Kannada Cinema News

ಮಗಳ ಜೊತೆ ತೋಟದಲ್ಲಿ ಯಶ್ ಸುಂದರ ಕ್ಷಣಗಳ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್!

ಇತ್ತೀಚಿಗಷ್ಟೇ ನಮ್ಮ ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ಅವರು ತಮ್ಮ ಮಗನ ನಾಮಕರಣ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು ಹಾಗು ತಮ್ಮ ಮುದ್ದಾದ ಮಗನಿಗೆ ಯಥರ್ವ್ ಎಂದು ಹೆಸರನ್ನು ಇಟ್ಟರು. ಇವತ್ತು ನಮ್ಮ ರಾಧಿಕಾ ಪಂಡಿತ್ ಅವರು ರಾಕೀ ಭಾಯ್ ಯಶ್ ಹಾಗು ಮಗಳ , ತೋಟದಲ್ಲಿ ಕಳೆದ ಮುದ್ದಾದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಯಶ್ ಹಾಗು ಅವರ ಮಗಳು, ತಮ್ಮ ತೋಟದಲ್ಲಿ ಒಂದು ಮುದ್ದಾದ ಕರುವಿನ ಜೊತೆ ಇದ್ದಾರೆ! ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈ#ರಲ್ ಆಗುತ್ತಿದೆ. ಈ ಕೆಳಗಿನ ಸುಂದರ ಫೋಟೋಗಳನ್ನು ನೋಡಿ!

ನಮ್ಮ ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಅವರ ಮುದ್ದಾಗ ಮಗನಿಗೆ ನಾಮಕರಣ ನಡೆದಿದೆ. ನೆನ್ನೆ ಅಷ್ಟೇ ಯಶ್ ರಾಧಿಕಾ ಅವರು ತಮ್ಮ ಕುಟುಂಬದ ಸಮೇತ ಮಗನಿಗೆ ನಾಮಕರಣ ಮಾಡಿದ್ದಾರೆ. ಯಶ್ ಹಾಗು ರಾಧಿಕಾ ಅವರ ಮಗಳ ಹೆಸರು ಐರಾ ಹಾಗು ಯಶ್ ರಾಧಿಕಾ ಅವರು ತಮ್ಮ ಮಗನಿಗೆ “ಯಥರ್ವ್ ಯಶ್” ಎಂದು ನಾಮಕರಣ ಮಾಡಿದ್ದಾರೆ! ಸದ್ಯ ಯಶ್ ಮಗನ ನಾಮಕರಣ ವಿಡಿಯೋವನ್ನು ಯಶ್ ಹಾಗು ರಾಧಿಕಾ ಪಂಡಿತ್ ಅವರು ತಮ್ಮ ಸೋಶಿಯಲ್ ಮೀಡಿಯಾ ದಲ್ಲಿ ಪೋಸ್ಟ್ ಮಾಡಿದ್ದು ಸದ್ಯ ಈ ವಿಡಿಯೋ ಸಕತ್ ವೈರಲ್ ಆಗಿದೆ. ಹಾಗಾದ್ರೆ ಯಶ್ ರಾಧಿಕಾ ಮಗನ ನಾಮಕರಣ ಹೇಗಿತ್ತು ಗೊತ್ತಾ! ಸ್ಕ್ರಾಲ್ ಡೌನ್ ಮಾಡಿ ವಿಡಿಯೋ ನೋಡಿ

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರಿಗೆ 2020ರ ಮೊದಲ ಹಬ್ಬ ಅಂದರೆ ಈ ಸಂಕ್ರಾಂತಿ. ತಮ್ಮ ಮುದ್ದಾದ ಕುಟುಂಬದೊಂದಿಗೆ, ಅತ್ತೆ-ಮಾವ ರೊಂದಿಗೆ ತುಂಬಾ ಸಂತೋಷದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹಾಗೆಯೇ ರಾಧಿಕಾ ಪಂಡಿತ್ ಅವರು ತಮ್ಮ ಅಭಿಮಾನಿಗಳಿಗೆ ಪ್ರೀತಿಯ ಶುಭಾಶಯಗಳು ತಿಳಿಸಿದ್ದಾರೆ. “ನಮ್ಮ ಕುಟುಂಬದ ಮೇಲೆ ನೀವು ಇಟ್ಟಿರುವ ಪ್ರೀತಿಗೆ ನಾನು ಎಷ್ಟು ಹೇಳಿದರೂ ಕಡಿಮೆ ಆದರೆ ಪ್ರತಿಯೊಬ್ಬರಿಗೂ ಪ್ರತಿಯೊಂದು ವಿಷಯದಲ್ಲಿಯೂ ಹೃದಯಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸುತ್ತೇವೆ, ಜೊತೆಗೆ ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು” ಎಂದು ಹೇಳಿದ್ದಾರೆ.

ರಾಕಿಂಗ್ ಜೋಡಿಗಳಾದ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮನೆ ಯಾವುದೇ ಕಾರ್ಯಕ್ರಮ ಹಬ್ಬ ಸಮಾರಂಭಗಳಾದರು ಅದನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಅದೇ ರೀತಿ ನಿನ್ನೆ ರಾಧಿಕಾ ಪಂಡಿತ್ ಅವರ ಮನೆಯಲ್ಲಿ ಸಂಕ್ರಾಂತಿ ಹಬ್ಬ ಹೇಗೆಲ್ಲಾ ಆಚರಿಸಿದ್ದಾರೆ ಅಂತ ನೋಡೋಣ ಬನ್ನಿ. ನಮ್ಮ ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಅವರ ಮುದ್ದಾಗ ಮಗನಿಗೆ ನಾಮಕರಣ ನಡೆದಿದೆ. ನೆನ್ನೆ ಅಷ್ಟೇ ಯಶ್ ರಾಧಿಕಾ ಅವರು ತಮ್ಮ ಕುಟುಂಬದ ಸಮೇತ ಮಗನಿಗೆ ನಾಮಕರಣ ಮಾಡಿದ್ದಾರೆ. ಯಶ್ ಹಾಗು ರಾಧಿಕಾ ಅವರ ಮಗಳ ಹೆಸರು ಐರಾ ಹಾಗು ಯಶ್ ರಾಧಿಕಾ ಅವರು ತಮ್ಮ ಮಗನಿಗೆ “ಯಥರ್ವ್ ಯಶ್” ಎಂದು ನಾಮಕರಣ ಮಾಡಿದ್ದಾರೆ!

Trending

To Top