Cinema

ರಾಗಿಣಿ ನೋಡಲಿಕ್ಕೆ ಬಂದು ಡ್ರ#ಗ್ ನಲ್ಲಿ ನಾನೇ 13 ನೇ ಆರೋ#ಪಿ ಎಂದು ಓಪನ್ ಹಾಗಿ ಹೇಳಿದ ವ್ಯಕ್ತಿ ಯಾರು ಗೊತ್ತಾ!

ನೆನ್ನೆ ಯಿಂದ ನೀವು ಮಾಧ್ಯಮಗಳಲ್ಲಿ ನೋಡಿರುತ್ತೀರಿ. ಇಲ್ಲಿಯ ತನಕ ಕನ್ನಡ ಇಂಡಸ್ಟ್ರಿ ಹಾಗು ಬೆಂಗಳೂರಿನ ಡ್ರ#ಗ್ ಕೇ#ಸ್ ನಲ್ಲಿ ಸುಮಾರು ೧೨ ಜನರನ್ನು ಪೊಲೀಸರು ಪಟ್ಟಿ ಮಾಡಿದ್ದಾರೆ. ಇದರಲ್ಲಿ ರಾಗಿಣಿ ಅವರು ಸೇರಿದಂತೆ, ರಾಹುಲ್, ರವಿಶಂಕರ್ ಎಂಬುವವರು ಕೂಡ ಇದ್ದಾರೆ. ಇವತ್ತು ಬೆಳ್ಳಂ ಬೆಳಿಗ್ಗೆ, ರಾಗಿಣಿ ನೋಡಲಿಕ್ಕೆ ಎಂದು ಬಂದ ಒಬ್ಬ ವ್ಯಕ್ತಿ ಇದ್ದಕಿದ್ದ ಹಾಗೆ ಮಾಧ್ಯಮದವರ ಬಳಿ ಬಂದು, ಪೊಲೀಸರ ಹತ್ತಿರ ಹೋಗಿ, ಆ ಪಟ್ಟಿಯಲ್ಲಿ ನಾನೇ 13 ನೇ ಆ#ರೋ#ಪಿ , ನಾನು ಇದ#ರಲ್ಲಿ ಇದ್ದೇನೆ ಎಂದು ಓ#ಪನ್ ಹಾಗಿ ಹೇಳಿದ್ದಾನೆ! ಅಸಲಿಗೆ ಈತ ಯಾರು ಗೊತ್ತಾ, ಸದ್ಯ ಇವನನ್ನು ಪೊಲೀಸರು ವಿಚಾ#ರಣೆ ಮಾಡುತ್ತಿದ್ದಾರೆ! ಈತನ ಬಗ್ಗೆ ಕಂಪ್ಲೀಟ್ ಕಥೆಗೆ ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ

ಕಾರಣ 01 – ಅ#ರೆಸ್ಟ್ ಆಗಿರುವ ರವಿ ಶಂಕರ್ ಹಾಗು ರಾಹುಲ್ ರಾಗಿಣಿ ಅವರಿಗೆ ಬಹಳ ಆ#ಪ್ತರು. ರಾಗಿಣಿ ಅವರ ಜೊತೆಯಲ್ಲಿ ಇವೆಂಟ್ ಗಳಲ್ಲಿ, ಪಾ#ರ್ಟಿ ಗಳಲ್ಲಿ ಭಾಗಿ ಆಗಿರುವುದು ಸಾ#ಬೀತಾಗಿದೆ. ರವಿ ಶಂಕರ್ ಹಾಗು ರಾಹುಲ್ ಅವರನ್ನು ಪೊಲೀಸರು ಸತತ 4 ದಿನಗಳಿಂದ ವಿಚಾರಣೆ ಮಾಡುತ್ತಿದ್ದಾರೆ. ರಾಗಿಣಿ ಅವರ ಬಗ್ಗೆ, ರಾಗಿಣಿ ಅವರಿಗೆ ಹಾಗು #ಡ್ರ#ಗ್ ಸೇ#ವನೆಗೆ ಸಂಬಂಧ ಇದೆ ಎಂದು ಇವರಿಬ್ಬರು ಹೇಳಿದ್ದರಂತೆ! ಇದೆ ಮೊದಲ ಸಾ#ಕ್ಷಿ ಯಿಂದ ಪೊಲೀಸರು ರಾಗಿಣಿ ಅವರಿಗೆ ಬುಧವಾರ ನೋಟೀ#ಸ್ ಕೊಟ್ಟಿದ್ದರು. ಆದರೆ ರಾಗಿಣಿ ಅವರು ನೋಟೀಸ್ ಗೆ ಏನು ಕೂಡ ಪ್ರತಿಕ್ರಿಯೆ ಮಾಡಿರಲಿಲ್ಲ.

