Kannada Serials

ನಿಜ ಜೀವನದಲ್ಲೂ ಪ್ರೀತಿಸುತ್ತಿದ್ದಾರಾ ರಾಧಾ ಕೃಷ್ಣ ಜೋಡಿ ಸುಮೇಧ್-ಮಲ್ಲಿಕ! ಇಲ್ಲಿದೆ ಅಸಲಿ ಸತ್ಯ

ಲಾಕ್ ಡೌನ್ ಶುರುವಾಗಿ ಕನ್ನಡ ಧಾರಾವಾಹಿಯ ಚಿತ್ರೀಕರಣಗಳು ಸ್ಥಗಿತವಾದ ನಂತರ ವೀಕ್ಷಕರಿಗೆ ಮನರಂಜನೆ ನೀಡುವ ಸಲುವಾಗಿ ಹಿಂದಿ ಭಾಷೆಯ ಕೆಲವು ಧಾರಾವಾಹಿಗಳನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಲು ಆರಂಭಿಸಲಾಗಿತ್ತು. ಡಬ್ಬಿಂಗ್ ಧಾರಾವಾಹಿಗಳು ಕನ್ನಡದಲ್ಲಿ ಜನಪ್ರಿಯತೆ ಪಡೆದವು. ಅದರಲ್ಲೂ ಪೌರಾಣಿಕ ಧಾರಾವಾಹಿಗಳು ಕನ್ನಡದ ಕಿರುತೆರೆ ಪ್ರಿಯರನ್ನು ಆಕರ್ಷಿಸಿದವು. ವಿಶೇಷವಾಗಿ ರಾಧೆಕೃಷ್ಣ ಸೀರಿಯಲ್ ಎಲ್ಲರ ಫೇವರೆಟ್ ಆಗಿದೆ. ಕೃಷ್ಣ ಹಾಗೂ ರಾಧಾಳ ನಿಷ್ಕ#ಲ್ಮಶ ಪ್ರೀ#ತಿಯನ್ನು ತೋರಿಸುವ ಈ ಧಾರಾವಹಿಗೆ ಮನಸೋಲದವರಿಲ್ಲ. ರಾಧೆ ಹಾಗೂ ಕೃಷ್ಣನ ಪ್ರೀತಿಯನ್ನು ನೋಡುತ್ತಿದ್ದರೆ ಎಂಥವರು ಸಹ ಪ್ರೀ#ತಿಯಲ್ಲಿ ಬೀಳುತ್ತಾರೆ.

ಅಂತಹ ಪವಿತ್ರವಾದ ಪ್ರೀ#ತಿ ರಾಧೆ ಹಾಗೂ ಕೃಷ್ಣನದ್ದು. ಈ ಧಾರಾವಾಹಿ ಕನ್ನಡದಲ್ಲೂ ಸಹ ಇಷ್ಟು ಜನಪ್ರಿಯತೆ ಪಡೆಯಲು ಮುಖ್ಯ ಕಾರಣ ಇದರಲ್ಲಿ ರಾಧೆ ಹಾಗೂ ಕೃಷ್ಣನ ಪಾತ್ರದಲ್ಲಿ ನಟಿಸಿರುವ ಕಲಾವಿದರು. ಕೃಷ್ಣನ ಪಾತ್ರವನ್ನು ನಟ ಸುಮೇದ್ ನಿರ್ವಹಿಸಿದ್ದು. ರಾಧೆಯ ಪಾತ್ರದಲ್ಲಿ ಮಲ್ಲಿಕಾ ಸಿಂಗ್ ನಟಿಸಿದ್ದಾರೆ. ತೆರೆಮೇಲೆ ಈ ಇಬ್ಬರು ಕಲಾವಿದರ ಕೆಮಿಸ್ಟ್ರಿ ಬಹಳ ಚೆನ್ನಾಗಿದೆ. ಕಿರುತೆರೆ ವೀಕ್ಷಕರ ಮನಗೆದ್ದಿದೆ. ರಾಧೆ ಮತ್ತು ಕೃಷ್ಣ ಪಾತ್ರಗಳಲ್ಲಿ ಈ ಜೋಡಿ ಬಹಳ ಮುದ್ದಾಗಿ ಕಾಣಿಸುತ್ತಾರೆ. ಇದೀಗ ಇವರಿಬ್ಬರ ಗಾಸಿಪ್ ಒಂದು ಹರಿದಾಡಿದೆ. ನಟ ಸುಮೇದ್ ಮತ್ತು ನಟಿ ಮಲ್ಲಿಕಾ ಸಿಂಗ್ ನಿಜಜೀವನದಲ್ಲಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಗಾಸಿಪ್ ಗಳು ಹರಿದಾಡುತ್ತಿವೆ.

ಇದರ ಬಗ್ಗೆ ನಟ ಸುಮೇದ್ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.. ನನ್ನ ವೈಯಕ್ತಿಕ ಜೀವನ ಯಾವಾಗಲೂ ವೈಯಕ್ತಿಯವಾಗಿಯೇ ಇರುತ್ತದೆ. ಜನರು ತೋರುವ ಪ್ರೀತಿ, ಮದುವೆ ಬಗ್ಗೆ ಹರಡುವ ಗಾಸಿಪ್ ಗಳು, ಇದು ಯಾವುದು ಕೂಡ ನನ್ನ ಮನಸ್ಸಿಗೆ ನೋವುಂಟು ಮಾಡುವುದಿಲ್ಲ. ನಾನು ಮಲ್ಲಿಕಾ ಜೊತೆಯಾಗಿ ಕೆಲಸ ಮಾಡುತ್ತೇವೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ವಿಡಿಯೋಗಳನ್ನು ನೋಡಿ ಎಂಜಾಯ್ ಮಾಡುತ್ತೇವೆ..” ಎಂದಿದ್ದಾರೆ.. ಜೊತೆಗೆ ಮಲ್ಲಿಕಾ ಬಗ್ಗೆ ಮಾತನಾಡಿರುವ ಸುಮೇದ್ “ಮಲ್ಲಿಕಾ ತುಂಬಾ ಒಳ್ಳೆಯ ಹುಡುಗಿ.. ನಾವಿಬ್ಬರು ಗುಡ್ ಫ್ರೆಂಡ್ಸ್. ಆಕೆ ಕೈಂಡ್ ಹಾರ್ಟಡ್. ಈ ಗಾಸಿಪ್ ಗಳ ಬಗ್ಗೆ ನಾನು ಬೇಸರ ಮಾಡಿಕೊಳ್ಳುವುದಿಲ್ಲ..” ಎನ್ನುತ್ತಾರೆ ಸುಮೇದ್

Trending

To Top