಬಾಸ್ ಮನೇಲಿ ರೋಮಾನ್ಸ್, ಸಣ್ಣ ಮಕ್ಕಳು ಇದನ್ನು ನೋಡಬೇಡಿ

(video)ಮದುವೆಯಾಗಿ ಗಂಡ ಇದ್ರು ಬಿಗ್ ಬಾಸ್ ಮನೇಲಿ ರೋಮಾನ್ಸ್, ಸಣ್ಣ ಮಕ್ಕಳು ಇದನ್ನು ನೋಡಬೇಡಿ

ಕನ್ನಡ ಬಿಗ್ ಬಾಸ್ ಸೀಸನ್ 6 ಶುರು ಆದಾಗ ಈ ಭಾರಿಯ ಸ್ಪರ್ದಿಗಳು ಅಷ್ಟೊಂದು ದೊಡ್ಡ ಮಟ್ಟಿಗೆ ಹೆಸರು ಮಾಡಿದವರಲ್ಲ ಹಾಗು ಈ ಭಾರಿ ಅಷ್ಟೊಂದು ಮನೋರಂಜನೆ ಇರುವುದಿಲ್ಲ ಎಂದು ಜನ ಅಂದುಕೊಂಡಿದ್ದರು. ಅದು ನಿಜ ಕೂಡ ಆಯಿತು. ಬಿಗ್ ಬಾಸ್ 6 ರ TRP ಅಂದು ಕೊಂದಹಾಗೆ ಬಂದಿಲ್ಲ. ಕಿಚ್ಚ ಸುದೀಪ್ ಬರುವ ಎಪಿಸೋಡ್ ನಲ್ಲಿ ಮಾತ್ರ TRP ಜಾಸ್ತಿ ಇರುತ್ತೆ ಅಂತ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಬಿಗ್ ಬಾಸ್ ಮನೆಯಲ್ಲಿ ಈಗ ಈ ಒಂದು ಜೋಡಿ ಇಂದ ಬಹಳ ಕಾಂಟ್ರೊವರ್ಸಿ ಶುರು ಆಗಿದೆ. ಸ್ಪರ್ದಿಗಳಾದ ರಾಕೇಶ್ ಹಾಗು ಆಕಷಟ ಅವರು ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತರು. ಇವರು ಮಾಡಿರುವ ಒಂದೊಂದು ಕೆಲಸದಿಂದ ಈಗ ಸುದ್ದಿ ಅಲ್ಲಿ ಇದ್ದಾರೆ. ಅದೇನು ಗೊತ್ತ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ನಿಮ್ಮೆಲ್ಲರ ಮೆಚ್ಚಿನ ರೆಬೆಲ್ ಸ್ಟಾರ್ ಅಂಬರೀಷ್ ವಿಧಿ ವಶರಾಗಿ ಇವತ್ತಿಗೆ ಒಂದು ವಾರದ ಮೇಲೆ ಆಗಿದೆ. ನೆನ್ನೆ ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಅಂಬಿ ಅವರ ಸಾವಿನ ವಿಷ್ಯ ತಿಳಿದು ಅಂಬಿ ಅವರ ಭಾವ ಚಿತ್ರಕ್ಕೆ ಹಾರ ಹಾಕಿ ಅವರಿಗೆ ಕೊನೆಯ ನಮಸ್ಕಾರ ವನ್ನು ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಮಾಡಿದರು. ಈ ಸಮಯದಲ್ಲಿ ಅಂಬಿ ಅನ್ನು ನೆನೆದು ಮನೆ ಮಂದಿ ಎಲ್ಲ ಕಣ್ಣೀರಿಟ್ಟರು. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ. ನೀವು ಒಮ್ಮೆ ಈ ಕೆಳಗಿನ ವಿಡಿಯೋ ನೋಡಿರಿ.

ಈ ಭಾರಿಯ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಅಂಬಿಯನ್ನು ನೆನೆದು, ಅಂಬಿ ಅವರು ಅವರಿಗೆ ಮಾಡಿದ್ದ ಸಹಾಯಗಳನ್ನು ನೆನೆದು ಸ್ಪರ್ಧಿಗಳು ಭಾರಿ ದುಃಖ್ಖ ಪಟ್ಟರು. ಬಿಗ್ ಬಾಸ್ ಮನೆಯ ಎಲ್ಲಾ ಸ್ಪರ್ಧಿಗಳು ಅಂಬರೀಷ್ ಅವರಿಗೆ ನಮನ ಸಲ್ಲಿಸಿದರು. ಅದಲ್ಲದೆ ಹಾಡುಗಾರ ನವೀನ ಸಜ್ಜು ಅವರ ಅಂಬಾ ಅವರ ಬಗ್ಗೆ ಒಂದು ಸುಂದರವಾದ ಹಾಡನ್ನು ಹಾಡಿ ಅವರನ್ನು ನೆನಪಿಸಿಕೊಂಡರು. ಮನೆಯ ಈ ಭಾರಿಯ ಕನ್ನಡ ಬಿಗ್ ಬಾಸ್ ಗೆ ಅಂದು ಕೊಂಡಷ್ಟು TRP ಬರುತ್ತಿಲ್ಲ. ಪ್ರತಿ ಶನಿವಾರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಎಪಿಸೋಡ್ ಗೆ ಮಾತ್ರ ಭಾರಿ TRP ಬರುತ್ತದೆ.

ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

You May Like

More