Kannada Cinema News

ನಟಿ ರಾಗಿಣಿ ತಮ್ಮ ಬರ್ತಡೇ ಹೇಗೆ ಆಚರಣೆ ಮಾಡುತ್ತಾರೆ ಗೊತ್ತಾ! ಈ ವಿಡಿಯೋ ನೋಡಿದ್ರೆ ಬೆ#ರಗಾಗ್ತೀರಾ

ನಿಮಗೆ ಗೊತ್ತಿರೋ ಹಾಗೆ ಸದ್ಯ ನಮ್ಮ ಕನ್ನಡ ನಟಿಯಾದ ರಾಗಿಣಿ ಅವರನ್ನು ಪೊಲೀಸರು ಸುಮಾರು ಎರಡು ವಾರಗಳಿಂದ ವಿಚಾರಣೆ ಮಾಡುತ್ತಿದ್ದಾರೆ. ರಾಗಿಣಿ ಹಾಗು ಸಂಜನಾ ಇಬ್ಬರನ್ನು ಕೂಡ ವಿಚಾರಣೆ ಮಾಡುತ್ತಿದ್ದು, ದಿನದಿಂದ ದಿನಕ್ಕೆ ಈ ವಿವಾದಕ್ಕೆ ಬಹಳ ತಿ#ರು#ವು#ಗಳು ಬರುತ್ತಿವೆ. ಇದಲ್ಲದೆ ಈ ಇಬ್ಬರು ನಟಿಯರ ಆಸ್ತಿ ಎಷ್ಟು, ಇವರ ಲೈ#ಫ್ ಸ್ಟೈ#ಲ್ ಏನು, ಇವರ ಸಂ#ಪರ್ಕ#ಗಳು ಏನು ಇವೆಲ್ಲದರ ಬಗ್ಗೆ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಈ ಮಧ್ಯೆ ನಟಿ ರಾಗಿಣಿ ಅವರ ಕಳೆದ ವರ್ಷದ ಹುಟ್ಟು ಹಬ್ಬದ ಆಚರಣೆಯ ವಿಡಿಯೋ ಒಂದು ಈಗ ಮತ್ತೆ ವೈ#ರಲ್ ಆಗುತ್ತಿದೆ! ಸ್ಕ್ರಾಲ್ ಡೌನ್ ಮಾಡಿ ರಾಗಿಣಿ ಬರ್ತಡೇ ಆಚರಣೆ ವಿಡಿಯೋ ನೋಡಿ

ಹೌದು! ನಟಿ ರಾಗಿಣಿ ಅವರ ಕಳೆದ ವರ್ಷದ ಹುಟ್ಟು ಹಬ್ಬದ ಆಚರಣೆ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈ#ರಲ್ ಆಗುತ್ತಿದೆ. ರಾಗಿಣಿ ಅವರು ಈ ವಿಡಿಯೋ ದಲ್ಲಿ ತಮ್ಮ ಹುಟ್ಟು ಹಬ್ಬ ಆಚರಣೆ ಹೇಗೆ ಮಾಡುತ್ತಾರೆ, ಏನೆಲ್ಲಾ ಸ್ಪೆಷಲ್ ಇರುತ್ತೆ, ಪಾ#ರ್ಟಿ ಹೇಗಿದೆ ಅಂತ ಈ ಕೆಳಗಿನ ವಿಡಿಯೋದಲ್ಲಿ ಒಮ್ಮೆ ನೋಡಿ ಹಾಗು ನಿಮ್ಮ ಅನಿಸಿಕೆಯನ್ನು ತಪ್ಪದೆ ನಮಗೆ ತಿಳಿಸಿರಿ. ಇಲ್ಲಿರುವ ಎರಡು ವಿಡಿಯೋಗಳನ್ನು ಒಮ್ಮೆ ನೋಡಿ! ಒಂದರಲ್ಲಿ ರಾಗಿಣಿ ಅವರ ಸಂದರ್ಶನ ಕೂಡ ಇದೆ! ವಿಡಿಯೋ ನೋಡಿ

