News

(video)ತಮ್ಮ ಪ್ರಾಣವನ್ನು ಲೆಕ್ಕಿಸದ ಬಹು ದೊಡ್ಡ ರೈಲು ಅಪಘಾತವನ್ನು ತಡೆದ ಯುವಕರು! ಶಾಕಿಂಗ್ ವಿಡಿಯೋ ನೋಡಿರಿ

tr

ಬೆಳಗಾವಿ ಜಿಲ್ಲೆ, ಕಾರಪೂರ ಪಟ್ಟಣದ, ಗಾಂಧಿ ನಗರದಲ್ಲಿ, ರೈಲ್ವೇ ಹಳಿಯ ಮೇಲೆ ಭಾರಿ ಗಾತ್ರದ ಮರ ಒಂದು ಬಿದ್ದಿದ್ದು, ಅದರಿಂದ ದೊಡ್ಡ ಅಪಘಾತವೇ ನಡೆದುಹೋಗುತ್ತಿತ್ತು! ಆ ಸಮಯದಲ್ಲಿ ಸ್ಥಳಕ್ಕೆ ಧಾವಿಸಿದ ಇಬ್ಬರು ಹುಡುಗರು ಅಪಘಾತ ನಡೆಯುವುದನ್ನು ತಡೆಗಟ್ಟಿದ್ದಾರೆ. ರಿಯಾಜ್ ಮತ್ತು ತೌಸಿಕ್, ತಮ್ಮ ಬೈಕ್ ನಲ್ಲಿ ಹೋಗುತ್ತಿದ್ದಾಗ ರೈಲ್ವೆ ಹಳಿಯ ಮೇಲೆ ಭಾರಿ ಗಾತ್ರದ ಮರ ಬಿದ್ದಿರುವುದನ್ನು ನೋಡಿದ್ದಾರೆ ತಕ್ಷಣವೇ ರೈಲು ಬರುತ್ತಿದ್ದಾಗ ರೈಲು ಮುಂದೆ ಹೋಗಿ ಅಡ್ಡ ನಿಂತು ರೈಲನ್ನು ನಿಲ್ಲಿಸಿದ್ದಾರೆ ಇದರಿಂದ ಭಾರಿ ಗಾತ್ರದಲ್ಲಿ ನಡೆಯುತ್ತಿದ್ದ ಅಪಘಾತ ನಿಲ್ಲಿಸಿದಂತೆ ಆಗಿದೆ. ಸಾವಿರಾರು ಜನರ ಪ್ರಾಣವನು ಕಾಪಾಡಿದ ಈ ಇಬ್ಬರು ಯುವಕರಿಗೆ ನಮ್ಮ ಕಡೆ ಇಂದ ಸಲಾಂ! ಇದರ ಬೆಚ್ಚಿ ಬೀಳಿಸುವ ವಿಡಿಯೋ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಇನ್ನು ಕೊಲ್ಲಾಪುರದಿಂದ ಹುಬ್ಬಳ್ಳಿಗೆ ರೈಲು ಸಂಚರಿಸುತ್ತಾ ಇತ್ತು ಅದರಲ್ಲಿ ಸರಿಸುಮಾರು ಸಾವಿರದ ಐನೂರು ಜನಗಳು ಪ್ರಯಾಣ ಮಾಡುತ್ತಿದ್ದರು ಇದರಿಂದ ಅಂದರೆ ಅಪಘಾತ ನಿಲ್ಲಿಸಿದ್ದರಿಂದ ಸಾವಿರದ ಇನ್ನೂರು ಜನರ ಪ್ರಾಣ ಉಳಿಸಿದ್ದು ಅವರ ಕುಟುಂಬಕ್ಕೆ ದೊಡ್ಡ ಮಟ್ಟದ ಸಹಾಯ ಮಾಡಿದ ಹಾಗೆ ಆಗಿದೆ. ಇದು ನಿಜವಾದ ಭಾರತೀಯ ಸಂಸ್ಕೃತಿ ಪ್ರತಿಯೊಬ್ಬ ಮನುಷ್ಯನು ಜಾತಿ ಧರ್ಮಕ್ಕಿಂತ ಮಾನವೀಯತೆ ದೊಡ್ಡದು ಇಂತಹ ಯುವಕರು ಇತರರಿಗೂ ಮಾದರಿಯಾಗಿ ದ್ದಾರೆ ಇವರಿಗೆ ಇವರ ಕುಟುಂಬದವರಿಗೆ ದೇವ್ರು ಒಳ್ಳೆಯದನ್ನು ಮಾಡಲಿ ಎಂದು ಆಶಿಸೋಣ ಇನ್ನು ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೇಲೆ ಪ್ರಕಟಿಸಿರುವ ವಿಡಿಯೋ ನೋಡಿ
ಬೆಳಗಾವಿ ಜಿಲ್ಲೆ, ಕಾರಪೂರ ಪಟ್ಟಣದ, ಗಾಂಧಿ ನಗರದಲ್ಲಿ, ರೈಲ್ವೇ ಹಳಿಯ ಮೇಲೆ ಭಾರಿ ಗಾತ್ರದ ಮರ ಒಂದು ಬಿದ್ದಿದ್ದು, ಅದರಿಂದ ದೊಡ್ಡ ಅಪಘಾತವೇ ನಡೆದುಹೋಗುತ್ತಿತ್ತು! ಆ ಸಮಯದಲ್ಲಿ ಸ್ಥಳಕ್ಕೆ ಧಾವಿಸಿದ ಇಬ್ಬರು ಹುಡುಗರು ಅಪಘಾತ ನಡೆಯುವುದನ್ನು ತಡೆಗಟ್ಟಿದ್ದಾರೆ. ರಿಯಾಜ್ ಮತ್ತು ತೌಸಿಕ್, ತಮ್ಮ ಬೈಕ್ ನಲ್ಲಿ ಹೋಗುತ್ತಿದ್ದಾಗ ರೈಲ್ವೆ ಹಳಿಯ ಮೇಲೆ ಭಾರಿ ಗಾತ್ರದ ಮರ ಬಿದ್ದಿರುವುದನ್ನು ನೋಡಿದ್ದಾರೆ ತಕ್ಷಣವೇ ರೈಲು ಬರುತ್ತಿದ್ದಾಗ ರೈಲು ಮುಂದೆ ಹೋಗಿ ಅಡ್ಡ ನಿಂತು ರೈಲನ್ನು ನಿಲ್ಲಿಸಿದ್ದಾರೆ ಇದರಿಂದ ಭಾರಿ ಗಾತ್ರದಲ್ಲಿ ನಡೆಯುತ್ತಿದ್ದ ಅಪಘಾತ ನಿಲ್ಲಿಸಿದಂತೆ ಆಗಿದೆ. ಸಾವಿರಾರು ಜನರ ಪ್ರಾಣವನು ಕಾಪಾಡಿದ ಈ ಇಬ್ಬರು ಯುವಕರಿಗೆ ನಮ್ಮ ಕಡೆ ಇಂದ ಸಲಾಂ!

Trending

To Top