Cinema

ಕಳೆದ ತಿಂಗಳು ರಘು ಡಿಕ್ಸಿತ್ ಆತ್ಮ#ತ್ಯೆ ಯೋಚನೆ ಮಾಡಿದ್ದೇಕೆ ಗೊತ್ತಾ! ಶಾಕಿ0ಗ್ ಸತ್ಯ ಬಯಲು ವಿಡಿಯೋ ನೋಡಿ

ಅನುಶ್ರೀ ಎಂದರೆ ಯಾರಿಗೆ ಗೊತ್ತಿಲ ಹೇಳಿ? ಕನ್ನಡದ ಮಾತಿನ ಮಲ್ಲಿ! ಅನುಶ್ರೀ ಅವರು ಕನ್ನಡದ ಹೆಸರಾಂತ ನಿರೂಪಕಿ. ಕನ್ನಡ ಸಿನಿಮಾ ರಂಗದಲ್ಲಿ ಯಾವುದೇ ಕಾರ್ಯಕ್ರಮ ನಡೆಯಲಿ, ಯಾವುದೇ ರಿಯಾಲಿಟಿ ಷೋ ನಡೆಯಲಿ, ಯಾವುದೇ ಪ್ರೋಗ್ರಾಮ್ ನಡೆಯಲ್ಲಿ, ಎಲ್ಲಾ ಕಡೆ ನಮ್ಮ ಅನುಶ್ರೀ ಅವರೇ ನಿರೂಪಣೆ ಮಾಡುತ್ತಾರೆ. ಅನುಶ್ರೀ ಅವರು ಇಲ್ಲಿಯ ತನಕ ಸುಮಾರು 20 ಕ್ಕೂ ಹೆಚ್ಚು ಕನ್ನಡ ರಿಯಾಲಿಟಿ ಶೋಗಳಲ್ಲಿ ನಿರೂಪಣೆ ಮಾಡಿದ್ದಾರೆ ಹಾಗು ಸುಮಾರು 8 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನೆನ್ನೆ ನಮ್ಮ ಅನುಶ್ರೀ ಅವರು ತಮ್ಮ ಚಾನಲ್ ನಲ್ಲಿ, ಖ್ಯಾತ ಸಂಗೀತ ನಿರ್ದೇಶಕ ಹಾಗು ಗಾಯಕ ರಘು ಡಿಕ್ಸಿತ್ ಅವರನ್ನು ಸಂದರ್ಶನ ಮಾಡಿದ್ದಾರೆ! ಈ ಸಂದರ್ಶನದಲ್ಲಿ ರಘು ಡಿಕ್ಸಿತ್ ಅವರು ಕಳೆದ ತಿಂಗಳು ತಮ್ಮ ಜೀವನದ ಒಂದು ಘಟನೆಬಗ್ಗೆ ಹೇಳಿದ್ದಾರೆ! ಸ್ಕ್ರೋಲ್ ಡೌನ್ ಮಾಡಿ ಈ ವಿಡಿಯೋ ನೋಡಿ

ಹೌದು! ರಘು ಡಿಕ್ಸಿತ್ ಅವರು ಕಳೆದ ತಿಂಗಳು ಖಿನ್ನತೆಗೆ ಜಾರಿ, ಮನಸಿನಲ್ಲಿ, ಏನಾದರು ಮಾಡಿಕೊಳ್ಳೋಣ ಎಂಬ ಕೆಟ್ಟ ನಿರ್ಧಾರಕ್ಕೆ ಹೋಗಿದ್ದರಂತೆ! ಅಷ್ಟಕ್ಕೂ ಇದಕ್ಕೆಲ್ಲಾ ಕಾರಣ ಏನು ಗೊತ್ತಾ! ಅಷ್ಟಕ್ಕೂ ಆಗಿದ್ದೇನು ಗೊತ್ತಾ! ರಘು ಡಿಕ್ಸಿತ್ ಅವರ ಸಂದರ್ಶನದಲ್ಲಿ ತಪ್ಪದೆ ನೋಡಿ, ಈ ಕೆಳಗಿನ ವಿಡಿಯೋ ತಪ್ಪದೆ ನೋಡಿ

TV ಮಾಧ್ಯಮ ಅಲ್ಲದೆ ನಮ್ಮ ಅನುಶ್ರೀ ಅವರು ಸುಮಾರು 8 ಚಿತ್ರಗಳಲ್ಲಿ ನಟಿಸಿದ್ದಾರೆ. ಅನುಶ್ರೀ ಅವರು ನಟಿಸಿದ್ದ ಮೊಟ್ಟ ಮೊದಲ ಚಿತ್ರ ಭೂಮಿತಾಯಿ. ಇದಲ್ಲದೆ ಅನುಶ್ರೀ ಅವರು ಬೆಂಕಿಪಟ್ಣ ಎಂಬ ಚಿತ್ರದಲ್ಲಿ ಹೀರೋಯಿನ್ ಆಗಿ ಕೂಡ ನಟಿಸಿದ್ದಾರೆ. ಇತ್ತೀಚಿಗೆ ಅನುಶ್ರೀ ಅವರು ಮಾಲಾಶ್ರೀ ಅಭಿನಯದ ಉಪ್ಪು ಹುಳಿ ಖಾರ ಎಂಬ ಚಿತ್ರದಲ್ಲಿ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. 2017 ನಂತರ ಅನುಶ್ರೀ ಅವರು ಸಿನಿಮಾ ಗಳಲ್ಲಿ ನಟಿಸುವುದು ಕಡಿಮೆ ಮಾಡಿದ್ದಾರೆ. ಸದ್ಯ ಅನುಶ್ರೀ ಅವರು ಕಿರುತೆರೆಯಲ್ಲೇ ಬಹಳ ಬ್ಯುಸಿ ಆಗಿದ್ದಾರೆ. ಅನುಶ್ರೀ ಅವರ ಹೊಸ ಯೌಟ್ಯೂಬ್ ಚಾನೆಲ್ ಗೆ ನಮ್ಮ ಕಡೆ ಇಂದ ಆಲ್ ದಿ ಬೆಸ್ಟ್! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

