Cinema

ಬೆಳೆಗ್ಗೆ ಪೊಲೀಸ್ ಕರೆದುಕೊಂಡ ಹೋದ ರಾಗಿಣಿ ಅವರಿಗೆ ಮತ್ತೊಂದು ಶಾ#ಕ್! ಏನ್ ಆಗಿದೆ ಗೊತ್ತಾ

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಇಂದ್ರಜಿತ್ ಲಂಕೇಶ್ ಅವರು ಕೊಟ್ಟ ಮಾಹಿತಿ ಮೇರೆಗೆ, ಪೊಲೀಸರು ಕನ್ನಡದ ಹಲವಾರು ನಟ ನಟಿಯರ ಬಗ್ಗೆ ತ#ನಿಖೆ ಶುರು ಮಾಡಿದ್ದಾರೆ. ಈ ಪಟ್ಟಿಯಲ್ಲಿ ಮೊದಲಿಗೆ ಇರುವವರು ಕೆಂಪೇಗೌಡ ಖ್ಯಾತಿಯ ನಟಿ ರಾಗಿಣಿ. ರಾಗಿಣಿ ಅವರಿಗೆ ಪೊಲೀಸರು ನೆನ್ನೆ ನೋಟಿಸ್ ಕೊಟ್ಟಿದ್ದರು. ಇವತ್ತು ಬೆ#ಳ್ಳಂ ಬೆಳಿಗ್ಗೆ ರಾಗಿಣಿ ಅವರ ಮನೆಗೆ ಪೊಲೀಸ್ ಅವರು ಧಾ#ಳಿ ಮಾಡಿದ್ದಾರೆ! ರಾಗಿಣಿ ಅವರ ಮನೆಯಿಂದ ಅವರನ್ನು ಪೊಲೀಸರು ಠಾ#ಣೆಗೆ ಕರೆದುಕೊಂಡು ಹೋಗಿದ್ದಾರೆ! ಇದರ ನಡುವೆಯೇ ರಾಗಿಣಿ ಅವರಿಗೆ ಮತ್ತೊಂದು ಶಾ#ಕ್ ಆಗಿದೆ! ಅದು ಏನು ಗೊತ್ತಾ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ

News courtesy and source- Public TV – ನಿಮಗೆಲ್ಲ ಗೊತ್ತಿರೋ ಹಾಗೆ ಕಳೆದ ಒಂದು ದಿನದಿಂದ ನಮ್ಮ ಸ್ಯಾಂಡಲ್ ವುಡ್ ನಲ್ಲಿ #ಡ್ರ#ಗ್ ಮಾ#ಫಿ#ಯಾ ಬಗ್ಗೆ ಬಹಳ ದೊಡ್ಡ ಚರ್ಚೆ ನಡೆಯುತ್ತಾ ಇದೆ. ನೆನ್ನೆ ಕನ್ನಡದ ನಿರ್ದೇಶಕರಾದ ಹಾಗು ಪತ್ರಕರ್ತ ರಾದ ಇಂದ್ರಜಿತ್ ಲಂಕೇಶ್ ಅವರು ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಯಲ್ಲಿ ಬಹಳಷ್ಟು ಜನ #ಡ್ರ#ಗ್ ಸೇವನೆ ಮಾಡುತ್ತಾರೆ ಎಂದು ಶಕಿ0ಗ್ ಹೇಳಿಕೆ ನೀಡಿ ಎಲ್ಲರ ಉಬ್ಬೇರಿಸುವ ಕೆಲಸವನ್ನು ಮಾಡಿದ್ದರು. ಇದರಲ್ಲಿ ಬಹಳಷ್ಟು ದೊಡ್ಡ ದೊಡ್ಡ ನಟರ, ಹಾಡುಗಾರರ,ಸಂಗೀತ ನಿರ್ದೇಶಕರ, ನಟಿಯರ ಹೆಸರಿದೆ ಎಂದು ಹೇಳಿದ್ದರು ಇಂದ್ರಜಿತ್ ಲಂಕೇಶ್ ಅವರು! ಇದಕ್ಕೆ ಶಿವಣ್ಣ ಹೇಳಿದ್ದೇನು ಗೊತ್ತಾ!

