News

(video)ರಾಘವೇಂದ್ರ ರಾಜಕುಮಾರ್ ಅವರು ಆದಷ್ಟು ಬೇಗ ಗುಣಮುಖ ರಾಗಲಿ ಎಂದು ನಮ್ಮ ಹಾರೈಕೆ!

raghavendra

ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡ ನಟ ಅಣ್ಣಾವ್ರ ಹಿರಿಯ ಪುತ್ರ ರಾಘವೇಂದ್ರ ರಾಜಕುಮಾರ್ ಅವರು ಕೆಲವು ದಿನಗಳಿಂದ ಅನಾರೋಗ್ಯ ದಿಂದ ಬಳಲುತ್ತಿದ್ದಾರೆ. ಇದರ ಬಗ್ಗೆ ಈಗ ಒಂದು ಸುದ್ದಿ ಬರುತ್ತಿದೆ! ಈ ವಿಡಿಯೋ ಒಮ್ಮೆ ನೋಡಿರಿ. (video)ರಾಘವೇಂದ್ರ ರಾಜಕುಮಾರ್ ಅವರು ಆದಷ್ಟು ಬೇಗ ಗುಣಮುಖ ರಾಗಲಿ ಎಂದು ನಮ್ಮ ಹಾರೈಕೆ!
ಈ ಕೆಳಗಿನ ವಿಡಿಯೋ ನೋಡಿರಿ

This video is uploaded on a youtube channel “New Time Kannada”. We are not associated with this youtube channel.

ಇತ್ತೀಚಿಗೆ ನಮ್ಮ ಕನ್ನಡ ನಟ ರಾಘವೇಂದ್ರ ರಾಜಕುಮಾರ್ ಅವರು ಸೋಶಿಯಲ್ ಮೀಡಿಯಾ ದಲ್ಲಿ ಬಹಳ ಸುದ್ದಿ ಅಲ್ಲಿದ್ದರು. ರಾಘವೇಂದ್ರ ರಾಜಕುಮಾರ್ ಅವರು ಸಿನಿಮಾ ದಲ್ಲಿ ನಟಿಸದೆ ಸುಮಾರು 15 ವರ್ಷಗಳಾಗಿದ್ದವು. ಇತ್ತೀಚಿಗೆ ಒಂದು ಹೊಸ ಕನ್ನಡ ಚಿತ್ರ ಅಮ್ಮನ ಮನೆ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರು ಕಮ್ ಬ್ಯಾಕ್ ಮಾಡಿದ್ದಾರೆ.

ರಾಘವೇಂದ್ರ ರಾಜಕುಮಾರ್ ಅವರ ಅರೋಗ್ಯ ಸ್ಥಿತಿ ಯನ್ನು ನೋಡಿ ಕಳೆದ ವರ್ಷ ನಟ ಶಿವಣ್ಣ ಹಾಗು ಪುನೀತ್ ರಾಜಕುಮಾರ್ ಅವರು ವೀಕೆಂಡ್ ವಿಥ್ ರಮೇಶ್ ಶೋನಲ್ಲಿ ಕಣ್ಣೇರಿತ್ತಿದ್ದರು.
https://youtu.be/UlO4_jPzP7Q

ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ.

Click to comment

You must be logged in to post a comment Login

Leave a Reply

Trending

To Top