Karnataka

ರಾಜಕುಮಾರ್ ರಸ್ತೆಯಲ್ಲಿ ಬೇಕಂತ ಜೋರಾಗಿ ತಮಿಳು ಹಾಡು! ಕನ್ನಡಿಗರು ಮಾಡಿದ್ದೇನು ಗೊತ್ತಾ! ವಿಡಿಯೋ ನೋಡಿ

ಕೆಲವೊಮ್ಮೆ ಇದನೆಲ್ಲ ನೋಡಿದರೆ ನಿಮ್ಮ ರ#ಕ್ತ ಕು#ದಿಯುತ್ತೆ! ನಮ್ಮ ಕರ್ನಾಟಕದಲ್ಲೇ ಯಾಕೆ ಹೀಗೆ, ಕನ್ನಡಿಗರಿಗೆ ಯಾಕೆ ಹೀಗೆ ಮಾಡುತ್ತಾರೆ ಎಂದು ಅರ್ಥ ಆಗುವುದಿಲ್ಲ. ಇದು ಬೆಂಗಳೂರಿನಲ್ಲಿ ನೆನ್ನೆ ನಡೆದ ಘಟನೆ! ಡಾ ರಾಜಕುಮಾರ್ ಅವರ ರಸ್ತೆಯಲ್ಲಿ ಬೇಕು ಅಂತ, ಒಂದು ಗಾಡಿಯಲ್ಲಿ ಭಾ#ರಿ ಸೌಂ#ಡನ್ನು ಹಾಕಿ ಕೊಂಡು ಪ#ದೇ ಪ#ದೇ ಅದೇ ರಸ್ತೆಯಲ್ಲಿ ತಮಿಳು ಹಾಡನ್ನು ಜೋ#ರಾಗಿ ಹಾಕಿ, ಅಲ್ಲಿದ್ದ ಎಲ್ಲರಿಗೂ ತೊಂ#ದರೆ ಕೊಡುತ್ತಿದ್ದರು. ನೋಡುವಷ್ಟು ನೋಡಿ ಅಲ್ಲಿದ್ದ ಹೆಮ್ಮೆಯ ಕನ್ನಡಿಗರು ಇವರಿಗೆ ಮಾಡಿದ್ದೇನು ಗೊತ್ತಾ! ಪ್ರತಿಯೊಬ್ಬರೂ ಈ ಕೆಳಗಿನ ವಿಡಿಯೋ ನೋಡಲೇಬೇಕು ಹಾಗು ಇದನ್ನು ಶೇರ್ ಮಾಡಲೇಬೇಕು! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ ನಿಮ್ಮ ಅನಿಸಿಕೆ ತಿಳಿಸಿರಿ

ಡಾ.ರಾಜ್ ಕುಮಾರ್ ಕರ್ನಾಟಕಕ್ಕೆ ಕನ್ನಡ ಚಿತ್ರರಂಗಕ್ಕೆ ಯಾಕೆ ಅಷ್ಟು ಮುಖ್ಯಅನ್ನುವುದಕ್ಕೆ ಮತ್ತೊಂದು ಸಾಕ್ಷಿ ಈ ಘಟನೆ. ಆಗ ತಮಿಳುನಾಡಿಗೆ ಮುಖ್ಯಮಂತ್ರಿಯಾಗಿದ್ದ ಎಂ.ಜಿ.ಆರ್ ಅದೊಂದು ದಿನ ತಾವೇ ಖುದ್ದಾಗಿ ಬೆಂಗಳೂರಿಗೆ ಬಂದು ಡಾ.ರಾಜ್‍ಕುಮಾರ್ ಅವರ ಬಳಿ ಕ್ಷಮೆ ಕೇಳಿದ್ದರು ಯಾಕೆ ಏನು ಅಂತೀರ ಆಗ ಕರ್ನಾಟಕದ ರಾಜಧಾನಿ ಬೆಂಗಳೂರನ್ನು ತಮಿಳುನಾಡಿಗೆ ಸೇರಿಸಲು ಹೊರಟಿದ್ದ ಕೇಂದ್ರ ಸರ್ಕಾರದ ವಿರುದ್ದ ವರನಡ ಡಾ.ರಾಜ್ ಸಿಡಿದು ನಿಂತಿದ್ದರು. ಇದು ಹೆಮ್ಮೆಯಿಂದ ಶೇರ್ ಮಾಡುವಂತಹ ವಿಷಯ.

