Kannada Cinema News

ಮೀಡಿಯಾದವರಿಗೆ ಬಾ#ಯಿಗೆ ಬಂದಹಾಗೆ ಬೈ#ದ ರಾಗಿಣಿ ತಾಯಿ! ಬ್ರೋ#ಕರ್ ಎಂದು ಹೇಳಿದ್ದು ಯಾರಿಗೆ ಗೊತ್ತಾ

ನಿಮಗೆ ಗೊತ್ತಿರೋ ಹಾಗೆ ಮೊನ್ನೆ ಅಷ್ಟೇ ಕನ್ನಡ ನಟಿ ರಾಗಿಣಿ ಅವರನ್ನು ಪೊಲೀಸರು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ಹಾಕಿದ್ದಾರೆ! ಸದ್ಯ ರಾಗಿಣಿ ಅವರು ಜೈಲಿನಲ್ಲೇ ಕಾಲ ಕಳೆಯುತ್ತಿದ್ದಾರೆ! ರಾಗಿಣಿ ಅವರನ್ನು ಭೇಟಿ ಮಾಡಲು ಅವರ ತಂದೆ ತಾಯಿ ನೆನ್ನೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರು, ಈ ಸಮಯದಲ್ಲಿ ಮಾಧ್ಯಮ ದವರು ಕೇಳಿದ ಪ್ರಶ್ನೆಗಳಿಗೆ ಗ#ರಂ ಆದ ರಾಗಿಣಿ ಅವರ ತಾಯಿ, ನಿಮ್ಮಂದಲೇ ಇದೆಲ್ಲ ಆಗಿದ್ದು, ರಾಗಿಣಿ ೧೦ ವರ್ಷದಿಂದ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ್ದಾಳೆ, ಆದರೂ ಯಾರು ಕೂಡ ಸಹಾಯಕ್ಕೆ ಬಂದಿಲ್ಲ, ನೀವೆಲ್ಲ ಬ್ರೋ#ಕ#ರ್ ಗಳು ಎಂದು ಬೈ#ದಿ#ದ್ದಾರೆ! ರಾಗಿಣಿ ಅವರ ತಾಯಿ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋ ದಲ್ಲಿ ಒಮ್ಮೆ ನೋಡಿರಿ

ನಂತರ ರಾಗಿಣಿ ಅವರು ಹಲವಾರು ಕನ್ನಡ , ತಮಿಳು, ಮಲಯಾಳಂ, ತೆಲುಗು ಹಾಗು ಹಿಂದಿ ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ರಾಗಿಣಿ ಅವರು ಕನ್ನಡದ ಸೂಪರ್ ಹಿಟ್ ಚಿತ್ರವಾದ ಕೆಂಪೇಗೌಡ ಚಿತ್ರದ ಮೂಲಕ ಇಡೀ ಕರ್ನಾಟಕದ ಮನೆ ಮಾತಾಗಿದ್ದರು. ನಂತರ ಹಿಂದಿಯಲ್ಲಿ ಸೋನು ಸೂದ್ ಅವರ ಜೊತೆ ಕೂಡ ರಾಗಿಣಿ ಅವರು ನಟಿಸಿದರು. ಕಳೆದ ಮೂರು ವರ್ಷಗಳಿಂದ ರಾಗಿಣಿ ಅವರಿಗೆ ಸಿನಿಮಾ ಗಳಲ್ಲಿ ಅವಕಾಶ ಕಡಿಮೆ ಆಗಿದ್ದು, ವರ್ಷಕ್ಕೆ ಕೇವಲ ಒಂದು ಚಿತ್ರದಲ್ಲಿ ನಟಿಸಲು ಶುರು ಮಾಡಿದ್ದರು! ಇವೆಲ್ಲದರ ನಡುವೆ ಕನ್ನಡ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕೂಡ ರಾಗಿಣಿ ಅವರು ಕೆಲಸ ಮಾಡಿದ್ದರು.