ನಮ್ಮ ಕನ್ನಡದ ನಿರೂಪಕಿ ಆದ ಅನುಶ್ರೀ ಅವರು ಮೂಲತಃ ಮಂಗಳೂರಿನವರು. ಮಂಗಳೂರಿನಿಂದ ಬೆಂಗಳೂರಿಗೆ ಬಂದೆ, ಪುಟ್ಟ ಪುಟ್ಟ TV ಚಾನೆಲ್ ಗಳಲ್ಲಿ ತಮ್ಮ ಕೆಲಸಗಳನ್ನು ಶುರು ಮಾಡಿದರು. ಅನುಶ್ರೀ ಅವರು ಕೇವಲ 200 ರೂಪಾಯಿ ಸಂಭಾವನೆ ಯನ್ನು ಮೊಟ್ಟ ಮೊದಲ ಸಂಬಳವಾಗಿ ಪಡೆದಿದ್ದರು. ಇದಾದ ನಂತರ ಅನುಶ್ರೀ ಅವರು ಒಂದರ ನಂತರ ಒಂದು ದೊಡ್ಡ ದೊಡ್ಡ ಕನ್ನಡ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ್ದಾರೆ. ಅನುಶ್ರೀ ಅವರು ಸ ರೇ ಗ ಮ ಪ, Dance Karnataka ಡಾನ್ಸ್, Swalpa Adjust ಮಾಡ್ಕೊಳ್ಳಿ, Chinnada ಬೇಟೆ, Super (Season ೧ & ೨ ), Cinema ಪನೋರಮ, Reel ಸುದ್ದಿ, Namasthe ಕಸ್ತುರಿ, Star ಲೈವ್, Demandappo ಡಿಮ್ಯಾಂಡು, Tele ಅಂತಾಕ್ಷರಿ ಎಂಬ TV ಕಾರ್ಯಕ್ರಮದಲ್ಲಿ ಕೆಲಸ ಮಾಡಿದ್ದಾರೆ. ಅನುಶ್ರೀ ಅವರು ಚಿನ್ನದ ಬೇಟೆ ಅಂಬಾ ರಿಯಾಲಿಟಿ ಶೋನಿಂದ ಕರ್ನಾಟಕದ ಮನೆ ಮಾತಾದರು.

ನೆನ್ನೆ ರಾತ್ರಿ ಅನುಶ್ರೀ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆ ಅಲ್ಲಿ “ನಾಳೆ ನನ್ನ ಹುಟ್ಟು ಹಬ್ಬ, ನಿಮಗೆಲ್ಲ ಒಂದು ಸಿಹಿ ಸುದ್ದಿ ಕೊಡುತ್ತೇನೆ” ಎಂದು ಹಾಕಿದ್ದರು. ಈ ಸುದ್ದಿ ಹಾಕಿದ ತಕ್ಷಣ ಸೋಶಿಯಲ್ ಮೀಡಿಯಾ ಗಳಲ್ಲಿ ಬಹಳ ವೈರಲ್ ಆಗಿತ್ತು. ಅನುಶ್ರೀ ಅವರು ಮದುವೆ ಆಗ್ತಾ ಇದ್ದಾರಾ? ಅನುಶ್ರೀ ಅವರು ತಮ್ಮ ಬಾಯ್ ಫ್ರೆಂಡ್ ಬಗ್ಗೆ ಹೇಳುತ್ತಾರಾ? ಅನುಶ್ರೀ ಅವರು ಹೊಸ ಸಿನಿಮಾ ದಲ್ಲಿ ನಟಿಸುತ್ತಾರಾ” ಎಂಬ ಪ್ರಶ್ನೆಗಳು ಸೋಶಿಯಲ್ ಮೀಡಿಯಾ ದಲ್ಲಿ ಹರಿದಾಡಲು ಶುರು ಆಯಿತು. ಇಂದು ಮುಂಜಾನೆ ಈ ಎಲ್ಲಾ ಪ್ರಶ್ನೆಗೆ ತೆರೆ ಬಿದ್ದಿದೆ. ಅದೇನಪ್ಪ ಅಂದರೆ ಅನುಶ್ರೀ ಅವರು ತಮ್ಮದೇ ಆದ ಒಂದು ಯೌಟ್ಯೂಬ್ ಚಾನೆಲ್ ಅನ್ನು ಉಧ್ಘಾಟನೆ ಮಾಡಿದ್ದಾರೆ. ಇದಕ್ಕೆ “ANCHOR ಅನುಶ್ರೀ” ಎಂಬ ಹೆಸರನ್ನು ಇಟ್ಟಿದ್ದಾರೆ.

Trending

To Top