ಪಕ್ಕದ ತಮಿಳುನಾಡಿನ ಖ್ಯಾತ ನಟರು ಹಾಗೂ ಅಂದಿನ ಮುಖ್ಯಮಂತ್ರಿಯಾಗಿದ್ದ ಎಂಜಿಆರ್ ಅವರು ನಮ್ಮ ಅಣ್ಣಾವ್ರ ಮುಂದೆ ತಲೆಬಾಗಿದ ಒಂದು ಅಪರೂಪದ ಘಟನೆ ಆಗ ನಡೆದಿತ್ತು. ಆಗಿನ ಕಾಲದಲ್ಲಿ ಬೆಂಗಳೂರಿನ ಒಟ್ಟು ಜನಸಂಖ್ಯೆ ನಲವತ್ತು ಲಕ್ಷ ಇದ್ದ ಕಾಲ. ಇದರಲ್ಲಿ ಸುಮಾರು ಹದಿನೇಳು ಲಕ್ಷ ಜನ ತಮಿಳು ಮಾತನಾಡುವ ಸಂಖ್ಯೆ ಇತ್ತು. ಆಗ ಬೆಂಗಳೂರಿನಲ್ಲಿ ಇದ್ದ ತಮಿಳರೆಲ್ಲಾ ಸೇರಿ ಬೆಂಗಳೂರನ್ನು ಕೇಂದ್ರಾಡಳಿತ ಮಾಡಬೇಕು ಎಂದು ನಿರ್ಧರಿಸಿದ್ದರು. ಅದು ಕೇವಲ ನಿರ್ಧಾರ ಮಾತ್ರವಾಗಿರದೆ ತಮಿಳರೆಲ್ಲಾ ಸೇರಿ ತಮ್ಮ ಈ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದೆ ಮನವಿ ಮಾಡಿಕೊಂಡರಂತೆ.

ಮಾತ್ರವಲ್ಲದೆ ಡಾ.ರಾಜ್ ಅವರನ್ನು ನೀನು ನನ್ನ ತಮ್ಮ ಇದ್ದಂತೆ ಎಂದು ಎಲ್ಲರ ಸಮಕ್ಷದಲ್ಲಿ ಹೇಳಿದರಂತೆ. ಅಲ್ಲದೆ ಅವರು ನಾನು ಆತುರದಲ್ಲಿ ಬೆಂಗಳೂರನ್ನು ಕೇಂದ್ರಾಡಳಿತ ಮಾಡುವ ತಪ್ಪು ನಿರ್ಧಾರ ಕೈಗೊಂಡು ಬಿಟ್ಟೆ , ಇನ್ನೆಂದು ಇಂತಹ ತಪ್ಪು ಮರು ಕಳಿಸುವುದಿಲ್ಲ ಎಂದು ಅವರು ಹೇಳಿದರಂತೆ. ಅಲ್ಲದೆ ಅವರು ಕ್ಷಮೆ ಕೇಳುವ ಸಂದರ್ಭದಲ್ಲಿ ಡಾ.ರಾಜ್‍ಕುಮಾರ್ ಅವರಿಗೆ ಬಹಳ ಆತ್ಮೀಯತೆಯಿಂದ ಮುತ್ತು ಕೊಟ್ಟು ತಮ್ಮ ಸ್ನೇಹ ಹಾಗೂ ಪ್ರೀತಿಯನ್ನು ಪ್ರದರ್ಶಿಸಿದರಂತೆ. ಈ ಘಟನೆಯು ಒಂದು ಕಡೆ ಅಣ್ಣಾವ್ರ ಕನ್ನಡ ಪ್ರೇಮವನ್ನು ತೋರಿಸಿದರೆ, ಮತ್ತೊಂದು ಕಡೆ ಅಣ್ಣಾವ್ರ ಬಗ್ಗೆ ನೆರೆ ರಾಜ್ಯದ ಮುಖ್ಯಮಂತ್ರಿ ಅವರಿಗೆ ಕೂಡಾ ಇದ್ದ ಅಭಿಮಾನವನ್ನು ಅರ್ಥೈಸುತ್ತದೆ

Trending

To Top