ಕಾರಣ 02 – ರಾಗಿಣಿ ಮನೆ ಮೇಲೆ ಧಿಡೀ#ರ್ ಧಾ#ಳಿ! ಹೌದು ಯಾವಾಗ ನಟಿ ರಾಗಿಣಿ ಅವರು ಪೊಲೀಸರು ಕಳಿಸಿದ್ದ ನೋ#ಟೀಸ್ ಗೆ ಕೇ#ರ್ ಮಾಡಲಿಲ್ಲ, ರಾಗಿಣಿ ಅವರ ಮನೆಗೆ ಶುಕ್ರವಾರ ಮುಂಜಾನೆ 6 ಘಂಟೆಗೆ ಪೊಲೀಸರು ಪೂರ್ತಿ ತಂಡ ದೊಂದಿಗೆ ಧಾ#ಳಿ ಮಾಡಿದ್ದಾರೆ. ಇದರ ಅರಿವಿಲ್ಲದ ರಾಗಿಣಿ ಅವರು ಮೊದಲಿಗೆ ಪೊಲೀಸರನ್ನು ತಡೆದು , ಸ#ರ್ಚ್ ವಾ#ರಂಟ್ ಇದಿಯಾ ಎಂದು ಕೂಡ ಪ್ರಶ್ನೆ ಮಾಡಿದ್ದರು. ಸ#ರ್ಚ್ ವಾರಂಟ್ ತೋರಿಸಿದ ಪೊಲೀಸರು, ಮನೆಗೆ ನು#ಗ್ಗಿ ಸುಮಾರು 6 ಘಂಟೆಗಳ ಶೋ#ಧ ಕಾ#ರ್ಯ ಮಾಡಿದ್ದಾರೆ. ಈ ಸಮಯದಲ್ಲಿ ರಾಗಿಣಿ ಅವರ ಮನೆಯಲ್ಲಿ ಗಾ0#ಜಾ ತುಂ#ಬಿರುವ ಸಿ#ಗರೇ#ಟ್ ಗಳು ದೊರೆತಿದೆ ಎಂದು ಪೊಲೀಸರು ಹೇಳಿದ್ದಾರೆ. ಇದು ಒಂದು ಬಲವಾದ ಸಾ#ಕ್ಷಿ!

ಕಾರಣ 03 – ರಾಗಿಣಿ ಅವರು ಗುರುವಾರ, ಅಂದರೆ, ಪೊಲೀಸರ ನೋಟೀಸ್ ಬಂದು ಮರುದಿನವೇ, ತಮ್ಮ ಮೊಬೈಲ್ ನಲ್ಲಿ ಇದ್ದ, ಎಲ್ಲಾ ಫೋಟೋಗಳನ್ನು, ಎಲ್ಲಾ ಕಾ#ಲ್ ರೆ#ಕಾರ್ಡ್ ಗಳನ್ನೂ, ಎಲ್ಲಾ ವಾ#ಟ್ಸಾಪ್ ಮೆಸೇಜ್ ಗಳನ್ನೂ ಡಿ#ಲೀಟ್ ಮಾಡಿ, ವಾ#ಟ್ಸಪ್ಪ್ ಅನ್ನು ಡಿ#ಲೀಟ್ ಮಾಡಿ, ಹೊಸಗಾಗಿ ಮತ್ತೆ ಇ#ನ್ಸ್ಟಾಲ್ ಮಾಡಿದ್ದಾರೆ ಎಂದು ಗೊತ್ತಾಗಿದೆ. ರಾಗಿಣಿ ಅವರು ಏನು ತ#ಪ್ಪು ಮಾಡಿಲ್ಲ ಅಂದರೆ, ಈರೀತಿ ಸಾ#ಕ್ಷಿಗಳ ನಾ#ಶ ಯಾಕೆ ಮಾಡಬೇಕಿತ್ತು ಎಂದು ಬಹಳಷ್ಟು ಜನರು ಹಾಗು ಪೊಲೀಸ್ ಸಿಬ್ಬಂದಿಗಳು ಕೇಳುತ್ತಿದ್ದಾರೆ. ನೆನ್ನೆ ರಾತ್ರಿ ಪೊಲೀಸರು ರಾಗಿಣಿ ಅವರನ್ನು ಅ#ರೆಸ್ಟ್ ಮಾಡಿದ್ದಾರೆ . ಈ ಸುದ್ದಿಯನ್ನು ಟಿವಿ ಮಾಧ್ಯಮಗಳಿಂದ ಹಾಗು ಪೊಲೀಸ್ ಮೂಲಗಳ ಪ್ರಕಾರ ಮಾಡಲಾಗಿದೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ, ಶೇರ್ ಮಾಡಿ ಹಾಗು ಕಾಮೆಂಟ್ ಮಾಡಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ನಿಮ್ಮ ಅನಿಸಿಕೆ ತಪ್ಪಗೆ ನಮಗೆ ತಿಳಿಸಿರಿ

Trending

To Top