News

(video)ರೈಚೂರಿನಲ್ಲಿ ಮಧು ಸಾವಿನ ಬಗ್ಗೆ ತನಿಖೆ ಆಗಲೇಬೇಕು ಎಂದು ಪಟ್ಟು ಹಿಡಿದ ಡಿಬಾಸ್! ವಿಡಿಯೋ ನೋಡಿ

darshan-madhu-raichur

ಇತ್ತೀಚಿಗೆ ನಮ್ಮ ಕರ್ನಾಟಕದ ರೈಚೂರಿನಲ್ಲಿ ಬಹಳ ಬೇಸರದ ಸಂಗತಿ ಒಂದು ನಡೆದಿದೆ. ಮಧು ಎಂಬ ಹುಡುಗಿ ತನ್ನ ಕಾಲೇಜಿನ ಹಿಂಭಾಗದಲ್ಲಿ ನೇಣಿಗೆ ಶರಣಾಗಿದ್ದು ಕಂಡು ಬಂದಿದೆ. ಇದು ಆತ್ಮ ಹತ್ಯೆ ನ ಕೊಲೆ ನ ಅಂತ ಇನ್ನು ತಿಳಿದು ಬಂದಿಲ್ಲ. ನಮ್ಮ ಕನ್ನಡದ ಎಲ್ಲಾ ಮಾಧ್ಯಮಗಳು ಬರೀ ಎಲೆಕ್ಷನ್ ಬಗ್ಗೆ ಸುದ್ದಿ ಗಳನ್ನೂ ಪ್ರಸಾರ ಮಾಡುತ್ತಾ ಇದ್ದರು. ಮಧು ಅವರ ಬಗ್ಗೆ ಒಂದು ಸುದ್ದಿ ಕೂಡ ಹಾಕಿಲ್ಲ. ಕೊನೆಗೆ ಸೋಶಿಯಲ್ ಮೀಡಿಯಾದಲ್ಲಿ JUSTICE FOR MADHU ಎಂಬ ಆಂದೋಲನವನ್ನು ಶುರು ಮಾಡಲಾಗಿದೆ. ಇದಲ್ಲದೆ ಇದಕ್ಕೆ ಶಕ್ತಿ ನೀಡುವಂತೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಧು ಅವರಿಗೆ, ಅವರ ಕುಟುಂಬಕ್ಕೆ ನ್ಯಾಯ ಸಿಗಲೇಬೇಕು ಎಂದು ಟ್ವೀಟ್ ಮಾಡಿ ಹೇಳಿದ್ದಾರೆ! ದರ್ಶನ್ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ಒಮ್ಮೆ ನೋಡಿರಿ
ಇತ್ತೀಚಿಗೆ ನಮ್ಮ ಕರ್ನಾಟಕದ ರೈಚೂರಿನಲ್ಲಿ ಬಹಳ ಬೇಸರದ ಸಂಗತಿ ಒಂದು ನಡೆದಿದೆ. ಮಧು ಎಂಬ ಹುಡುಗಿ ತನ್ನ ಕಾಲೇಜಿನ ಹಿಂಭಾಗದಲ್ಲಿ ನೇಣಿಗೆ ಶರಣಾಗಿದ್ದು ಕಂಡು ಬಂದಿದೆ. ಇದು ಆತ್ಮ ಹತ್ಯೆ ನ ಕೊಲೆ ನ ಅಂತ ಇನ್ನು ತಿಳಿದು ಬಂದಿಲ್ಲ. ನಮ್ಮ ಕನ್ನಡದ ಎಲ್ಲಾ ಮಾಧ್ಯಮಗಳು ಬರೀ ಎಲೆಕ್ಷನ್ ಬಗ್ಗೆ ಸುದ್ದಿ ಗಳನ್ನೂ ಪ್ರಸಾರ ಮಾಡುತ್ತಾ ಇದ್ದರು. ಮಧು ಅವರ ಬಗ್ಗೆ ಒಂದು ಸುದ್ದಿ ಕೂಡ ಹಾಕಿಲ್ಲ. ಕೊನೆಗೆ ಸೋಶಿಯಲ್ ಮೀಡಿಯಾದಲ್ಲಿ JUSTICE FOR MADHU ಫೇಮಸ್ ಆಗಿ ಈಗ ಪೊಲೀಸರು ಒಂದೇ ದಿನದಲ್ಲಿ ತಪ್ಪು ಮಾಡಿದ ಪಾಪಿಯನ್ನು ಹಿಡಿದ್ದಾರೆ! ಇದರ ಬಗ್ಗೆ ಕನ್ನಡ ನಟಿ ಹರ್ಷಿಕಾ ಪೂಣಚ್ಚ ಅವರು ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಇತ್ತೀಚಿಗೆ ನಮ್ಮ ಕರ್ನಾಟಕದ ರೈಚೂರಿನಲ್ಲಿ ಬಹಳ ಬೇಸರದ ಸಂಗತಿ ಒಂದು ನಡೆದಿದೆ. ಮಧು ಎಂಬ ಹುಡುಗಿ ತನ್ನ ಕಾಲೇಜಿನ ಹಿಂಭಾಗದಲ್ಲಿ ನೇಣಿಗೆ ಶರಣಾಗಿದ್ದು ಕಂಡು ಬಂದಿದೆ. ಇದು ಆತ್ಮ ಹತ್ಯೆ ನ ಕೊಲೆ ನ ಅಂತ ಇನ್ನು ತಿಳಿದು ಬಂದಿಲ್ಲ. ನಮ್ಮ ಕನ್ನಡದ ಎಲ್ಲಾ ಮಾಧ್ಯಮಗಳು ಬರೀ ಎಲೆಕ್ಷನ್ ಬಗ್ಗೆ ಸುದ್ದಿ ಗಳನ್ನೂ ಪ್ರಸಾರ ಮಾಡುತ್ತಾ ಇದ್ದರು. ಮಧು ಅವರ ಬಗ್ಗೆ ಒಂದು ಸುದ್ದಿ ಕೂಡ ಹಾಕಿಲ್ಲ. ಕೊನೆಗೆ ಸೋಶಿಯಲ್ ಮೀಡಿಯಾದಲ್ಲಿ JUSTICE FOR MADHU ಫೇಮಸ್ ಆಗಿ ಈಗ ಪೊಲೀಸರು ಒಂದೇ ದಿನದಲ್ಲಿ ತಪ್ಪು ಮಾಡಿದ ಪಾಪಿಯನ್ನು ಹಿಡಿದ್ದಾರೆ! ಅಸಲಿಗೆ ಆಗಿದ್ದೇನು ಗೊತ್ತ? ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಸದ್ಯ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಪರ ಭರ್ಜರಿ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಇದಲ್ಲದೆ jDS ಪಕ್ಷದ ಕೆಲವರು ನೆನ್ನೆ, ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಗೌಡ್ರು ಅಲ್ಲ, ನಾಯ್ಡು! ಮಂಡ್ಯದಲ್ಲಿ ಗೌಡ್ರೆ ಜಾಸ್ತಿ! ದರ್ಶನ್ ಅವರು ನಾಯ್ಡು, ಸುಮಲತಾ ಅವರು ನಾಯ್ಡು ಎಂದು ಹೀಯಾಳಿಸಿದ್ದರು. ಇದರ ಬಗ್ಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜಾತಿ ಬಗ್ಗೆ ಕೇಳಿದಾಗ ನನಗೆ ಯಾವ ಜಾತಿ ಇಲ್ಲ ಸ್ವಾಮಿ, ನಾನೊಬ್ಬ ಕಾಡು ಮನುಷ್ಯ ಎಂದು ಹೇಳಿದ್ದರು. ಈಗ ಜಾತಿ ಬಗ್ಗೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಖಡಕ್ ಆಗಿ ಮಾತಾಡಿದ್ದಾರೆ! ಯಶ್ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಸದ್ಯ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಪರ ಭರ್ಜರಿ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಇದಲ್ಲದೆ jDS ಪಕ್ಷದ ಕೆಲವರು ನೆನ್ನೆ, ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಗೌಡ್ರು ಅಲ್ಲ, ನಾಯ್ಡು! ಮಂಡ್ಯದಲ್ಲಿ ಗೌಡ್ರೆ ಜಾಸ್ತಿ! ದರ್ಶನ್ ಅವರು ನಾಯ್ಡು, ಸುಮಲತಾ ಅವರು ನಾಯ್ಡು ಎಂದು ಹೀಯಾಳಿಸಿದ್ದರು. ಇದರ ಬಗ್ಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜಾತಿ ಬಗ್ಗೆ ಕೇಳಿದಾಗ ನನಗೆ ಯಾವ ಜಾತಿ ಇಲ್ಲ ಸ್ವಾಮಿ, ನಾನೊಬ್ಬ ಕಾಡು ಮನುಷ್ಯ ಎಂದು ಖಡಕ್ ಆಗಿ ಮಾತಾಡಿದ್ದಾರೆ!

Trending

To Top