News

(video)ರಾಜ್ ಲೀಲಾ ಪುಸ್ತಕದಲ್ಲಿ ನಮಗೆ ನಿಮಗೆ ತಿಳಿ ಅರಿಯದ ಸ್ಫೋಟಕ ಮಾಹಿತಿ ಏನಿದೆ ಗೊತ್ತ

rajleela-vinoda1

ಇದು ರವಿ ಬೆಳೆಗೆರೆ ಬರೆದಿರುವ ಒಂದು ಪುಸ್ತಕದ ಬಗ್ಗೆ ಮಾಹಿತಿ ಅಷ್ಟೇ! ಇದು ಎಷ್ಟು ನಿಜಾನೋ ಅಂತ ನಮಗೆ ತಿಳಿದಿಲ್ಲ.
(video)ರಾಜ್ ಲೀಲಾ ಪುಸ್ತಕದಲ್ಲಿ ನಮಗೆ ನಿಮಗೆ ತಿಳಿ ಅರಿಯದ ಸ್ಫೋಟಕ ಮಾಹಿತಿ ಏನಿದೆ ಗೊತ್ತ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
https://youtu.be/maWgP6YZV68

ಹೌದು Dec – 25 – 2016. ಈ ದಿನಾಂಕ ದಂದು ಬಿಡುಗಡೆ ಆದ ರವಿ ಬೆಳಗೆರೆ ಅವರು ಬರೆದಿರುವ ರಾಜ್ ಲೀಲಾ ಎನ್ನುವ ಪುಸ್ತಕದಲ್ಲಿ ರವಿ ಬೆಳಗೆರೆಯವರು ತೆರೆದಿಟ್ಟ ಮಾಯಿತಿ ಎಲ್ಲರನ್ನೂ ಬೆಚ್ಚಿಸುವಂತೆ ಮಾಡಿದೆ.
ಅಂತ ಬೆಚ್ಚಿಸೋ ಸುದ್ದಿ ಏನ್ ಇರಬಹುದು ಅಂತ ಯೋಚ್ನೆ ಮಾಡ್ತಾ ಇದೀರಾ ಆಗಿದ್ರೆ ತಿಲ್ಕೊಳೋಣ ಬನ್ನಿ.

ಡಾ. ರಾಜ್ ಮತ್ತು ಲೀಲಾವತಿ ಅವರ ನಡುವಿನ ಸಂಬಂಧದ ಕಥೆಯನ್ನೂ ರವಿ ಬೆಳಗೆರೆ ಅವರು ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದಾರೆ. ರವಿ ಬೆಳಗೆರೆ ಅವರ್ಗೆ ಹೇಗ್ ಗೊತ್ತು ಅವರ ಸಂಬಂಧದ ವಿಚಾರ ಅಂತ ನಿಮ್ಗೆ ಸಂಶಯ ಮೂಡೋದು ಸಹಜ.

ಆದರೆ ಅಂತ ಸ್ಫೋಟಿಸುವಂತಹ ವಿಚಾರವನ್ನು ಕುದ್ದಾಗಿ ಅಕ್ಷರಶಃ ಲೀಲಾವತಿ ಅವರೇ ಹೇಳಿದ್ದಾರೆ ಎಂದು ಪುಸ್ತಕದಲ್ಲಿ ಪ್ರಸ್ತಾಪಿಸಿರುವುದು ಹೊಸ ಛಾಪು ಮೂಡಿಸುವಂತೆ ಮಾಡಿದೆ.ನಿಜ!
ಮನದಾಚೆ ಮೂಡಿದ ಬಯಕೆ ಕನಸಾಗಿ ಕಾಡುವುದೇಕೆ? ಅಂತ ಸಬ್ ಟೈಟಲ್ ಕೊಟ್ಟು ಫೋಟೋ ಪ್ರೂಫ್ ಪುಸ್ತಕದ ಒಳಗಿವೆ ನೋಡಿ ಎಂದ ಅವರು ಓದುಗರಲ್ಲಿ ಮತ್ತಷ್ಟು ಆಸಕ್ತಿ ಹೆಚ್ಚುವಂತೆ ಮಾಡಿದ್ದಾರೆ.

ಈ ಪುಸ್ತಕದ ಬಗ್ಗೆ ಎಲ್ಲಾ ಮಾಹಿತಿಗಾಗಿ ನೀವು ಆ ಪುಸ್ತಕವನ್ನು ಒಮ್ಮೆ ಓದಬೇಕು! ರವಿ ಬೆಳೆಗೆರೆ ಹೇಳುವ ಪ್ರಕಾರ ಈ ಪುಸ್ತಕದಲ್ಲಿ ಲೀಲಾವತಿ ಅವರು ಏನ್ ಏನ್ ಹೇಳಿದ್ದಾರೋ ಅದನ್ನೇ ಪುಸ್ತಕದಲ್ಲಿ ಬರೆದಿದ್ದೇನೆ ಎಂದು ರವಿ ಬೆಳೆಗೆರೆ ಹೇಳಿದ್ದಾರೆ.

ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ತಿಳಿಸಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Click to comment

You must be logged in to post a comment Login

Leave a Reply

Trending

To Top