Cinema

ರಾಗಿಣಿ ಅ#ರೆಸ್ಟ್ ಹಿನ್ನಲೆ – ಮತ್ತೆ ವೈ#ರಲ್ ಆಯಿತು ಸೋನು ಸೂದ್ ಜೊತೆ ಮಾ#ದಕ ಡಾನ್ಸ್! ವಿಡಿಯೋ ನೋಡಿ

ಸದ್ಯ ನಮ್ಮ ಕನ್ನಡ ನಟಿಯರ ರಾಗಿಣಿ ಹಾಗು ಸಂಜನಾ ಅವರನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ರಾಗಿಣಿ ಹಾಗು ಸಂಜನ್ ಅವರ ಹ#ಳೆ#ಯ ಡಾನ್ಸ್ ವಿಡಿಯೋಗಳು, ಸಂದರ್ಶನದ ವಿಡಿಯೋಗಳು ವೈ#ರ#ಲ್ ಆಗುತ್ತಿವೆ. ಈಗ ಬಂದಿರುವ ವಿಷ್ಯ ಏನಪ್ಪಾ ಅಂದರೆ, ನಟಿ ರಾಗಿಣಿ ಹಾಗು ಬಾಲಿವುಡ್ ನಟ ಸೋನು ಸೂ#ದ್ ಅವರ ಒಂದು ಸ#ಕತ್ ಹಾ#ಟ್ ವಿಡಿ#ಯೋ ಹಾಡು ಈಗ ಮತ್ತೆ ವೈ#ರ#ಲ್ ಆಗುತ್ತಿದ್ದು, ಎರಡೇ ದಿನಕ್ಕೆ ಬರೋಬ್ಬರಿ 8 ಲಕ್ಷ ಜನ ಇದನ್ನು ಮತ್ತೆ ನೋಡಿದ್ದಾರೆ! ಅಷ್ಟಕ್ಕೂ ರಾಗಿಣಿ ಅವರ ಈ ಡಾನ್ಸ್ ವಿಡಿಯೋ ಹೇಗಿದೆ ಗೊತ್ತಾ, ಸ್ಕ್ರಾಲ್ ಡೌನ್ ಮಾಡಿ ಈ ವಿಡಿಯೋ ಒಮ್ಮೆ ನೋಡಿರಿ!

ಹೌದು! ರಾಗಿಣಿ ಹಾಗು ಸೋನು ಸೂದ್ ಅವರು ಹಿಂದಿಯಲ್ಲಿ ರಾಜಕುಮಾರ್ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಒಂದು ಐ#ಟಂ ಹಾಡಿನಲ್ಲಿ ರಾಗಿಣಿ ಅವರು ಸೋನು ಸೂದ್ ಜೊತೆ ಸಕ#ತ್ ಸ್ಟೆ#ಪ್ ಹಾಕಿದ್ದಾರೆ! ಸದ್ಯ ಈ ವಿಡಿಯೋ ಹಾಡು ಸಾಮಾಜಿಕ ಜಾಲತಾಣಗಲ್ಲಿ ಭಾರಿ ಸ#ದ್ದು ಮಾಡುತ್ತಿದ್ದು, ಈ ಕೆಳಗಿನ ವಿಡಿಯೋ ನೋಡಿ ಹಾಗು ನಿಮ್ಮ ಅನಿಸಿಕೆ ನಮಗೆ ತಪ್ಪದೆ ತಿಳಿಸಿರಿ

ಕನ್ನಡದ ಖ್ಯಾತ ನಟಿ, ಕೆಂಪೇಗೌಡ ಚಿತ್ರದ ಬೆಡಗಿ ರಾಗಿಣಿ ಅವರನ್ನು ಸದ್ಯ ಬೆಂಗಳೂರಿನ ಪೊಲೀಸರು ಅ#ರೆಸ್ಟ್ ಮಾಡಿದ್ದಾರೆ. ಇದಲ್ಲದೆ ಡ್ರ#ಗ್ ವಿಚಾರದಲ್ಲಿ ರಾಗಿಣಿ ಅವರ ಮೇಲೆ F#IR ಕೂಡ ದಾ#ಖಲಾಗಿದೆ. ಬಲ್ಲ ಮೂಲಗಳ ಪ್ರಕಾರ, ಟಿವಿ ಗಳ ಮಾಹಿತಿಯ ಪ್ರಕಾರ, ನೆನ್ನೆ ಪೊಲೀಸರು ಮಾಡಿದ ಸುದ್ದಿ ಗೋಷ್ಠಿಯ ಪ್ರಕಾರ, ರಾಗಿಣಿ ಅವರ ಆಪ್ತರಾದ ರವಿ ಶಂಕರ್ ಹಾಗು ರಾಹುಲ್ ಅವರಿಂದ ರಾಗಿಣಿ ಅವರ ಮೇಲಿನ ಸಾ#ಕ್ಷಿಗಳನ್ನು ಕಲೆಹಾಕಲಾಯಿತು ಎಂದು ಹೇಳಿದ್ದಾರೆ. ಅಸಲಿಗೆ ನಟಿ ರಾಗಿಣಿ ಅವರು ಈ ಜಾ#ಲಕ್ಕೆ ಬಿ#ದ್ದಿದ್ದು ಹೇಗೆ ಗೊತ್ತಾ! ನಟಿ ರಾಗಿಣಿ ಅ#ರೆಸ್ಟ್ ಆಗಲು ಕಾರಣವಾದ ಮೂರು ಶಾ#ಕಿ0ಗ್ ವಿಷಯಗಳು ಏನು ಗೊತ್ತಾ! ಈ ಸುದ್ದಿ ಪೂರ್ತಿ ಓದಿರಿ

