Kannada Cinema News

ನಟಿ ರಾಗಿಣಿ ಅರೆಸ್ಟ್ ಆಗಲು ಕಾರಣವಾದ ಮೂರು ಶಾ’ಕಿ0ಗ್ ವಿಷಯಗಳು ಏನು ಗೊತ್ತಾ! ನಂ#ಬಲು ಕಷ್ಟ!

ಕನ್ನಡದ ಖ್ಯಾತ ನಟಿ, ಕೆಂಪೇಗೌಡ ಚಿತ್ರದ ಬೆಡಗಿ ರಾಗಿಣಿ ಅವರನ್ನು ಸದ್ಯ ಬೆಂಗಳೂರಿನ ಪೊಲೀಸರು ಅ#ರೆಸ್ಟ್ ಮಾಡಿದ್ದಾರೆ. ಇದಲ್ಲದೆ ಡ್ರ#ಗ್ ವಿಚಾರದಲ್ಲಿ ರಾಗಿಣಿ ಅವರ ಮೇಲೆ F#IR ಕೂಡ ದಾ#ಖಲಾಗಿದೆ. ಬಲ್ಲ ಮೂಲಗಳ ಪ್ರಕಾರ, ಟಿವಿ ಗಳ ಮಾಹಿತಿಯ ಪ್ರಕಾರ, ನೆನ್ನೆ ಪೊಲೀಸರು ಮಾಡಿದ ಸುದ್ದಿ ಗೋಷ್ಠಿಯ ಪ್ರಕಾರ, ರಾಗಿಣಿ ಅವರ ಆಪ್ತರಾದ ರವಿ ಶಂಕರ್ ಹಾಗು ರಾಹುಲ್ ಅವರಿಂದ ರಾಗಿಣಿ ಅವರ ಮೇಲಿನ ಸಾ#ಕ್ಷಿಗಳನ್ನು ಕಲೆಹಾಕಲಾಯಿತು ಎಂದು ಹೇಳಿದ್ದಾರೆ. ಅಸಲಿಗೆ ನಟಿ ರಾಗಿಣಿ ಅವರು ಈ ಜಾ#ಲಕ್ಕೆ ಬಿ#ದ್ದಿದ್ದು ಹೇಗೆ ಗೊತ್ತಾ! ನಟಿ ರಾಗಿಣಿ ಅ#ರೆಸ್ಟ್ ಆಗಲು ಕಾರಣವಾದ ಮೂರು ಶಾ#ಕಿ0ಗ್ ವಿಷಯಗಳು ಏನು ಗೊತ್ತಾ! ಈ ಸುದ್ದಿ ಪೂರ್ತಿ ಓದಿರಿ

ಕಾರಣ 01 – ಅ#ರೆಸ್ಟ್ ಆಗಿರುವ ರವಿ ಶಂಕರ್ ಹಾಗು ರಾಹುಲ್ ರಾಗಿಣಿ ಅವರಿಗೆ ಬಹಳ ಆ#ಪ್ತರು. ರಾಗಿಣಿ ಅವರ ಜೊತೆಯಲ್ಲಿ ಇವೆಂಟ್ ಗಳಲ್ಲಿ, ಪಾ#ರ್ಟಿ ಗಳಲ್ಲಿ ಭಾಗಿ ಆಗಿರುವುದು ಸಾ#ಬೀತಾಗಿದೆ. ರವಿ ಶಂಕರ್ ಹಾಗು ರಾಹುಲ್ ಅವರನ್ನು ಪೊಲೀಸರು ಸತತ 4 ದಿನಗಳಿಂದ ವಿಚಾರಣೆ ಮಾಡುತ್ತಿದ್ದಾರೆ. ರಾಗಿಣಿ ಅವರ ಬಗ್ಗೆ, ರಾಗಿಣಿ ಅವರಿಗೆ ಹಾಗು #ಡ್ರ#ಗ್ ಸೇ#ವನೆಗೆ ಸಂಬಂಧ ಇದೆ ಎಂದು ಇವರಿಬ್ಬರು ಹೇಳಿದ್ದರಂತೆ! ಇದೆ ಮೊದಲ ಸಾ#ಕ್ಷಿ ಯಿಂದ ಪೊಲೀಸರು ರಾಗಿಣಿ ಅವರಿಗೆ ಬುಧವಾರ ನೋಟೀ#ಸ್ ಕೊಟ್ಟಿದ್ದರು. ಆದರೆ ರಾಗಿಣಿ ಅವರು ನೋಟೀಸ್ ಗೆ ಏನು ಕೂಡ ಪ್ರತಿಕ್ರಿಯೆ ಮಾಡಿರಲಿಲ್ಲ.