ಮೊದಲಿಗೆ ಸಂಜನಾ – ಮೂಲತಃ ಬಿಸಿನೆಸ್ ಕುಟುಂಬದ ಹಿನ್ನಲೆ ಇರುವ ಸಂಜನಾ ಅವರು 2005 ರಲ್ಲಿ ಸಿನಿಮಾಗೆ ಬಂದು, ಇಲ್ಲಿಯ ತನಕ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಸುಮಾರು 50 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ. ಸಂಜನಾ ಅವರು ಒಂದು ಸಿನಿಮಾಗೆ ಬರೋಬ್ಬರಿ 30 ರಿಂದ 40 ಲಕ್ಷ ಸಂಭಾವನೆ ಪಡೆಯುತ್ತಾರೆ. ಅದಲ್ಲದೆ, ಸಂಜನಾ ಅವರು ಸಾಕಷ್ಟು ಜಾಹಿರಾತು ಗಲಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಜಾಹಿರಾತಿಗೆ ಬರೊಬ್ಬರು 20 ಲಕ್ಷದಿಂದ 30 ಲಕ್ಷ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಸಂಜನಾ ಅವರು ಫಾಸ್ಟ್ ಟ್ರ್ಯಾಕ್ ಅಂತಹ ದೊಡ್ಡ ಕಂಪನಿಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ ಸಂಜನಾ ಅವರ ಸ್ವಂತ ಯೋಗ ಸೆಂಟರ್ ಕೂಡ ಇದೆ, ಇದಲ್ಲದೆ ರಿಯಲ್ ಎಸ್ಟೇಟ್ ಹಾಗು ಷೇರುಗಳಲ್ಲಿ ಸುಮಾರು 30 ಕೋಟಿ ಅಷ್ಟು ಹೂಡಿಕೆ ಮಾಡಿದ್ದಾರಂತೆ!

ಇನ್ನೂ ರಾಗಿಣಿ! ರಾಗಿಣಿ ಅವರ ಮೊದಲ ಸಿನಿಮಾ ನಮ್ಮ ಕಿಚ್ಚ ಸುದೀಪ್ ಅವರ ವೀರ ಮದಕರಿ! ಈ ಸಿನಿಮಾಗೆ ರಾಗಿಣಿ ಅವರು ಪಡೆದಿರುವ ಸಂಭಾವನೆ ಕೇವಲ 3 ಲಕ್ಷ! ಆದರೆ ಇಲ್ಲಿಯ ತನಕ ರಾಗಿಣಿ ಅವರು 20 ಕನ್ನಡ ಚಿತ್ರಗಳಲ್ಲಿ ನಟಿಸಿದ್ದು, ಈಗ ಜೋಗಿ ಪ್ರೇಮ್ ಅವರ ಗಾಂಧಿಗಿರಿ ಚಿತ್ರದಲ್ಲಿ ಕೂಡ ನಟನೆ ಮಾಡುತ್ತಿದ್ದಾರೆ. ಸದ್ಯ ರಾಗಿಣಿ ಅವರ ಸಂಭಾವನೆ 35 ಲಕ್ಷ ಎನ್ನಲಾಗಿದೆ. ಇದಲ್ಲದೆ ರಾಗಿಣಿ ಅವರು ರಿಯಲ್ ಎಸ್ಟೇಟ್ ಹಾಗು ಕೆಲವು ಜಾಹಿರಾತು ಗಳಲ್ಲಿ ಕೂಡ ಅಭಿನಯ ಮಾಡಿದ್ದಾರೆ. ರಾಗಿಣಿ ಅವರು ಹಿಂದಿ ಚಿತ್ರಗಳಲ್ಲಿ ಐ#ಟಂ ಡಾ#ನ್ಸ್ ಕೂಡ ಮಾಡಿದ್ದಾರೆ. ಹಿಂದಿಯ ರಾಜಕುಮಾರ್ ಎಂಬ ಚಿತ್ರದಲ್ಲಿ ಸೋನು ಸೂದ್ ಜೊತೆ ಕೂಡ ನಟನೆ ಮಾಡಿದ್ದಾರೆ ನಮ್ಮ ರಾಗಿಣಿ.

Trending

To Top