ರಾಗಿಣಿ ಅವರು ಸ್ಟಾರ್ ಗಳಾದ ಸುದೀಪ್, ದುನಿಯಾ ವಿಜಯ್, ಉಪೇಂದ್ರ, ಲೂಸ್ ಮಾದ ಯೋಗಿ ಸೇರಿದಂತೆ ಹಲವಾರು ಸ್ಟಾರ್ ನಟರ ಜೊತೆ ಕೆಲಸ ಮಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಹೆಚ್ಚು ಸಿನಿಮಾ ಗಳಲ್ಲಿ ಕಾಣಿಸಿಕೊಳ್ಳದ ರಾಗಿಣಿ ಅವರು ಸಿನಿಮಾ ಕ್ಷೇತ್ರದಿಂದ ದೂರವೇ ಇದ್ದರು. ಆದರೂ ಕೂಡ ಇವರ ಲೈಫ್ ಸ್ಟೈಲ್, ಸೆಲೆಬ್ರೆಟಿ ಸ್ಟೇಟಸ್ ಕಡಿಮೆ ಆಗಿರಲಿಲ್ಲ! ಬೆಂಗಳೂರಿನಲ್ಲಿ ಬಂಗಲೆ, ಸಾಕಷ್ಟು ಸೈಟ್ ಗಳು, ದೊ#ಡ್ಡ ದೊ#ಡ್ಡ ಕಂಪೆನಿಗಳಲ್ಲಿ ಹೂ#ಡಿಕೆ, ಪಾ#ರ್ಟಿ ಗಳು ಮಾಡಿಕೊಂಡು ಬಹಳ ಬ್ಯುಸಿ ಇದ್ದರು ರಾಗಿಣಿ! 2019 ರಲ್ಲೇ ರಾಗಿಣಿ ಅವರ ಮೇಲೆ ಒಂದು ಪಾ#ರ್ಟಿಯ ಕಾರಣ ಒಂದು ಕೇ#ಸ್ ಹಾಕಲಾಗಿತ್ತು. ಆದರೆ ಕಾರಣಾಂತರ ಗಳಿಂದ ಆ ಕೇ#ಸ್ ಮು#ಚ್ಚಿ ಹೋಗಿತ್ತು!

ಈಗ ರಾಗಿಣಿ ಅವರ ಮೇಲೆ ಸ್ಟ್ರಾಂ#ಗ್ ಆಗಿ ಡ್ರ#ಗ್ ಕೇ#ಸ್ ಹಾಕಿ, ಸಾಕಷ್ಟು ಸಾಕ್ಷಿಗಳನ್ನು ಪರಿಶೀಲನೆ ಮಾಡಿ, ರಾಗಿಣಿ ಅವರನ್ನು 15 ದಿನಗಳ ಕಾಲ CCB ಅವರು ವಿಚಾರಣೆ ಮಾಡಿ, ಸರಿಯಾಗಿ ಸಹಕರಿಸದ ಕಾರಣ ಸದ್ಯ ರಾಗಿಣಿ ಅವರನ್ನು ಪರಪ್ಪನ ಅಗ್ರಹಾರ ಜೇಲಿಗೆ ಹಾಕಿದ್ದಾರೆ! ಇನ್ನೂ 14 ದಿನ ರಾಗಿಣಿ ಅವರನ್ನು ಜೈಲಿನಲ್ಲಿ ಇರಿಸಲಾಗುವುದು ಎನ್ನಲಾಗಿದೆ. ಇದಲ್ಲದೆ ರಾಗಿಣಿ ಅವರು ಸಲ್ಲಿಸಿದ ಜಾಮೀನು ಅರ್ಜಿ ಕೂಡ ಕೋರ್ಟ್ ವಜಾ ಮಾಡಿದ್ದು, ಸದ್ಯ ರಾಗಿಣಿ ಅವರಿಗೆ ಜೈಲಿನಿಂದ ಬಿಡುಗಡೆ ಇಲ್ಲ ಎಂದು ಖಾತರಿ ಆಗಿದೆ! ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top