HomeNews(video)ರಾಜಕುಮಾರ್, ಶಂಕರ್ ನಾಗ್ ಆದಮೇಲೆ ಈಗ ಯಶ್ ನ್ಯಾಷನಲ್ ಸ್ಟಾರ್! ಯಾರು ಮಾಡದ ಸಾಧನೆ! ಹೆಮ್ಮೆಯಿಂದ...

(video)ರಾಜಕುಮಾರ್, ಶಂಕರ್ ನಾಗ್ ಆದಮೇಲೆ ಈಗ ಯಶ್ ನ್ಯಾಷನಲ್ ಸ್ಟಾರ್! ಯಾರು ಮಾಡದ ಸಾಧನೆ! ಹೆಮ್ಮೆಯಿಂದ ಶೇರ್ ಮಾಡಿ

ಹೌದು! ನಮ್ಮ ಹೆಮ್ಮೆಯ ರಾಕಿಂಗ್ ಸ್ಟಾರ್ ಯಶ್ ಈಗ ನ್ಯಾಷನಲ್ ಸ್ಟಾರ್! ಕನ್ನಡ ನೆಲದಲ್ಲೇ ನಿಂತು ಇಡೀ ಭಾರತದ ಗಮನ ಸೆಳೆದಿರುವ ಕೆಲವೇ ಕೆಲವು ಕನ್ನಡ ನಟರಲ್ಲಿ ಯಶ್ ಕೂಡ ಒಬ್ಬರು! ತಮ್ಮ KGF ಚಿತ್ರದ ಟ್ರೇಲರ್ ಟ್ರೆಂಡ್ ಈಗ ಇಡೀ ಭಾರತದಲ್ಲಿ ಇದೆ. ಇಡೀ ಭಾರತವೇ ಈ ಚಿತ್ರಕ್ಕೆ ವೇಟ್ ಮಾಡ್ತಾ ಇದ್ದಾರೆ. ಕೆಲವು ಮೂಲಗಳ ಪ್ರಕಾರ ಅಣ್ಣಾವ್ರು ಹಾಗು ಶಂಕರ್ ನಾಗ್ ನಂತರ ರಾಕಿಂಗ್ ಸ್ಟಾರ್ ಯಶ್ ಅವರು ಈ ಸಾಧನೆ ಮಾಡಿದ್ದಾರೆ.

ಈ ಕೆಳಗಿನ ವಿಡಿಯೋ ನೋಡಿರಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಬಹು ನಿರೀಕ್ಷೆಯ ಕನ್ನಡ ಚಿತ್ರ KGF ಟ್ರೇಲರ್ ಬಿಡುಗಡೆ ಆಗಿ ಇಡೀ ಭಾರತದಲ್ಲಿ ಟ್ರೆಂಡ್ ಆಗಿದೆ. ಈಗ ಪರಭಾಷೆ ತಾರೆಯರು ಕನ್ನಡದ ಹೆಮ್ಮೆಯ ಚಿತ್ರ KGF ಬಗ್ಗೆ ಏನು ಹೇಳಿದ್ದಾರೆ ಗೊತ್ತ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ. (video) ಯಶ್ KGF ಟ್ರೈಲರ್ ನ ಮೆಚ್ಚಿಕೊಂಡ ಪರಭಾಷೆ ತಾರೆಯರು! ವಿಡಿಯೋ ನೋಡಿರಿ
ಈ ಕೆಳಗಿನ ವಿಡಿಯೋ ನೋಡಿ

ಕನ್ನಡ ಅಲ್ಲದೆ ನಮ್ಮ ಭಾರತದ ಬಹು ನಿರೀಕ್ಷೆಯ ಚಿತ್ರ KGF ಚಿತ್ರದ ಟ್ರೈಲರ್ ಕೊನೆಗೂ ಬಿಡುಗಡೆ ಆಗಿದೆ! ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಟ್ರೇಲರ್ ಅದ್ಭುತ ಗುರು! ಪಕ್ಕಾ ಇಡೀ ಭಾರತ ಕನ್ನಡ ಚಿತ್ರರಂಗದ ಕಡೆ ನೋಡುವಂತೆ ಮಾಡುತ್ತದೆ. ಟ್ರೇಲರ್ ನೋಡಿ KGF ಟ್ರೈಲರ್ ಬಿಡುಗಡೆ ಆಗಿದೆ! ನೋಡಿದ್ರೆ ತಲೆ ತಿರುಗುತ್ತೆ! ನಕ್ಕನ್ ಚಿಂದಿ ಗುರು! ಶೇರ್ ಮಾಡಿ

