ನಿಮಗೆ ಗೊತ್ತಿರೋ ಹಾಗೆ ಸದ್ಯ ಕಳೆದ ಒಂದು ತಿಂಗಳಿಂದ ನಟಿ ರಾಗಿಣಿ ಅವರು ಸಂಜನಾ ಅವರ ಜೊತೆಗೆ ಜೈಲಿನಲ್ಲಿ ಇದ್ದಾರೆ! ಈ ವಿ#ವಾ#ದಕ್ಕೆ ಸಿ#ಲುಕಿ ಕೊಳ್ಳುವ ಮುನ್ನ ರಾಗಿಣಿ ಅವರು ನಟಿಸಿದ್ದ ಕನ್ನಡ ಚಿತ್ರ ಎಂದರೆ ಅದು ನಮ್ಮ ಜೋಗಿ ಪ್ರೇಮ್ ಅವರ ಜೊತೆಗಿನ ಚಿತ್ರವಾದ ಗಾಂಧಿಗಿರಿ. ಈ ಚಿತ್ರದಲ್ಲಿ ಪ್ರೇಮ್ ಅವರ ಜೊತೆ ರಾಗಿಣಿ ಹೀ#ರೋ#ಯಿನ್ ಆಗಿ ನಟಿಸಿದ್ದಾರೆ! ಈ ಚಿತ್ರದ ಒಟ್ಟು ಬಜೆಟ್ ಸುಮಾರು 6 ಕೋಟಿ ಅಂತೇ! ಹಾಗಾದ್ರೆ ರಾಗಿಣಿ ಅವರು ಈ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ! ನಿಜಕ್ಕೂ ಇದನ್ನು ಕೇಳಿದ್ರೆ ಒಮ್ಮೆ ಬೆರೆಗಾಗ್ತೀರಾ! ಹೌದು ನಟಿ ರಾಗಿಣಿ ಅವರು ಗಾಂಧಿಗಿರಿ ಚಿತ್ರಕ್ಕೆ ಪಡೆದ ಸಂಭಾವನೆ ಬರೋಬ್ಬರಿ 80 ಲಕ್ಷ ಎಂದು ಹೇಳಲಾಗುತ್ತಿದೆ!
ಈ ಚಿತ್ರದ ಒಟ್ಟು ಬಜೆಟ್ 6 ಕೋಟಿ ಅಂತೇ! ಆದರೆ ಸದ್ಯ ರಾಗಿಣಿ ಅವರನ್ನು ಪೊಲೀಸರು ವಿಚಾರಣೆ ಮಾಡುತ್ತಿರುವುದರಿಂದ ಈ ಚಿತ್ರಕ್ಕೆ ಏನಾಗುತ್ತೆ ಗೊತ್ತಿಲ್ಲ, ಇನ್ನೂ ಶೇಕಡಾ 20 ರಷ್ಟು ಚಿತ್ರೀಕರಣ ಬಾಕಿ ಇದ್ದು, ರಾಗಿಣಿ ಅವರ ಚಿತ್ರೀಕರಣ ಕೂಡ ಉಳಿದಿದೆ ಎಂದು ಚಿತ್ರದ ನಿರ್ದೇಶಕ ಹಾಗು ನಿರ್ಮಾಪಕರು ಹೇಳಿದ್ದಾರೆ! ಚಿತ್ರದ ಸದ್ಯದ ಪರಿಸ್ಥಿತಿ ಬಗ್ಗೆ, ಚಿತ್ರ ಬಜೆಟ್ ಬಗ್ಗೆ ನಿರ್ದೇಶಕರು ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋ ದಲ್ಲಿ ಒಮ್ಮೆ ನೋಡಿ ಹಾಗು ನಿಮ್ಮ ಅನಿಸಿಕ್ಕೆ ತಿಳಿಸಿರಿ
ಸದ್ಯ ನಮ್ಮ ಕರ್ನಾಟಕದಲ್ಲಿ ಈ #ಡ್ರ#ಗ್ ವಿವಾದ ಬಹಳ ದೊಡ್ಡ ಮಟ್ಟದಲ್ಲಿ ತಿರುವುಗಳನ್ನು ತೆಗೆದು ಕೊಳ್ಳುತ್ತಾ ಇದೆ. ಸದ್ಯ ಕನ್ನಡ ನಟಿಯರಾದ ರಾಗಿಣಿ ಹಾಗು ಸಂಜನಾ ಗಲ್ರಾನಿ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸುಮಾರು ಒಂದು ವಾರದಿಂದ ಈ ವಿಚಾರಣೆ ಸಾಗುತ್ತಿದೆ. ಇವತ್ತು, ಸಂಜನಾ ಹಾಗು ರಾಗಿಣಿ ಅವರಿಗೆ ಆಸ್ಪ#ತ್ರೆಯಲ್ಲಿ #ಡ್ರ#ಗ್ ಟೆ#ಸ್ಟ್ ಕೂಡ ಮಾಡಲಾಯಿತು. ಬಲ್ಲ ಮೂಲಗಳ ಪ್ರಕಾರ ರಾಗಿಣಿ ಹಾಗು ಸಂಜನಾ ಇಬ್ಬರೂ ಕೂಡ ಪೊಲೀಸರ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಸದ್ಯ ಎಲ್ಲರೂ ಕೇಳುತ್ತಿರುವ ಪ್ರಶ್ನೆ, ಸಂಜನಾ ಹಾಗು ರಾಗಿಣಿ ಅವರ ಸಂಭಾವನೆ ಎಷ್ಟು! ಇವರು ಇಷ್ಟೊಂದು ಹಣ ಮಾಡಲು ಹೇಗೆ ಸಾಧ್ಯ ಆಗಿದೆ ಗೊತ್ತಾ! ಈ ಸುದ್ದಿ ಪೂರ್ತಿ ಓದಿರಿ.
ಮೊದಲಿಗೆ ಸಂಜನಾ – ಮೂಲತಃ ಬಿಸಿನೆಸ್ ಕುಟುಂಬದ ಹಿನ್ನಲೆ ಇರುವ ಸಂಜನಾ ಅವರು 2005 ರಲ್ಲಿ ಸಿನಿಮಾಗೆ ಬಂದು, ಇಲ್ಲಿಯ ತನಕ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಸುಮಾರು 50 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ. ಸಂಜನಾ ಅವರು ಒಂದು ಸಿನಿಮಾಗೆ ಬರೋಬ್ಬರಿ 30 ರಿಂದ 40 ಲಕ್ಷ ಸಂಭಾವನೆ ಪಡೆಯುತ್ತಾರೆ. ಅದಲ್ಲದೆ, ಸಂಜನಾ ಅವರು ಸಾಕಷ್ಟು ಜಾಹಿರಾತು ಗಲಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಜಾಹಿರಾತಿಗೆ ಬರೊಬ್ಬರು 20 ಲಕ್ಷದಿಂದ 30 ಲಕ್ಷ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಸಂಜನಾ ಅವರು ಫಾಸ್ಟ್ ಟ್ರ್ಯಾಕ್ ಅಂತಹ ದೊಡ್ಡ ಕಂಪನಿಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ ಸಂಜನಾ ಅವರ ಸ್ವಂತ ಯೋಗ ಸೆಂಟರ್ ಕೂಡ ಇದೆ, ಇದಲ್ಲದೆ ರಿಯಲ್ ಎಸ್ಟೇಟ್ ಹಾಗು ಷೇರುಗಳಲ್ಲಿ ಸುಮಾರು 30 ಕೋಟಿ ಅಷ್ಟು ಹೂಡಿಕೆ ಮಾಡಿದ್ದಾರಂತೆ! ಇನ್ನೂ ರಾಗಿಣಿ! ರಾಗಿಣಿ ಅವರ ಮೊದಲ ಸಿನಿಮಾ ನಮ್ಮ ಕಿಚ್ಚ ಸುದೀಪ್ ಅವರ ವೀರ ಮದಕರಿ! ಈ ಸಿನಿಮಾಗೆ ರಾಗಿಣಿ ಅವರು ಪಡೆದಿರುವ ಸಂಭಾವನೆ ಕೇವಲ 3 ಲಕ್ಷ! ಆದರೆ ಇಲ್ಲಿಯ ತನಕ ರಾಗಿಣಿ ಅವರು 20 ಕನ್ನಡ ಚಿತ್ರಗಳಲ್ಲಿ ನಟಿಸಿದ್ದು, ಈಗ ಜೋಗಿ ಪ್ರೇಮ್ ಅವರ ಗಾಂಧಿಗಿರಿ ಚಿತ್ರದಲ್ಲಿ ಕೂಡ ನಟನೆ ಮಾಡುತ್ತಿದ್ದಾರೆ. ಸದ್ಯ ರಾಗಿಣಿ ಅವರ ಸಂಭಾವನೆ 35 ಲಕ್ಷ ಎನ್ನಲಾಗಿದೆ. ಇದಲ್ಲದೆ ರಾಗಿಣಿ ಅವರು ರಿಯಲ್ ಎಸ್ಟೇಟ್ ಹಾಗು ಕೆಲವು ಜಾಹಿರಾತು ಗಳಲ್ಲಿ ಕೂಡ ಅಭಿನಯ ಮಾಡಿದ್ದಾರೆ. ರಾಗಿಣಿ ಅವರು ಹಿಂದಿ ಚಿತ್ರಗಳಲ್ಲಿ ಐ#ಟಂ ಡಾ#ನ್ಸ್ ಕೂಡ ಮಾಡಿದ್ದಾರೆ. ಹಿಂದಿಯ ರಾಜಕುಮಾರ್ ಎಂಬ ಚಿತ್ರದಲ್ಲಿ ಸೋನು ಸೂದ್ ಜೊತೆ ಕೂಡ ನಟನೆ ಮಾಡಿದ್ದಾರೆ ನಮ್ಮ ರಾಗಿಣಿ.
