Karnataka

ಜೂನಿಯರ್ ರಾಧಾ ಹಿರೇಗೌಡರ್ ಅವರ ನ್ಯೂಸ್ ಅನ್ನು ನೋಡಿದ್ರೆ ಹೊ#ಟ್ಟೆ ಹುಣ್ಣಾಗೋ ಅಷ್ಟು ನಗ್ತೀರಾ! ವಿಡಿಯೋ ನೋಡಿ

ನಮ್ಮ ರಾಧಾ ಹಿರೇಗೌಡರ್ ಅವರು ಯಾರಿಗೆ ಗೊತ್ತಿಲ್ಲ ಹೇಳಿ! ಕನ್ನಡದ ಹೆಸರಾಂತ ಪತ್ರಕರ್ತರಲ್ಲಿ ಇವರು ಕೂಡ ಒಬ್ಬರು. ಹಿಂದೆ ನಮ್ಮ ರಾಧಾ ಹಿರೇಗೌಡರ್ ಅವರು ಪಬ್ಲಿಕ್ ವಾಹಿನಿಯನ್ನು ರಂಗನಾಥ್ ಅವರ ಜೊತೆ ಕೆಲಸ ಮಾಡುತ್ತಿದ್ದರು, ಸದ್ಯ ಬಿಟಿವಿ ಯಲ್ಲಿ ಕೆಲಸ ಮಾಡುತ್ತಿದ್ದಾರೆ! ರಾಧಾ ಹಿರೇಗೌಡರ್ ಅವರ ನಿರೂಪಣೆ ಸ್ಟೈಲ್ ಸಕತ್ ಡಿಫರೆಂಟ್ ಎಂದು ಹೇಳಿದರೆ ತಪ್ಪಾಗಲಾರದು. ಆದರಿಂದ ಇವರು ಇಡೀ ಕರ್ನಾಟಕದಲ್ಲಿ ಮನೆ ಮಾತಾಗಿದ್ದಾರೆ. ಇತ್ತೀಚಿಗೆ ಒಂದು ಪುಟ್ಟ ಬಾಲಕಿ ಸೇಮ್ ರಾಧಾ ಹಿರೇಗೌಡರ್ ಅವರ ತರಹ ನೇ ನಟನೆ ಮಾಡಿ ವಿಡಿಯೋ ಮಾಡಿದ್ದಾರೆ, ಇದು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸದ್ದು ಮಾಡುತ್ತಿದೆ. ಸ್ಕ್ರಾಲ್ ಡೌನ್ ಮಾಡಿ ಈ ವಿಡಿಯೋ ತಪ್ಪದೆ ನೋಡಿರಿ
ಹೌದು! ಈ ಪುಟ್ಟ ಬಾಲಕಿ ಇಂಟರ್ನೆಟ್ ನಲ್ಲಿ ಬಹಳ ಫೇಮಸ್! ಈ ಪುಟ್ಟ ಬಾಲಕಿ ಒಂದು ವಿಡಿಯೋದಲ್ಲಿ ಥೇಟ್ ರಾಧಾ ಹಿರೇಗೌಡರ್ ಅವರ ತರಹನೇ ನ್ಯೂಸ್ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ! ಈ ವಿಡಿಯೋ ನೋಡಿದ್ರೆ ಹೊಟ್ಟೆ ಹುಣ್ಣಾಗೋ ಅಷ್ಟು ನಗ್ತೀರಾ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ (video uploaded on ALL IN ONE videos Facebook page)
ಈ ಟ್ರೊಲ್ ಎನ್ನುವುದು ಒಂದು ಕಲೆ! ಇತ್ತೀಚಿಗೆ ಮಾತ್ರ ಕನ್ನಡದಲ್ಲಿ ಅದ್ಭುತವಾದ ಟ್ರಾಲ್ ಪೇಜುಗಳು ಬಂದಿವೆ. ಪ್ರತಿಯೊಬ್ಬರೂ ಕೂಡ ತಮ್ಮದೇ ಕ್ರಿಯೇಟಿವಿಟಿ ಯಲ್ಲಿ ಟ್ರಾಲ್ ವಿಡಿಯೋಗಳನ್ನು ಮಾಡುತ್ತಾರೆ. ಅದರಲ್ಲಿ ಬಹಳ ಫೇಮಸ್ ಅಂದರೆ ನಮ್ಮ ಪಬಲಿಕ್ ಟಿವಿಯ ರಂಗನಾಥ್ ಹಾಗು ಬಿ ಟಿ ವಿ ಯಾ ರಾಧಾ ಹಿರೇಗೌಡರ್. ಇವರೀಬಾರನ್ನು ಅದೆಷ್ಟೋ ಬಾರಿ ಬಹಳಷ್ಟು ಟ್ರೊಲ್ ಗಳನ್ನೂ ಮಾಡಿದ್ದಾರೆ. ಸದ್ಯ ರಂಗಣ್ಣ ಅವರು ಬಹಳ ಫೇಮಸ್ ಆಗಿರುವ ಪೊಗರು ಚಿತ್ರದ ಖರಾಬು ಹಾಡನ್ನು ಹಾಡಿದ್ದಾರೆ, ಅದಿಕ್ಕೆ ರಾಧಾ ಹಿರೇಗೌಡರ್ ಅವರು ಸಕತ್ ಡಾನ್ಸ್ ಮಾಡಿದ ಟ್ರಾಲ್ ವಿಡಿಯೋ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ! ಈ ಕೆಳಗಿನ ವಿಡಿಯೋ ನೋಡಿ! (ಇದು ಕೇವಲ ತಮಾಷೆಗಾಗಿ)
ಈ ಹಿಂದೆ ನಮ್ಮ ನವರಸ ನಾಯಕರಾದ ಜಗ್ಗೇಶ್ ಅವರು ಕೂಡ ಒಂದು ಮಾಧ್ಯಮಕ್ಕೆ ತಾವು ಹೇಗೆಲ್ಲ, ಡ್ರೋನ್ ಪ್ರತಾಪ್ ಅವರಿಗೆ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದರು. ಜಗ್ಗೇಶ್ ಅವರು ಹೇಳುವ ಪ್ರಕಾರ, ಮೊದಲು ಜಗ್ಗೇಶ್ ಅವರು ಡ್ರೋನ್ ಪ್ರತಾಪ್ ಅವರನ್ನು, ಸದಾನಂದ ಗೌಡ ಅವರಿಗೆ ಪರಿಚಯ ಮಾಡಿಸಿದ್ದರು, ಇದಾದ ನಂತರ ಸದಾನಂದ ಗೌಡ ಅವರು BJP ಮುಖಂಡರಾದ ರಾಜನಾಥ್ ಸಿಂಗ್ ಅವರನ್ನು ಪರಿಚಯಸಿದ್ದರು. ಡ್ರೋನ್ ಪ್ರತಾಪ್ ಅವರನ್ನು ಅವರನ್ನು ಕೂಡ ಭೇಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ. ಇದಲ್ಲದೆ, ಡ್ರೋನ್ ಪ್ರತಾಪ್ ಅವರ ಮೇಲೆ ಪೊಲೀಸ್ ಕೇಸ್ ಕೂಡ ಹಾಕಿದ್ದಾರೆ. ಹಲವಾರು ಕಾರಣಕ್ಕೆ ಇವರ ಮೇಲೆ ಸಾಕಷ್ಟು ಮೊಕ್ಕದ್ದಮ್ಮೆಯನ್ನು ಹೂಡಲಾಗಿದೆ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ, ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಹಾಗು ಎಲ್ಲಾ ಸುದ್ದಿಗಳನ್ನು ತಿಳಿದುಕೊಳ್ಳಲು ನಮ್ಮ ಪೇಜನ್ನು ಫಾಲೋ ಮಾಡಿರಿ ಹಾಗು ನಮಗೆ ಸಪೋರ್ಟ್ ಮಾಡಿರಿ. All these photos are taken from Drone prathap’s Instagram

Trending

To Top