ನಮ್ಮ ಕರುನಾಡ ರಾಕಿಂಗ್ ಸ್ಟಾರ್ ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಅವರು ಸುಮಾರು 3 ವರ್ಷಗಳ ನಂತರ ಮತ್ತೆ ಸಿನೆಮಾಗಳಲ್ಲಿ ನಟಿಸಲು ಶುರು ಮಾಡಿದ್ದಾರೆ. ಇತ್ತೀಚಿಗೆ ರಾಧಿಕಾ ಪಂಡಿತ್ ಅವರ ಹೊಸ ಚಿತ್ರವಾದ ಆದಿಲಕ್ಷ್ಮೀ ಪುರಾಣ ಚಿತ್ರದ ಟ್ರೇಲರ್ ಕೂಡ ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ಸದ್ದು ಮಾಡಿತ್ತು. ನೆನ್ನೆ ನಮ್ಮ ರಾಧಿಕಾ ಪಂಡಿತ್ ಅವರು ಒಂದು ಸಿನಿಮಾ ಸಮಾರಂಭದಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ ರಾಧಿಕಾ ಪಂಡಿತ್ ಅವರು ತಮ್ಮ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಮತ್ತೆ ಒಂದೇ ಚಿತ್ರದಲ್ಲಿ ನಟಿಸುವ ಬಗ್ಗೆ ಮಾತಾಡಿದ್ದಾರೆ! ಇದಲ್ಲದೆ ತಮ್ಮ ಮಗುವಿನ ಫೇಕ್ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಕೂಡ ಮಾತಾಡಿದ್ದಾರೆ! ರಾಧಿಕಾ ಪಂಡಿತ್ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ಒಮ್ಮೆ ನೋಡಿರಿ
ನಮ್ಮ ಕರುನಾಡ ರಾಕಿಂಗ್ ಸ್ಟಾರ್ ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಅವರು ಸುಮಾರು 3 ವರ್ಷಗಳ ನಂತರ ಮತ್ತೆ ಸಿನೆಮಾಗಳಲ್ಲಿ ನಟಿಸಲು ಶುರು ಮಾಡಿದ್ದಾರೆ. ಇತ್ತೀಚಿಗೆ ರಾಧಿಕಾ ಪಂಡಿತ್ ಅವರ ಹೊಸ ಚಿತ್ರವಾದ ಆದಿಲಕ್ಷ್ಮೀ ಪುರಾಣ ಚಿತ್ರದ ಟ್ರೇಲರ್ ಕೂಡ ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ಸದ್ದು ಮಾಡಿತ್ತು. ನೆನ್ನೆ ನಮ್ಮ ರಾಧಿಕಾ ಪಂಡಿತ್ ಅವರು ಒಂದು ಸಿನಿಮಾ ಸಮಾರಂಭದಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ ರಾಧಿಕಾ ಪಂಡಿತ್ ಅವರು ತಮ್ಮ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಮತ್ತೆ ಒಂದೇ ಚಿತ್ರದಲ್ಲಿ ನಟಿಸುವ ಬಗ್ಗೆ ಮಾತಾಡಿದ್ದಾರೆ! ರಾಧಿಕಾ ಪಂಡಿತ್ ಏನ್ ಮಾತಾಡಿದ್ದಾರೆ, ಅವರ ಮಗು ಹೇಗಿದೆ, ಎಲ್ಲಾ ಮಾಹಿತಿಗಳನ್ನು ಈ ಕೆಳಗಿನ ವಿಡಿಯೋದಲ್ಲಿ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ಅಷ್ಟೇ ಕನ್ನಡದ ಮುದ್ದಾದ ಜೋಡಿ ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ಅವರು ಮುದ್ದಾದ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ನೆನ್ನೆ ಮುಂಜಾನೆ ಬೆಂಗಳೂರಿನ ಹಾಸ್ಪಿಟಲ್ ಒಂದರಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವಿಷ್ಯ ಸೋಶಿಯಲ್ ಮೀಡಿಯಾ ದಲ್ಲಿ, ನ್ಯೂಸ್ಗಳಲ್ಲಿ ಸಕತ್ ವೈರಲ್ ಆಗಿತ್ತು. ರಾಕಿಂಗ್ ಸ್ಟಾರ್ ಯಶ್ ಅವರಿಗೆ ಕೂಡ ಒಂದು ಹೆಣ್ಣು ಮಗು ಜನನ ವಾಗಬೇಕು ಎಂದು ಬಹಳ ಆಸೆ ಇತ್ತಂತೆ. 2 ದಿನಗಳ ಹಿಂದೆ ರಾಕಿಂಗ್ ಸ್ಟಾರ್ ಯಶ್ ಅವರು ಮುಂಬೈ ಅಲ್ಲಿ KGF ಪ್ರೊಮೋಷನ್ಸ್ ಗಾಗಿ ಹೋಗಿದ್ದರು. ರಾಧಿಕಾ ಅವರಿಗೆ ವೈದ್ಯರು ಡಿಸೆಂಬರ್ 2 ಕ್ಕೆ ಡೇಟ್ ಕೊಟ್ಟಿದ್ದರು.
ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ಅವರಿಗೆ ಹೆಣ್ಣೇ ಮಗು ಆಗಿದ್ದಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಏನ್ ಹೇಳಿದ್ದಾರೆ ಗೊತ್ತ! ಯಶ್ ಅವರ ತಾಯಿ ಹಾಗು ಅವರ ತಂಗಿ ಬಹಳ ಸಂತೋಷದಿಂದ ಮೀಡಿಯಾದವರ ಮುಂದೆ ಮಾತಾಡಿದ್ದಾರೆ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ ತಮ್ಮ ಬಹು ನಿರೀಕ್ಷೆಯ KGF ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಮೊನ್ನೆ ತಾನೇ ಯಶ್ ಅವರು ಮುಂಬೈ ಗೆ ಹೋಗಿ KGF ಪ್ರೊಮೋಷನ್ಸ್ ಮಾಡಿ ಬಂದಿದ್ದಾರೆ. ಮುಂಬೈ ಅಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಸುಮಾರು 5 ರಿಂದ 6 ಹಿಂದಿ ಬೆಸ್ಟ್ ಚಾನೆಲ್ ಗಳ ಜೊತೆ ಸಂದರ್ಶನ ವನ್ನು ಮುಗಿಸಿಕೊಂಡು ಬಂದಿದ್ದಾರೆ. KGF ಚಿತ್ರಕ್ಕೆ ಇಡೀ ಭಾರತವೇ ವೇಟ್ ಮಾಡುತ್ತಿದೆ. KGF ಚಿತ್ರ ಕನ್ನಡದಲ್ಲೇ ಅಲ್ಲದೆ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆ ಯಲ್ಲಿ ಬರುತ್ತಿದೆ. ಇದಲ್ಲದೆ KGF ಚಿತ್ರ ಸುಮಾರ್ 5 ಭಾಷೆಗೆ ಡಬ್ ಕೂಡ ಆಗಲಿದೆ. ಈಗಾಗಲೇ ಅಂದ್ರ ದಲ್ಲಿ, ತಮಿಳು ನಾಡಲ್ಲಿ KGF ಚಿತ್ರಕ್ಕಾಗಿ ಜನರು ವೇಟ್ ಮಾಡ್ತಾ ಇದ್ದಾರೆ. KGF ಚಿತ್ರ ಇದೆ ತಿಂಗಳು 21 ಕ್ಕೆ ಬಿಡುಗಡೆ ಆಗಲಿದೆ.
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಕನ್ನಡ ನಟಿ ರಾಧಿಕಾ ಪಂಡಿತ್ ಅವರು ಇತ್ತೀಚಿಗೆ ಒಂದು ಮುದ್ದಾದ ಮಗುವಿಗೆ ಜನ್ಮ ನೀಡಿದ್ದರು. ನಟಿ ರಾಧಿಕಾ ಪಂಡಿತ್ ಅವರು ಸುಮಾರು 3 ವರ್ಷಗಳಿಂದ ಸಿನಿಮಾ ರಂಗ ದಿಂದ ದೂರವಿದ್ದರು. ನಟಿ ರಾಧಿಕಾ ಪಂಡಿತ್ ಅವರು 2016 ರಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ, ಸಂತು ಸ್ಟ್ರೇಟ್ ಫಾರ್ವರ್ಡ್ ಎಂಬ ಚಿತ್ರದಲ್ಲಿ ನಟಿಸಿದ್ದರು. ಇದಾದ ನಂತರ 3 ವರ್ಷಗಳ ಗ್ಯಾಪ್ ಆದಮೇಲೆ ಈಗ ರಾಕ್ ಲೈನ್ ಸಂಸ್ಥೆಯ ನಿರ್ಮಾಣದ ಚಿತ್ರ ಅಧಿ ಲಕ್ಷ್ಮಿ ಪುರಾಣ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ರಂಗಿತರಂಗ ಖ್ಯಾತಿಯ ನಿರುಪ್ ಭಂಡಾರಿ ಅವರು ನಟಿಸಿದ್ದಾರೆ!