KGF ಚಿತ್ರದ ಟ್ರೇಲರ್ ಕನ್ನಡ, ತಮಿಳು, ಮಲಯಾಳಂ, ಹಿಂದಿ ಹಾಗು ತೆಲುಗು ಭಾಷೆಯಲ್ಲಿ ಬಿಡುಗಡೆ ಆಗಿದೆ. ಕನ್ನಡದ ಟ್ರೈಲರ್ ಅನ್ನು ಕೆಳಗಿನ ವಿಡಿಯೋ ನೋಡಿರಿ. ಕೆಳಗಿನ ಟ್ರೇಲರ್ ನೋಡಿ

ಇತ್ತೀಚಿಗಷ್ಟೇ ನಮ್ಮ ಕನ್ನಡದ ಸೂಪರ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ KGF ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಶೂಟಿಂಗ್ ಮುಗಿದ ನಂತರ ಅವರು ತಮ್ಮ ಗೆಟಪ್ ಅನ್ನು ಚೇಂಜ್ ಮಾಡಿ ಈಗ ಕಿರಾತಕ ಚಿತ್ರದ ಶೂಟಿಂಗ್ ಅಲ್ಲಿ ಬಹಳ ಬ್ಯುಸಿ ಆಗಿದ್ದಾರೆ.

KGF ಚಿತ್ರದ ಶೂಟಿಂಗ್ ನಂತರ ಇದು ರಾಕಿಂಗ್ ಸ್ಟಾರ್ ಯಶ್ ಅವರ ಮೊಟ್ಟ ಮೊದಲ ಸಂದರ್ಶನ. ಈ ಸಂದರ್ಶನ ದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ KGF ಚಿತ್ರದ ಬಗ್ಗೆ, ಚಿತ್ರದ ಬಿಡುಗಡೆ ಬಗ್ಗೆ ಸಾಕಷ್ಟು ಮಾಹಿತಿ ಕೊಟ್ಟಿದ್ದಾರೆ. ಯಶ್ ಹೇಳುವ ಪ್ರಕಾರ ಕನ್ನಡದ ಹೆಮ್ಮೆಯ KGF ಚಿತ್ರ ಹಾಲಿವುಡ್ ರೇಂಜಲ್ಲಿ ಮೂಡಿ ಬಂದಿದೆ. ಈ ಚಿತ್ರಕ್ಕಾಗಿ ಬೇರೆ ಭಾಷೆಯ ಜನರು ಕೂಡ ವೇಟ್ ಮಾಡ್ತಾ ಇದ್ದಾರೆ. ಇದು ನಿಮಗೆಲ್ಲ ಗೊತ್ತಿರೋ ವಿಷ್ಯ.

KGF ಬಿಡುಗಡೆ ಆದಮೇಲೆ ಇಡೀ ಭಾರತ ಚಿತ್ರರಂಗ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವ ಹಾಗೆ ಆಗುತ್ತದೆ ಎನ್ನೋದು ಗ್ಯಾರಂಟೀ. KGF ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಹೊಂಬಾಳೆ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡಿದ್ದೆ.

ರಾಕಿಂಗ್ ಸ್ಟಾರ್ ಯಶ್ ಅವರು ಸಧ್ಯ ತಮ್ಮ ಕಿರಾತಕ ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ನಂದ ಲವ್ಸ್ ನಂದಿತಾ ಚಿತ್ರದ ನಾಯಕಿ ನಂದಿತಾ ಅವರು ನಟಿಸಿದ್ದಾರೆ.

ಕಿರಾತಕ ಭಾಗ ೨ ಚಿತ್ರವೂ ಮುಂದಿನ ವರ್ಷ ಬಿಡುಗಡೆ ಆಗಲಿದೆ. KGF ಚಿತ್ರ ಇದೆ ವರ್ಷ ನವೆಂಬರ್ ಅಲ್ಲಿ ಬಿಡುಗಡೆ ಆಗಲಿದೆ. KGF ಚಿತ್ರ ಕನ್ನಡ ಅಲ್ಲದೆ, ತಮಿಳು , ತೆಲುಗು, ಹಾಗು ಹಿಂದಿ ಭಾಷೆಯಲ್ಲಿ ಬರುತ್ತಿದೆ.

You May Like

More