Cinema

ಸ್ಟೇಜ್ ಮೇಲೆ ನಟಿ ರಚಿತಾ ರಾಮ್ ಅವರ ಅಪರೂಪದ ಸಕತ್ ಡಾನ್ಸ್ ವಿಡಿಯೋ ನೋಡಿ!

rachita-ram-dance-hemmeya-kannadiga

ಇತ್ತೀಚಿಗೆ ನಮ್ಮ ಕನ್ನಡದ ಹೆಮ್ಮೆಯ ವಾಹಿನಿಯಾದ ಝೀ ಕನ್ನಡದಲ್ಲಿ ಹೆಮ್ಮೆಯ ಕನ್ನಡಿಗ ಸಮಾರಂಭ ನಡೆಯಿತು. ನಿಮಗೆಲ್ಲ ಗೊತ್ತಿರೋ ಹಾಗೆ ಈ ವರ್ಷದ ಹೆಮ್ಮೆಯ ಕನ್ನಡಿಗ ಅವಾರ್ಡ್ ಅನ್ನು ಸಿನಿಮಾ ಕ್ಷೇತ್ರ ಸೇರಿ, ಬೇರೆ ಬೇರೆ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕನ್ನಡಿಗರಿಗೆ ಅವಾರ್ಡ್ ಕೊಟ್ಟಿದ್ದಾರೆ. ಈ ಸಮಯದಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹೆಮ್ಮೆಯ ನಾಯಕ ನಟ ಅವಾರ್ಡ್ ಕೊಟ್ಟರು. ಇದಲ್ಲದೆ ನಮ್ಮ ಕನ್ನಡದ ಡಿಂಪಲ್ ಕ್ವೀನ್ ಆದ ರಚಿತಾ ರಾಮ್ ಅವರು ಕೂಡ ಹೆಮ್ಮೆಯ ಕನ್ನಡಿಗ ವೇದಿಕೆಯಲ್ಲಿ ಅದ್ಭುತವಾಗಿ ತಮ್ಮ ಚಿತ್ರಗಳ ಹಾಡಿಗೆ ಡಾನ್ಸ್ ಮಾಡಿ ಎಲ್ಲರನ್ನು ಮೋಡಿ ಮಾಡಿದ್ದಾರೆ! ರಚಿತಾ ರಾಮ್ ಅವರು ಹೇಗೆ ಡಾನ್ಸ್ ಮಾಡಿದ್ದಾರೆ, ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಇತ್ತೀಚಿಗೆ ನಮ್ಮ ಕನ್ನಡದ ಹೆಮ್ಮೆಯ ವಾಹಿನಿಯಾದ ಝೀ ಕನ್ನಡದಲ್ಲಿ ಹೆಮ್ಮೆಯ ಕನ್ನಡಿಗ ಸಮಾರಂಭ ನಡೆಯಿತು. ನಿಮಗೆಲ್ಲ ಗೊತ್ತಿರೋ ಹಾಗೆ ಈ ವರ್ಷದ ಹೆಮ್ಮೆಯ ಕನ್ನಡಿಗ ಅವಾರ್ಡ್ ಅನ್ನು ಸಿನಿಮಾ ಕ್ಷೇತ್ರ ಸೇರಿ, ಬೇರೆ ಬೇರೆ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕನ್ನಡಿಗರಿಗೆ ಅವಾರ್ಡ್ ಕೊಟ್ಟಿದ್ದಾರೆ. ಈ ಸಮಯದಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹೆಮ್ಮೆಯ ನಾಯಕ ನಟ ಅವಾರ್ಡ್ ಕೊಟ್ಟರು. ಹೆಮ್ಮೆಯ ಕನ್ನಡಿಗ ಸಮಾರಂಭದಲ್ಲಿ ವೇದಿಕೆ ಮೇಲೆ ಸುಮಲತಾ ಅವರು ಬಂದರು, ಇದಲ್ಲದೆ ಯಶ್ ಅವರು ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರ ಫೋಟೋ ಒಂದನ್ನು ಬಿಡುಗಡೆ ಮಾಡಿದರು!
ಇತ್ತೀಚೆಗೆ ಸಿನಿರಂಗದಲ್ಲಿ 8 ವರ್ಷಗಳನ್ನು ಪೂರೈಸಿದ ನಟಿ ರಚಿತಾ ರಾಮ್ ಲಾಕ್ ಡೌನ್ ನಡುವೆ ಕೂಡ, ಸಾಮಾಜಿಕ ಅಂತರ ಪಾಲಿಸಿ, ತೆಲುಗು ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು. ಕನ್ನಡದಲ್ಲಿ ಸೂಪರ್ ಹಿಟ್ ನಟಿಯಾಗಿರುವ ಡಿಂಪಲ್ ಕ್ವೀನ್ ರಚಿತಾ ತೆಲುಗು ಚಿತ್ರದಲ್ಲೂ ಮೋಡಿ ಮಾಡಿ ಅಲ್ಲಿ ಕೂಡ ಲಕ್ಕಿ ಸ್ಟಾರ್ ಆಗಲಿದ್ದಾರಾ ಕಾಡು ನೋಡಬೇಕು. ಲಾಕ್ ಡೌನ್ ಇದ್ದರೂ ಸಾಲು ಸಾಲು ಸಿಹಿ ಸುದ್ದಿಗಳನ್ನು ನೀಡುತ್ತಿದ್ದಾರೆ ರಚಿತಾ. ಕರೊನಾ ಕೋಲಾಹಲ ಇದ್ದರೂ ರಚಿತಾ ಅಭಿನಯಿಸಲಿರುವ ಹೊಸ ಸಿನಿಮಾಗಳ ಬಗ್ಗೆ ಹಲವಾರು ಸುದ್ದಿಗಳು ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿವೆ.ಕೆಲ ದಿನಗಳ ಹಿಂದೆ ಸೈಕಲಾಜಿಕಲ್ ಥ್ರಿಲ್ಲರ್ ನಲ್ಲಿ ರಚಿತಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಎಲ್ಲವೂ ಸಹಜ ಸ್ಥಿತಿಗೆ ಮರಳಿದ ಬಳಿಕ ಸಿನಿಮಾ ಶೂಟಿಂಗ್ ಕೆಲಸಗಳು ಆರಂಭವಾಗಲಿದೆ ಎನ್ನಲಾಗಿತ್ತು. ಇದೀಗ ರಚಿತಾ ಅಭಿನಯಿಸಲಿರುವ ಮತ್ತೊಂದು ಹೊಸ ಸಿನಿಮಾ ಬಗ್ಗೆ ಹೊಸ ಸುದ್ದಿಯೊಂದು ಬಂದಿದೆ. 2018 ರಲ್ಲಿ ತಮಿಳಿನಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ಸಿನಿಮಾ, ಕೋಲಮಾವು ಕೋಕಿಲ . ಈ ಸಿನಿಮಾವನ್ನು ಕನ್ನಡದಲ್ಲಿ ರಿಮೇಕ್ ಮಾಡುವ ತಯಾರಿ ನಡೆಯುತ್ತಿದ್ದು ರಚಿತಾ ರಾಮ್ ನಾಯಕಿಯಾಗಿ ನಟಿಸಲಿದ್ದಾರಂತೆ.

Trending

To Top