Cinema

ಕೃಷ್ಣನ್ ಲವ್ ಸ್ಟೋರಿ ಸಿನಿಮಾ ಶೂಟ್‌ನಲ್ಲಿ ರಾಧಿಕಾ ಪಂಡಿತ್ ಮರೆಯದ ಕ#ಹಿ ಘಟನೆ ಏನು ಗೊತ್ತಾ!

ಸಿನಿಮಾ ಚಿತ್ರೀಕರಣಗಳು ಯಾವಾಗಲೂ ಒಳ್ಳೆಯ ಅನುಭವಗಳನ್ನು ಮಾತ್ರ ನೀಡುವುದಿಲ್ಲ. ಕೆಲವೊಮ್ಮೆ ಕ#ಹಿ ಅನುಭವಗಳನ್ನು ಸಹ ನೀಡುತ್ತದೆ. ಕಲಾವಿದರು ತಾವು ನಿಜಜೀ#ವನದಲ್ಲಿ ಪ್ರಯತ್ನ ಮಾಡಿಲ್ಲದ ವಿಷಯಗಳನ್ನು ಮಾಡುವ ಸಂದರ್ಭಗಳು ಬಂದಿರುತ್ತವೆ. ಅಂತಹದ್ದೇ ಒಂದು ಘಟನೆ ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಅವರ ಸಿನಿಜೀವನದಲ್ಲೂ ನಡೆದಿದೆ. ಅದು ಕೃಷ್ಣನ್ ಲವ್ ಸ್ಟೋರಿ ಸಿನಿಮಾ ಚಿತ್ರೀಕರಣದ ಸಮಯದಲ್ಲಿ. ಈ ಸಿನಿಮಾವನ್ನು ಮೊಗ್ಗಿನ ಮನಸ್ಸು ಸಿನಿಮಾ ನಿರ್ದೇಶಿಸಿದ್ದ ಶಶಾಂಕ್ ಅವರು ನಿರ್ದೇಶನ ಮಾಡಿದ್ದರು.
ಈ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆದದ್ದು ಶಿವನಸಮುದ್ರದ ಭರಚುಕ್ಕಿ ಫಾಲ್ಸ್ ನಲ್ಲಿ. ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ರಾಧಿಕಾ ಪಂಡಿತ್ ಅವರು ತೆಪ್ಪ ಓಡಿಸಬೇಕಿತ್ತು. ನಿಜಜೀವನದಲ್ಲಿ ತೆಪ್ಪ ಓಡಿಸಿ ಅಭ್ಯಾಸ ಇರಲಿಲ್ಲ. ಸಿನಿಮಾಗಾಗಿ, ತೆಪ್ಪ ಓಡಿಸುವುದನ್ನು ಅಭ್ಯಾಸ ಮಾಡಿದ್ದರು, ಆದರೆ ನಿಂತ ನೀರಲ್ಲಿ ತೆಪ್ಪ ಓಡಿಸಿ ಅಭ್ಯಾಸ ಮಾಡಿದ್ದರು. ಆದರೆ, ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಹರಿಯುವ ನೀರಲ್ಲಿ ತೆಪ್ಪ ಓಡಿಸಬೇಕಿತ್ತು. ಭಯದಲ್ಲಿಯೇ ಈ ಸಾ#ಹಸಕ್ಕೆ ಕೈ ಹಾಕಿದ್ದರು ರಾಧಿಕಾ. ಆ ದಿನ ವಿ#ದ್ಯುತ್ ತೀವ್ರ#ತೆಯೂ ಹೆಚ್ಚಾದ ಕಾರಣ, ರಾಧಿಕಾ ಪಂಡಿತ್ ಅವರು ಓಡಿಸುತ್ತಿದ್ದ ತೆಪ್ಪ ಮಗು#ಚಿತು. ರಾಧಿಕಾ ಪಂಡಿತ್ ನೀರಿನೊಳಗೆ ಬಿದ್ದ#ರು.
ತಮ್ಮನ್ನು ಕಾಪಾ#ಡುವಂತೆ, ಸಹಾ#ಯ ಮಾಡುವಂತೆ ಕಿರು#ಚಿದರು. ಸ್ಟಂಟ್ ಮ್ಯಾನ್ ಗಳು ಬಂದು, ರಾಧಿಕಾರನ್ನು ಸೇವ್ ಮಾಡಿದ್ದರು. ಆದರೆ, ಈ ಘಟನೆಯಿಂದ ಬಹಳ ಭಯ#ಭೀ#ತರಾಗಿದ್ದರು ರಾಧಿಕಾ. ಆಗಿನ ಸಂದರ್ಶನಗಳಲ್ಲಿ ಸ್ಟಂಟ್ ಮ್ಯಾನ್ ಗಳೇ ರಿಯಲ್ ಹೀರೋಗಳು ಎಂದಿದ್ದರು. ವಿಶೇಷ ಏನು ಅಂದರೆ.. ರಾಧಿಕಾ ಪಂಡಿತ್ ಅವರು ಪಟ್ಟ ಶ್ರಮ ಫಲ ನೀಡಿತ್ತು. ಕೃಷ್ಣನ್ ಲವ್ ಸ್ಟೋರಿ ಸಿನಿಮಾಗಾಗಿ ಮೊದಲ ರಾಜ್ಯ ಪ್ರಶಸ್ತಿ ಮತ್ತು 3ನೇ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದರು ರಾಧಿಕಾ.

Trending

To Top