ಇದಲ್ಲದೆ ನೆನ್ನೆ ಮಾಧ್ಯಮದವರ ಜೊತೆ ಮಾತಾಡಿದ ಇಂದ್ರಜಿತ್ ಲಂಕೇಶ್ ಅವರು ಬಾಲಿವುಡ್ ನಲ್ಲಿ ಹೇಗೆ ಕಂಗನಾ ಅವರು ಹಲವಾರು ನಟರ ಜಾ#ತಕವನ್ನು ಬಿ#ಚ್ಚಿ#ಟ್ಟಿದ್ದರು, ಅದೇ ರೀತಿ ನಾನು ಎಲ್ಲಾ ಹೇಳುತ್ತೇನೆ ಆದರೆ ನನಗೆ ಪೊಲೀಸರಿಂದ ರಕ್ಷಣೆ ಕೊಟ್ಟರೆ ಮಾತ್ರ ಹೇಳುತ್ತೇನೆ ಎಂದು ಇಂದ್ರಜಿತ್ ಲಂಕೇಶ್ ಅವರು ಹೇಳಿದ್ದಾರೆ. ಇದಲ್ಲದೆ ಇಂದ್ರಜಿತ್ ಲಂಕೇಶ್ ಅವರು ಇತ್ತೀಚಿಗೆ ಅಗಲಿದ ಚಿರು ಸರ್ಜಾ ಅವರ ಬಗ್ಗೆ ಕೂಡ ಕೇವಲವಾಗಿ ಮಾತಾಡಿದ್ದಾರೆ. ಇದಕ್ಕೆ ಸರ್ಜಾ ಕುಟುಂಬದ ಆಪ್ತರಾದ ಪ್ರಶಾಂತ್ ಸಂಭರ್ಗಿ ಅವರು ಕೂಡ ಇಂದ್ರಜಿತ್ ಲಂಕೇಶ್ ಅವರ ವಿರುದ್ಧ ಗರಂ ಆಗಿ ಹೇಳಿಕೆ ನೀಡಿದ್ದಾರೆ.

ನಿಮಗೆ ತಿಳಿದಿರೋ ಹಾಗೆ, ಕಳೆದ ಒಂದು ವಾರದಿಂದ ನಮ್ಮ ಕನ್ನಡ ಚಿತ್ರ ರಂಗದಲ್ಲಿ ಇಂದ್ರಜಿತ್ ಲಂಕೇಶ್ ಅವರದ್ದೇ ಸುದ್ದಿ! ಇಂದ್ರಜಿತ್ ಲಂಕೇಶ್ ಅವರು ಕನ್ನಡ ನಟ ನಟಿಯರು #ಡ್ರ#ಗ್ ಸೇ#ವನೆ ಮಾಡುತ್ತಾರೆ ಎಂದು ಹೇಳಿ, ನೆನ್ನೆ ಪೊಲೀ#ಸರನ್ನೂ ಕೂಡ ಭೇಟಿ ಮಾಡಿ, ಎಲ್ಲಾ ದಾಖಲೆ#ಗಳನ್ನು ನೀಡಿದ್ದಾರೆ! ಇದಲ್ಲದೆ ಈ ವಿಚಾರಗಳ ಬಗ್ಗೆ ಪ್ರಶಾಂತ್ ಸಂಭರ್ಗಿ ಅವರು ಕೂಡ ಸುದ್ದಿ#ಗೋಷ್ಠಿ ಮಾಡಿ ನಟಿ ಸಂಜನಾ ಬಗ್ಗೆ, ಅವರ ಲೆವೆ#ಲ್ ಬಗ್ಗೆ ಶಾಕಿ’0ಗ್ ಹೇಳಿಕೆಗಳನ್ನು ನೀಡಿದ್ದರು. ಇದರ ಬಗ್ಗೆ ಮಾತಾಡಿದ ಗಂಡ ಹೆಂ#ಡ್ತಿ ಚಿತ್ರದ ಸಂಜನಾ ಅವರು ಪ್ರಶಾಂತ್ ಅವರ ಮೇಲೆ ಗ#ರಂ ಆಗಿ, ಬಾ#ಯಿಗೆ ಬಂ#ದಹಾಗೆ ಬೈ#ದಿದ್ದಾರೆ! ಸಂಜನಾ ಏನ್ ಹೇಳಿದ್ದಾರೆ, ಸ್ಕ್ರೋ#ಲ್ ಡೌನ್ ಮಾಡಿ ವಿಡಿಯೋ ನೋಡಿ

Trending

To Top