News

(video)ರಘು ದೀಕ್ಷಿತ್ ಮತ್ತು ಪತ್ನಿ ಮಯೂರಿ ಡೈವೋರ್ಸ್ ಸ್ಫೋಟಕ ಮಾಹಿತಿ ಈಗ ಲೀಕ್ ಆಗಿದೆ!

mayuri

ರಘು ದೀಕ್ಷಿತ್ ಮತ್ತು ಪತ್ನಿ ಮಯೂರಿ ಡೈವೋರ್ಸ್ ಸ್ಫೋಟಕ ಮಾಹಿತಿ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ.
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ

ಏನ್ ಸುದ್ದಿ ಅಂತ ಯೋಚ್ನೆ ಮಾಡ್ತಾ ಇದೀರಾ ಮುಂದೆ ಓದಿ.

ನಿನ್ನೆ ಟ್ವೀಟ್ ಮಾಡಿದ್ದ ರಘು ದೀಕ್ಷಿತ್ ನಾನು ಮತ್ತು ನನ್ನ ಹೆಂಡತಿ ಮೂರು ವರ್ಷಗಳಿಂದ ಬೇರೆ ಬೇರೆ ಇದ್ದೆವು ನಾನು ಆಕೆಗೆ ಒಳ್ಳೆಯ ಗಂಡ ಅಲ್ಲ ಎಂದು ವಿಷಯವನ್ನು ಟ್ವಿಟ್ಟರ್ ನಲ್ಲಿ ಸ್ಫೋಟಿಸಿದ್ದಾರೆ.
ಅದಕ್ಕೆ ರಿ ಟ್ವೀಟ್ ಮಾಡಿದ್ದ ರಘು ದೀಕ್ಷಿತ್ ಪತ್ನಿ ಮಯೂರಿ ನಮ್ಮ ಮದುವೆ ಹಾಗೂ ಮದುವೆ ಇಂಪಾರ್ಟೆಂಟ್ ಅಲ್ಲ ಅದನ್ನು ಚರ್ಚೆ ಮಾಡುವ ಟೈಮ್ ಇದಲ್ಲ, ಒಬ್ಬ ಸೆಲೆಬ್ರಿಟಿ ಆಗಿರಲಿ ಅಥವ ಸಾಮಾನ್ಯ ವ್ಯಕ್ತಿಯೇ ಆಗಿರಲಿ ಎಂದು ಗುಡುಗಿದ್ದಾರೆ..
ಹಾಗೂ ಇಲ್ಲಿ ಬರಿ ವ್ಯಕ್ತಿಯ ಗೌರವ ಮಾತ್ರ ಮುಖ್ಯ ಎಂದು ತಿಳಿಸಿದ್ದಾರೆ.

ಕಾಸ್ಟಿಂಗ್ ಕೌಚ್ ಆರೋಪಕ್ಕೆ ಸಂಬಂಧಿಸಿದಂತೆ ನನಗೆ ಏನು ಗೊತ್ತಿಲ್ಲ ಅಂತ ಟ್ವೀಟ್ ಮಾಡಿದ್ದಾರೆ.ಈ ರೀತಿ ಅಸಭ್ಯವಾಗಿ ವರ್ತಿಸಿರುವುದರ ವಿರುದ್ಧ ಕಾನೂನು ಕ್ರಮ ತೆಗೆದು ಕೊಳ್ಳಬೇಕು,
ಈ ಮೂಲಕ ಪುರುಷರಿಗೆ ಪಾಠ ಕಲಿಸಬೇಕು.

ಕಾಸ್ಟಿಂಗ್ ಕೌ ಚ್ ಗೆ ಒಳಗಾಗಿ ತಮ್ಮ ನೋವನ್ನು ಹೇಳಿಕೊಳ್ಳುವ ಮಹಿಳೆಯರಿಗೆ ನನ್ನ ಸಂಪೂರ್ಣ ಬೆಂಬಲವಿದೆ .
ಪುರುಷರ ಮುಂದೆ ಆರೋಪ ಮಾಡಲು ಮಹಿಳೆಯರಿಗೆ ಧೈರ್ಯ ಬೇಕು ಅಂತಾನೂ ಮಯೂರಿ ಟ್ವೀಟ್ ಮಾಡಿದ್ದಾರೆ.

ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಟರ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Click to comment

You must be logged in to post a comment Login

Leave a Reply

Trending

To Top