News

ರೈಲಿನಲ್ಲಿ ಟನ್ ಗಟ್ಟಲೇ ನಾಯಿ ಮಾಂಸ ಇದನ್ನು ಏನು ಮಾಡ್ತಾರೆ ಗೊತ್ತಾ? ಇನ್ನು ಮುಂದೆ ನೀವು ಬಿರಿಯಾನಿ ತಿನಲ್ಲ

dog1

ನೀವು ಮಾಂಸ ಪ್ರಿಯರೇ ನಿಮಗೆ ಬಿರಿಯಾನಿ ಅಂದ್ರೆ ತುಂಬಾ ಇಷ್ಟನಾ ಅದರಲ್ಲೂ ಮಟನ್ ಬಿರಿಯಾನಿ ಅಂದ್ರೆ ತುಂಬಾ ಇಷ್ಟ ಇರ್ಬೇಕು ಅಲ್ವಾ
ಈಗಿನ ಕಾಲದ ಹೋಟೆಲ್ ತುಂಬಾ ದುಬಾರಿ ಸಾರ್ ಎಲ್ಲೋಗೋಣ ಬಿರಿಯಾನಿ ತಿನ್ನೋಕೆ ಅಂತೀರಾ.

ರೂ 300, 400 ತರಬೇಕಾಗುತ್ತದೆ ಒಂದು ಬಿರಿಯನಿಗೆ ಅದರಲ್ಲೂ ಮಟನ್ ಬೆಲೆ ಗಗನಕ್ಕೆ ಹೇರಿದೆ 500 ರಿಂದ 600 ರೂಪಾಯಿ ತರಬೇಕು ಒಂದು ಕೆಜಿ ಮಟನ್ ಗೆ ಅಂತೀರಾ.

ಕಡಿಮೆ ಬೆಲೆಗೆ ಸಿಗುತ್ತದೆ ಅಂತ ಎಲ್ಲಂದ್ರೆ ಅಲ್ಲಿ ತಿನ್ ಬೇಡಿ ಸಾರ್ ಆತರ ನೀವ್ ಏನಾದ್ರೂ ತಿನ್ಬೇಕು ಅಂದ್ರೆ ಒಮ್ಮೆ ಪರೀಕ್ಷೆ ಮಾಡಿ ಹೋಟೆಲ್ ಸರ್ಟಿಫೈಡ್ ಇದಿಯ ಒಳ್ಳೆ ಗುಣ ಮಟ್ಟದ ಪದಾರ್ಥ ಉಪಯೋಗಿಸುತ್ತಾರ ಅಂತ ಹಾಗೆ ಮಟನ್ ಅಥವ ಚಿಕನ್ ಅನ್ನು ಪರೀಕ್ಷಿಸಿದ ಮೇಲೆ ತೆಗೆದು ಕೊಳ್ಳಲು ಅಥವ ತಿನ್ನಲು ಮುಂದಾಗಿ ಇಲ್ಲವಾದಲ್ಲಿ ನೀವು ತಿಂದು ಬಂದ ಅಥವ ಪಾರ್ಸೆಲ್ ತಂಡ ಮಾಂಸ ನಾಯಿ ಮಾಂಸ ವಾಗಿರಬಹುದು.

ಇತ್ತೀಚೆಗೆ ನಡೆದ ಘಟನೆ ಇದು ಚೆನ್ನೈ ನ ರೈಲ್ವೇ ಸ್ಟೇಷನ್ ಒಂದರಲ್ಲಿ ಗೂಡ್ಸ್ ನಂಬರ್ 5 ರಲ್ಲಿ ಪೊಲೀಸ್ ರು ತನಿಖೆ ಮಾಡುವಾಗ ಕಂಡುಬಂದ ದೃಶ್ಯ ಕೇಳಿದ್ರೆ ಶಾಕ್ ಆಗ್ತೀರಾ ಏನಪ್ಪಾ ಅದು ದೃಶ್ಯ ಅಂತೀರಾ!

ಅಲ್ಲಿ ತುಂಬಾ ಮೂಟೆಗಳನ್ನು ತುಂಬಿ ಇಡಲಾಗಿತ್ತು ಆ ಮುಟೆಗಳಲ್ಲಿ ಇದ್ದದ್ದು ಕೊಳಿ ಅಥವ ಮೇಕೆ ಮಾಂಸವಲ್ಲ ಬದಲಾಗಿ ಅದು ನಾಯಿಯ ಮಾಂಸ ಅದು ಒಂದಲ್ಲ ಎರಡಲ್ಲ ಸರಿ ಸುಮಾರು 2000 ಸಾವಿರ ಕೆಜಿ ಅಷ್ಟು ಇತ್ತು.

ಅದನ್ನು ಕಂಡು ಶಾಕ್ ಆದ ಪೊಲೀಸ್ ರು ಅವೆಲ್ಲವನ್ನೂ ಸೀಜ್ ಮಾಡಿದ್ದಾರೆ ಮಾತು ತನಿಖೆ ನಡೆಸಿದಾಗ ತಿಳಿದು ಬಂದ ವಿಷಯ ಆ ನಾಯಿ ಮಾಂಸ ರಾಜಸ್ತಾನದಿಂದ ಚೇನ್ನೈ ಗೆ ರೈಲಿ ನಲ್ಲಿ ಬಂದಿದೆ ಅಂತ.

ಆ ನಗರದ ಎಲ್ಲ ನಾನ್ ವೆಜ್ ಹೋಟೆಲ್ ಗಳಿಗೆ ಸರಬರಾಜು ಆಗುತ್ತದೆ ಮತ್ತು ಅವರು ಚಿಕನ್ ಮತ್ತು ಮಟನ್ ಜೊತೆಗೆ ಈ ನಾಯಿಯ ಮಾಂಸ ವನ್ನೂ ಮಿಶ್ರಣ ಮಾಡುತ್ತಾರೆ ಅಂತ ಮತ್ತು ನಮಗೆ ಅರಿವಿಲ್ಲದೆ ಅದನ್ನು ನಾವು ತಿಂದಿರುತ್ತೇವೇ ನೋದಿದ್ರಲ್ಲ ಸ್ನೇಹಿತರೆ ದುಡ್ಡಿನ ಆಸೆಗೆ ಜನ ಎಂತೆಂತಹ ಕಚಡಾ ಕೆಲ್ಸ ಮಾಡ್ತಾರೆ ಅಂತ.

Click to comment

You must be logged in to post a comment Login

Leave a Reply

Trending

To Top