ಕಾರಣ 01 – ಅ#ರೆಸ್ಟ್ ಆಗಿರುವ ರವಿ ಶಂಕರ್ ಹಾಗು ರಾಹುಲ್ ರಾಗಿಣಿ ಅವರಿಗೆ ಬಹಳ ಆ#ಪ್ತರು. ರಾಗಿಣಿ ಅವರ ಜೊತೆಯಲ್ಲಿ ಇವೆಂಟ್ ಗಳಲ್ಲಿ, ಪಾ#ರ್ಟಿ ಗಳಲ್ಲಿ ಭಾಗಿ ಆಗಿರುವುದು ಸಾ#ಬೀತಾಗಿದೆ. ರವಿ ಶಂಕರ್ ಹಾಗು ರಾಹುಲ್ ಅವರನ್ನು ಪೊಲೀಸರು ಸತತ 4 ದಿನಗಳಿಂದ ವಿಚಾರಣೆ ಮಾಡುತ್ತಿದ್ದಾರೆ. ರಾಗಿಣಿ ಅವರ ಬಗ್ಗೆ, ರಾಗಿಣಿ ಅವರಿಗೆ ಹಾಗು #ಡ್ರ#ಗ್ ಸೇ#ವನೆಗೆ ಸಂಬಂಧ ಇದೆ ಎಂದು ಇವರಿಬ್ಬರು ಹೇಳಿದ್ದರಂತೆ! ಇದೆ ಮೊದಲ ಸಾ#ಕ್ಷಿ ಯಿಂದ ಪೊಲೀಸರು ರಾಗಿಣಿ ಅವರಿಗೆ ಬುಧವಾರ ನೋಟೀ#ಸ್ ಕೊಟ್ಟಿದ್ದರು. ಆದರೆ ರಾಗಿಣಿ ಅವರು ನೋಟೀಸ್ ಗೆ ಏನು ಕೂಡ ಪ್ರತಿಕ್ರಿಯೆ ಮಾಡಿರಲಿಲ್ಲ.

ಕಾರಣ 02 – ರಾಗಿಣಿ ಮನೆ ಮೇಲೆ ಧಿಡೀ#ರ್ ಧಾ#ಳಿ! ಹೌದು ಯಾವಾಗ ನಟಿ ರಾಗಿಣಿ ಅವರು ಪೊಲೀಸರು ಕಳಿಸಿದ್ದ ನೋ#ಟೀಸ್ ಗೆ ಕೇ#ರ್ ಮಾಡಲಿಲ್ಲ, ರಾಗಿಣಿ ಅವರ ಮನೆಗೆ ಶುಕ್ರವಾರ ಮುಂಜಾನೆ 6 ಘಂಟೆಗೆ ಪೊಲೀಸರು ಪೂರ್ತಿ ತಂಡ ದೊಂದಿಗೆ ಧಾ#ಳಿ ಮಾಡಿದ್ದಾರೆ. ಇದರ ಅರಿವಿಲ್ಲದ ರಾಗಿಣಿ ಅವರು ಮೊದಲಿಗೆ ಪೊಲೀಸರನ್ನು ತಡೆದು , ಸ#ರ್ಚ್ ವಾ#ರಂಟ್ ಇದಿಯಾ ಎಂದು ಕೂಡ ಪ್ರಶ್ನೆ ಮಾಡಿದ್ದರು. ಸ#ರ್ಚ್ ವಾರಂಟ್ ತೋರಿಸಿದ ಪೊಲೀಸರು, ಮನೆಗೆ ನು#ಗ್ಗಿ ಸುಮಾರು 6 ಘಂಟೆಗಳ ಶೋ#ಧ ಕಾ#ರ್ಯ ಮಾಡಿದ್ದಾರೆ. ಈ ಸಮಯದಲ್ಲಿ ರಾಗಿಣಿ ಅವರ ಮನೆಯಲ್ಲಿ ಗಾ0#ಜಾ ತುಂ#ಬಿರುವ ಸಿ#ಗರೇ#ಟ್ ಗಳು ದೊರೆತಿದೆ ಎಂದು ಪೊಲೀಸರು ಹೇಳಿದ್ದಾರೆ. ಇದು ಒಂದು ಬಲವಾದ ಸಾ#ಕ್ಷಿ!

Trending

To Top