ಕಾರಣ 02 – ರಾಗಿಣಿ ಮನೆ ಮೇಲೆ ಧಿಡೀ#ರ್ ಧಾ#ಳಿ! ಹೌದು ಯಾವಾಗ ನಟಿ ರಾಗಿಣಿ ಅವರು ಪೊಲೀಸರು ಕಳಿಸಿದ್ದ ನೋ#ಟೀಸ್ ಗೆ ಕೇ#ರ್ ಮಾಡಲಿಲ್ಲ, ರಾಗಿಣಿ ಅವರ ಮನೆಗೆ ಶುಕ್ರವಾರ ಮುಂಜಾನೆ 6 ಘಂಟೆಗೆ ಪೊಲೀಸರು ಪೂರ್ತಿ ತಂಡ ದೊಂದಿಗೆ ಧಾ#ಳಿ ಮಾಡಿದ್ದಾರೆ. ಇದರ ಅರಿವಿಲ್ಲದ ರಾಗಿಣಿ ಅವರು ಮೊದಲಿಗೆ ಪೊಲೀಸರನ್ನು ತಡೆದು , ಸ#ರ್ಚ್ ವಾ#ರಂಟ್ ಇದಿಯಾ ಎಂದು ಕೂಡ ಪ್ರಶ್ನೆ ಮಾಡಿದ್ದರು. ಸ#ರ್ಚ್ ವಾರಂಟ್ ತೋರಿಸಿದ ಪೊಲೀಸರು, ಮನೆಗೆ ನು#ಗ್ಗಿ ಸುಮಾರು 6 ಘಂಟೆಗಳ ಶೋ#ಧ ಕಾ#ರ್ಯ ಮಾಡಿದ್ದಾರೆ. ಈ ಸಮಯದಲ್ಲಿ ರಾಗಿಣಿ ಅವರ ಮನೆಯಲ್ಲಿ ಗಾ0#ಜಾ ತುಂ#ಬಿರುವ ಸಿ#ಗರೇ#ಟ್ ಗಳು ದೊರೆತಿದೆ ಎಂದು ಪೊಲೀಸರು ಹೇಳಿದ್ದಾರೆ. ಇದು ಒಂದು ಬಲವಾದ ಸಾ#ಕ್ಷಿ!

ಕಾರಣ 03 – ರಾಗಿಣಿ ಅವರು ಗುರುವಾರ, ಅಂದರೆ, ಪೊಲೀಸರ ನೋಟೀಸ್ ಬಂದು ಮರುದಿನವೇ, ತಮ್ಮ ಮೊಬೈಲ್ ನಲ್ಲಿ ಇದ್ದ, ಎಲ್ಲಾ ಫೋಟೋಗಳನ್ನು, ಎಲ್ಲಾ ಕಾ#ಲ್ ರೆ#ಕಾರ್ಡ್ ಗಳನ್ನೂ, ಎಲ್ಲಾ ವಾ#ಟ್ಸಾಪ್ ಮೆಸೇಜ್ ಗಳನ್ನೂ ಡಿ#ಲೀಟ್ ಮಾಡಿ, ವಾ#ಟ್ಸಪ್ಪ್ ಅನ್ನು ಡಿ#ಲೀಟ್ ಮಾಡಿ, ಹೊಸಗಾಗಿ ಮತ್ತೆ ಇ#ನ್ಸ್ಟಾಲ್ ಮಾಡಿದ್ದಾರೆ ಎಂದು ಗೊತ್ತಾಗಿದೆ. ರಾಗಿಣಿ ಅವರು ಏನು ತ#ಪ್ಪು ಮಾಡಿಲ್ಲ ಅಂದರೆ, ಈರೀತಿ ಸಾ#ಕ್ಷಿಗಳ ನಾ#ಶ ಯಾಕೆ ಮಾಡಬೇಕಿತ್ತು ಎಂದು ಬಹಳಷ್ಟು ಜನರು ಹಾಗು ಪೊಲೀಸ್ ಸಿಬ್ಬಂದಿಗಳು ಕೇಳುತ್ತಿದ್ದಾರೆ. ನೆನ್ನೆ ರಾತ್ರಿ ಪೊಲೀಸರು ರಾಗಿಣಿ ಅವರನ್ನು ಅ#ರೆಸ್ಟ್ ಮಾಡಿದ್ದಾರೆ . ಈ ಸುದ್ದಿಯನ್ನು ಟಿವಿ ಮಾಧ್ಯಮಗಳಿಂದ ಹಾಗು ಪೊಲೀಸ್ ಮೂಲಗಳ ಪ್ರಕಾರ ಮಾಡಲಾಗಿದೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ, ಶೇರ್ ಮಾಡಿ ಹಾಗು ಕಾಮೆಂಟ್ ಮಾಡಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ನಿಮ್ಮ ಅನಿಸಿಕೆ ತಪ್ಪಗೆ ನಮಗೆ ತಿಳಿಸಿರಿ

Trending

To Top