ಅಲ್ಲಿ ನಾನೊಂದು ಆಳಾಗಿ ಇರ್ತೀನಿ ಎಂದಿದ್ದೇಕೆ ರಾಘಣ್ಣ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಲ್ಲದ ಈ ಸಮಯದಲ್ಲಿ ಅಪ್ಪು ಅವರ ಕನಸಿನ ಕೂಸು ಗಂಧದಗುಡಿ ಟೈಟಲ್ ಟೀಸರ್ ರಿಲೀಸ್ ಆಗಿದ್ದು, ಎಲ್ಲೆಡೆ ಸಡ್ಡು ಮಾಡುತ್ತಿದೆ. ಇಂತಹ ಈ ಸಂದರ್ಭದಲ್ಲಿ ರಾಘಣ್ಣ ಅವರು ಒಂದು ಸಂದರ್ಶನದಲ್ಲಿ ಇನ್ನು ಮುಂದೆ ಪಿಆರ್ ಕೆ ಯನ್ನ ಯಾರು ನೋಡಿಕೊಳ್ಳುತ್ತಾರೆ ನೀವು ಇಷ್ಟು ದಿನ ವಜ್ರೇಶ್ವರಿ ನೋಡಿಬಂಡು ಬರುತ್ತಿದ್ದೀರಿ ಎಂದು ಅವರಿಗೆ ಒಂದು ಪ್ರಶ್ನೆ ಕೇಳಿಲಾಗಿದೆ..

ಆಗ ರಾಘಣ್ಣ ಅವರು ನಾನು ಯಾವುದೇ ಕಾರಣಕ್ಕೂ ಕೂಡ ಪಿ ಆರ್ ಕೆ ಮಾಲೀಕತ್ವವನ್ನ ತೆಗೆದುಕೊಳ್ಳಲು ಆಗುವುದಿಲ್ಲ ಅದನ್ನು ಯಾರೂ ಕೂಡ ನಡೆಸಿ ಅದಕ್ಕೆ ಒಎಂಆರ್ ಬೇಕಾಗಿಲ್ಲ. ಅದನ್ನ ನನ್ನ ತಮ್ಮ ಪವಾರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೇ ನಡೆಸಿಕೊಂಡು ಹೋಗುತ್ತಾರೆ. ನಾನು ಒಬ್ಬ ಕೆಲಸದವನು ಅಷ್ಟೇ. ನಾನು ಒಬ್ಬ ಕೆಲಸದ ಆಳಾಗಿ ಇರುತ್ತಿನಿ ಹೊರತು, ನಾನು ಅದರಲ್ಲಿ ಒಂದು ಪಾತ್ರವನ್ನ ತೆಗೆದುಕೊಳ್ಳುತ್ತೇನೆ ಹೊರತು ಮಾಲೀಕತ್ವವಾಗಲಿ ಓನರ್ ಶಿಪ್ ಆಗಲಿ ನಾನು ಇಷ್ಟ ಪಡುವುದಿಲ್ಲ ಎಂದು ಒಂದೇ ನೇರವಾದ ಮಾತಿನಲ್ಲಿ ಹೇಳಿಕೊಂಡಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ ಅವರ ಪತ್ನಿ ಅಶ್ವಿನಿ 20 ವರ್ಷ ಇದ್ದರು ಅವರಿಗೆ ಗೊತ್ತಿಲ್ವ ಪವರ್ ಸ್ಟಾರ್ ಹೇಗೆ ಎಂದು ಸೂಕ್ಷ್ಮವಾದ ಮಾತನ್ನೇ ಹೇಳಿದರು. ಈ ಮಾತನ್ನ ಇಡೀ ದೊಡ್ಮನೆ ಕುಟುಂಬವೇ ಗೌರವಿಸಿತು ಆರದಿಸಿತು.

Previous articleಸತ್ಯ ಸೀರಿಯಲ್ ನಲ್ಲಿ ನಟ ಶಿವರಾಮ್ ಅವರು ನಿರ್ವಹಿಸುತ್ತಿದ್ದ ಪಾತ್ರವನ್ನ ಇನ್ಮುಂದೆ ಮಾಡೋದು ಯಾರು?
Next articleಅರವಿಂದ್ ಹುಟ್ಟುಹಬ್ಬದ ದಿನವೇ ಪ್ರೊಪೋಸ್ ಮಾಡಿದ್ರ ದಿವ್ಯ?