News

(video)3 ನಿಮಿಷದಲ್ಲಿ ಬರೋಬ್ಬರಿ 8 ಮುದ್ದೆಯನ್ನು ತಿಂದ ಭೂಪ! ಸಕತ್ ವಿಡಿಯೋ ವೈರಲ್

ragi-mudde

ಮೊನ್ನೆ ನಡೆದ ಕೃಷಿ ಮೇಳದಲ್ಲಿ ರಾಗಿ ಮುದ್ದೆ ತಿನ್ನುವ ಸ್ಪರ್ಧೆ ಜರುಗಿತು ಅಲ್ಲಿ ಸಾವಿರಾರು ಜನ ಮುದ್ದೆ ತಿನ್ನಲು ನೆರೆದಿದ್ದರು ಅದು ಎಲ್ಲರಿಗೂ ಕಣ್ಣರಳಿಸುವ ಮನರಂಜನೆ ಆಗಿತ್ತು. ಈ ಸ್ಪರ್ಧೆಯಲ್ಲಿ ಮುದ್ದೆ ತಿನ್ನಲು 10 ನಿಮಿಷ ಸಮಯ ನೀಡಲಾಗಿತ್ತು. ಬಕಾಸುರರು ಎನ್ನುವ ರೀತಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕೆಲವು ಜನರು ಬರೋಬ್ಬರಿ 3 ನಿಮಿಷದಲ್ಲಿ ಮುದ್ದೆಗಳನ್ನು ತಿಂದು ತೆಗಿದ್ದಾರೇ. ಈ ಸಂದರ್ಭದಲ್ಲಿ ಮುದ್ದೆ ತಿನ್ನಲು ನೀಡಿದ ಹತ್ತು ನಿಮಿಷಗಳ ಕಾಲವನ್ನು ಮೂರು ನಿಮಿಷಕ್ಕೆ ಕಡಿತ ಗೊಳಿಸಲಾಯಿತು. ಇವರು ಕೇವಲ 3 ನಿಮಿಷದಲ್ಲಿ ಬರೋಬ್ಬರಿ 8 ಮುದ್ದೆ ಅನ್ನು ತಿಂದು ರೆಕಾರ್ಡ್ ಮಾಡಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದ್ದು, ಬಹಳಷ್ಟು ಜನ ಇದನ್ನು ನೋಡಿದ್ದಾರೆ! ನೀವು ಈ ಮುದ್ದೆ ತಿನ್ನುವ ಸ್ಪರ್ಧೆಯನ್ನು ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ
ತದನಂತರ ಕಡಿಮೆ ಸಮಯದಲ್ಲಿ ಅತಿ ಹೆಚ್ಚಿನ ಮುದ್ದೆ ತಿಂದ ಜನರ ಹೆಸರುಗಳನ್ನು ಪ್ರಕಟಿಸಲಾಯಿತು  ಈ ವೇಳೆ ಸ್ಪರ್ಧೆಯನ್ನು ಮೂರು ನಿಮಿಷಗಳಿಗೆ ಕಡಿತಗೊಳಿಸಲಾಗಿತ್ತು. ಏಕೆಂದರೆ ಅಲ್ಲಿದ್ದ ಜನರು ಬರೋಬ್ಬರಿ 3 ನಿಮಿಷಗಳಲ್ಲಿ ಹೇಳು ಮುದ್ದೆ ತಿನ್ನುವ ವರೆಗೂ ಪ್ರಸಂಸೆ ಹೊಂದಿದ್ದರು. ಇನ್ನು ಶಿಡ್ಲಘಟ್ಟ ತಾಲೂಕಿನ ಕಾಕಚಚೊಕ್ಕಂಡಹಳ್ಳಿ ಗ್ರಾಮದ ನಾಗೇಶ್ ಕುಮಾರ್ 7 ಮುದ್ದೆಗಳನ್ನು ತಿನ್ನುವ ಮೂಲಕ ಮೊದಲ ಸ್ಥಾನ ಪಡೆದುಕೊಂಡರು. ಮತ್ತು ತುಳಸಿ ರಾಮೇಗೌಡ, ಶಿವಪ್ಪ, ಕರಗಪ್ಪ 5 ಮುದ್ದೆಗಳನ್ನ ತಿನ್ನುವ ಮೂಲಕ ಮುಂದಿನ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಮೊನ್ನೆ ನಡೆದ ಕೃಷಿ ಮೇಳದಲ್ಲಿ ರಾಗಿ ಮುದ್ದೆ ತಿನ್ನುವ ಸ್ಪರ್ಧೆ ಜರುಗಿತು ಅಲ್ಲಿ ಸಾವಿರಾರು ಜನ ಮುದ್ದೆ ತಿನ್ನಲು ನೆರೆದಿದ್ದರು ಅದು ಎಲ್ಲರಿಗೂ ಕಣ್ಣರಳಿಸುವ ಮನರಂಜನೆ ಆಗಿತ್ತು. ಈ ಸ್ಪರ್ಧೆಯಲ್ಲಿ ಮುದ್ದೆ ತಿನ್ನಲು 10 ನಿಮಿಷ ಸಮಯ ನೀಡಲಾಗಿತ್ತು. ಬಕಾಸುರರು ಎನ್ನುವ ರೀತಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕೆಲವು ಜನರು ಬರೋಬ್ಬರಿ 3 ನಿಮಿಷದಲ್ಲಿ ಮುದ್ದೆಗಳನ್ನು ತಿಂದು ತೆಗಿದ್ದಾರೇ. ಈ ಸಂದರ್ಭದಲ್ಲಿ ಮುದ್ದೆ ತಿನ್ನಲು ನೀಡಿದ ಹತ್ತು ನಿಮಿಷಗಳ ಕಾಲವನ್ನು ಮೂರು ನಿಮಿಷಕ್ಕೆ ಕಡಿತ ಗೊಳಿಸಲಾಯಿತು. ಇವರು ಕೇವಲ 3 ನಿಮಿಷದಲ್ಲಿ ಬರೋಬ್ಬರಿ 8 ಮುದ್ದೆ ಅನ್ನು ತಿಂದು ರೆಕಾರ್ಡ್ ಮಾಡಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದ್ದು, ಬಹಳಷ್ಟು ಜನ ಇದನ್ನು ನೋಡಿದ್ದಾರೆ! ನೀವು ಈ ಮುದ್ದೆ ತಿನ್ನುವ ಸ್ಪರ್ಧೆಯನ್ನು ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ
ತದನಂತರ ಕಡಿಮೆ ಸಮಯದಲ್ಲಿ ಅತಿ ಹೆಚ್ಚಿನ ಮುದ್ದೆ ತಿಂದ ಜನರ ಹೆಸರುಗಳನ್ನು ಪ್ರಕಟಿಸಲಾಯಿತು  ಈ ವೇಳೆ ಸ್ಪರ್ಧೆಯನ್ನು ಮೂರು ನಿಮಿಷಗಳಿಗೆ ಕಡಿತಗೊಳಿಸಲಾಗಿತ್ತು. ಏಕೆಂದರೆ ಅಲ್ಲಿದ್ದ ಜನರು ಬರೋಬ್ಬರಿ 3 ನಿಮಿಷಗಳಲ್ಲಿ ಹೇಳು ಮುದ್ದೆ ತಿನ್ನುವ ವರೆಗೂ ಪ್ರಸಂಸೆ ಹೊಂದಿದ್ದರು. ಇನ್ನು ಶಿಡ್ಲಘಟ್ಟ ತಾಲೂಕಿನ ಕಾಕಚಚೊಕ್ಕಂಡಹಳ್ಳಿ ಗ್ರಾಮದ ನಾಗೇಶ್ ಕುಮಾರ್ 7 ಮುದ್ದೆಗಳನ್ನು ತಿನ್ನುವ ಮೂಲಕ ಮೊದಲ ಸ್ಥಾನ ಪಡೆದುಕೊಂಡರು. ಮತ್ತು ತುಳಸಿ ರಾಮೇಗೌಡ, ಶಿವಪ್ಪ, ಕರಗಪ್ಪ 5 ಮುದ್ದೆಗಳನ್ನ ತಿನ್ನುವ ಮೂಲಕ ಮುಂದಿನ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ

Trending

To Top